AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್​ ಪರಮಾಣು ವಿಜ್ಞಾನಿ ಮೊಹ್ಸೆನ್ ಫಕ್ರಿಜಾಡೆ ಹತ್ಯೆಗೆ ಬಳಸಲಾದ ಆಧುನಿಕ ಮೆಷಿನ್​ ಗನ್​ ಇದೇ!

ಕಳೆದ ಕೆಲವು ದಿನಗಳ ಹಿಂದೆ ಹತ್ಯೆಯಾಗಿದ್ದ ಇರಾನ್​ನ ಪ್ರಮುಖ ಪರಮಾಣು ವಿಜ್ಞಾನಿ ಮೊಹ್ಸೆನ್ ಫಕ್ರಿಜಾಡೆರನ್ನು ಸ್ಯಾಟಲೈಟ್​ ನಿಯಂತ್ರಿತ ಮೆಷಿನ​ ಗನ್ ಮುಖಾಂತರ ಕೊಲೆ​ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಮೊಹ್ಸೆನ್ ಫಕ್ರಿಜಾಡೆ ಇರಾನ್​ ರಾಜಧಾನಿ ತೆಹ್ರಾನ್​ ಬಳಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಸ್ಯಾಟಲೈಟ್​ ನಿಯಂತ್ರಿತ ಮೆಷಿನ​ ಗನ್​ ಬಳಸಿ ಇವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.

ವಿಜ್ಞಾನಿ ಹತ್ಯೆಗೆ ಸ್ಯಾಟಲೈಟ್ ನಿಯಂತ್ರಿತ ಮೆಷಿನ್​ ಗನ್​ ಬಳಕೆ
Skanda
| Edited By: |

Updated on: Dec 07, 2020 | 4:17 PM

Share

ಕಳೆದ ಕೆಲವು ದಿನಗಳ ಹಿಂದೆ ಹತ್ಯೆಯಾಗಿದ್ದ ಇರಾನ್​ನ ಪ್ರಮುಖ ಪರಮಾಣು ವಿಜ್ಞಾನಿ ಮೊಹ್ಸೆನ್ ಫಕ್ರಿಜಾಡೆರನ್ನು ಸ್ಯಾಟಲೈಟ್​ ನಿಯಂತ್ರಿತ ಮೆಷಿನ​ ಗನ್ ಮುಖಾಂತರ ಕೊಲೆ​ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಮೊಹ್ಸೆನ್ ಫಕ್ರಿಜಾಡೆ ಇರಾನ್​ ರಾಜಧಾನಿ ತೆಹ್ರಾನ್​ ಬಳಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಸ್ಯಾಟಲೈಟ್​ ನಿಯಂತ್ರಿತ ಮೆಷಿನ​ ಗನ್​ ಬಳಸಿ ಇವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.

ಅಂದ ಹಾಗೆ, ದಾಳಿಯಲ್ಲಿ ಬಳಕೆಯಾಗಿದ್ದ ಗನ್​ನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಥವಾ ಆರ್ಟಿಫೀಷಿಯಲ್​ ಇಂಟಲಿಜೆನ್ಸ್ ಬಳಕೆಯಾಗಿತ್ತು. ಈ ಮೆಷಿನ್​ ಗನ್​ ನೇರವಾಗಿ ಸ್ಯಾಟಲೈಟ್​ನಿಂದ ನಿಯಂತ್ರಣಕ್ಕೆ ಒಳಪಟ್ಟಿತ್ತು. ಗನ್​ನಿಂದ ಬರೋಬ್ಬರಿ 13 ಗುಂಡು ಹಾರಿದ್ದು ದಾಳಿಯಲ್ಲಿ ಮೊಹ್ಸೆನ್ ತೀವ್ರವಾಗಿ ಗಾಯಗೊಂಡಿದ್ದರು. ಈ ಗನ್​ನಿಂದ ಇರಿಸಲಾದ ಗುರಿ ಎಷ್ಟು ಕರಾರುವಕ್ಕಾಗಿತ್ತೆಂದರೆ, ಮೊಹ್ಸೆನ್ ಪಕ್ಕದಲ್ಲೇ ಕೂತಿದ್ದ ಅವರ ಹೆಂಡತಿಗೆ ಒಂದೇ ಒಂದು ಬುಲೆಟ್​ ಕೂಡ ತಗುಲಿರಲಿಲ್ಲ. ಹೀಗಾಗಿ, ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.

ಈ ನಡುವೆ, ಮೊಹ್ಸೆನ್ ​ಹತ್ಯೆ ಹಿಂದೆ ಇಸ್ರೇಲ್​ ಕೈವಾಡವಿದೆ ಎಂದು ಇರಾನ್​ ಅಧ್ಯಕ್ಷ ಹಸನ್​ ರೋಹಾನಿ ಆರೋಪಿಸಿದ್ದಾರೆ. 2000 ಇಸವಿಯಲ್ಲಿ ಮೊಹ್ಸೆನ್ ಸೇನಾ ಪರಮಾಣು ಕಾರ್ಯಕ್ರಮದ ರೂವಾರಿಯಾಗಿದ್ದರು ಎಂಬುದು ಇಸ್ರೇಲ್​ ಆರೋಪವಾಗಿತ್ತು. ಇದೇ ಕಾರಣಕ್ಕೆ ಇಸ್ರೇಲ್​ಅವರನ್ನು ಹತ್ಯೆ ಮಾಡಿದೆ ಎಂಬ ಮಾತು ಕೇಳಿಬಂದಿದೆ.

ವಿಮಾನ ಆಯ್ತು, ಈಗ ತನ್ನದೇ ಹಡಗು ಸ್ಫೋಟಿಸಿದ ಇರಾನ್: 19 ಯೋಧರ ದುರ್ಮರಣ!

Follow Us
Skanda
Skanda
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ

ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ

ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್

‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ

ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’

ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್

ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು

ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್

ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು

ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್