AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold and silver Rate: ಭಾರತದ ಪ್ರಮುಖ ನಗರಗಳಲ್ಲಿ ಫೆಬ್ರವರಿ 11ರ ಚಿನ್ನ, ಬೆಳ್ಳಿ ದರಗಳು ಇಂತಿದೆ

ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಎಂಬುದರ ವಿವರ ಇಲ್ಲಿದೆ.

Gold and silver Rate: ಭಾರತದ ಪ್ರಮುಖ ನಗರಗಳಲ್ಲಿ ಫೆಬ್ರವರಿ 11ರ ಚಿನ್ನ, ಬೆಳ್ಳಿ ದರಗಳು ಇಂತಿದೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 11, 2022 | 9:51 PM

Share

ದೇಶದಾದ್ಯಂತ ಚಿನ್ನ- ಬೆಳ್ಳಿ ಬೆಲೆಯಲ್ಲೂ ಏರಿಳಿತ ಆಗುತ್ತಿರುತ್ತದೆ. ಇವತ್ತು ಫೆಬ್ರವರಿ 11, 2022ರ ಶುಕ್ರವಾರದಂದು ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟು ಎಂಬ ಬಗ್ಗೆ ನಿಮ್ಮ ಎದುರು ಇಡಲಾಗುತ್ತಿದೆ. ಇದರಿಂದ ನಿಮಗೆ ಸಹಾಯ ಆಗಬಹುದು. ಖರೀದಿಗೆ ತೆರಳಬೇಕಾ ಅಥವಾ ಬೇಡವಾ ಎಂಬ ಬಗ್ಗೆಯೂ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇನ್ನು ಪೀಠಿಕೆ ಸಾಕು. 22 ಹಾಗೂ 24 ಕ್ಯಾರೆಟ್ ಶುದ್ಧತೆಯ ಚಿನ್ನ (Gold) ಹಾಗೂ ಬೆಳ್ಳಿಯ ಇವತ್ತಿನ ದರದ ಬಗ್ಗೆ ನೋಡೋಣ.

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್​ಗೆ):

ಬೆಂಗಳೂರು: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ಮೈಸೂರು: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ಮಂಗಳೂರು: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ಚೆನ್ನೈ: 46,040 ರೂ. (22 ಕ್ಯಾರೆಟ್), 50,230 ರೂ. (24 ಕ್ಯಾರೆಟ್)

ಮುಂಬೈ: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ದೆಹಲಿ: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ಕೋಲ್ಕತ್ತಾ: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ಹೈದರಾಬಾದ್: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ಕೇರಳ: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ಪುಣೆ: 45,760 ರೂ. (22 ಕ್ಯಾರೆಟ್), 49,900 ರೂ. (24 ಕ್ಯಾರೆಟ್)

ಜೈಪುರ್: 45,750 ರೂ. (22 ಕ್ಯಾರೆಟ್), 49,320 ರೂ. (24 ಕ್ಯಾರೆಟ್)

ಮದುರೈ: 46,040 ರೂ. (22 ಕ್ಯಾರೆಟ್), 50,230 ರೂ. (24 ಕ್ಯಾರೆಟ್)

ವಿಜಯವಾಡ: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ವಿಶಾಖಪಟ್ಟಣ: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿ​ಗೆ):

ಬೆಂಗಳೂರು: 66,900 ರೂ.

ಮೈಸೂರು: 66,900 ರೂ.

ಮಂಗಳೂರು: 66,900 ರೂ.

ಚೆನ್ನೈ: 66,900

ಮುಂಬೈ: 62,600

ದೆಹಲಿ: 62,600

ಕೋಲ್ಕತ್ತಾ: 62,600

ಹೈದರಾಬಾದ್: 66,900

ಕೇರಳ: 66,900

ಪುಣೆ: 62,600

ಜೈಪುರ್: 62,600

ಮದುರೈ: 66,900

ವಿಜಯವಾಡ: 66,900

ವಿಶಾಖಪಟ್ಟಣ: 66,900

(ಮೂಲ: Goodreturns.in)

ಇದನ್ನೂ ಓದಿ: ಫಂಡ್ ಆಫ್ ಫಂಡ್​ಗಳಲ್ಲಿ ಹೂಡಿಕೆ ಮಾಡುವುದು ಉತ್ತಮವೇ..? ಇಲ್ಲಿದೆ ಮಾಹಿತಿ

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ