AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anushka Sharma: ಬಾಲ್ಯದಲ್ಲಿ ಅನುಷ್ಕಾ ಶರ್ಮಾ ಹೇಗಿದ್ರು ನೋಡಿ; ಇಲ್ಲಿವೆ ಫೋಟೋಸ್

ಅನುಷ್ಕಾ ಶರ್ಮಾ ಅವರ ಚೈಲ್ಡ್​​ಹುಡ್ ಫೋಟೋ ವೈರಲ್ ಆಗುತ್ತಿದೆ. ಬಾಲ್ಯದಲ್ಲೂ ಅವರು ಸಖತ್ ಕ್ಯೂಟ್ ಆಗಿದ್ದರು. ಈ ಫೋಟೋಗೆ ಫ್ಯಾನ್ಸ್​​ ಕಡೆಯಿಂದ ಲೈಕ್ಸ್​ ಸಿಕ್ಕಿದೆ.

TV9 Web
| Edited By: |

Updated on: May 01, 2023 | 8:48 AM

Share
ನಟಿ ಅನುಷ್ಕಾ ಶರ್ಮಾ ಅವರಿಗೆ ಇಂದು (ಮೇ 1) ಬರ್ತ್​ಡೇ ಸಂಭ್ರಮ. ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಸಿಕ್ಕಿದೆ. ಈ ವಿಶೇಷ ದಿನದಂದು ಅವರ ಚೈಲ್ಡ್​ಹುಡ್ ಫೋಟೋಗಳನ್ನು ಫ್ಯಾನ್ಸ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.

1 / 5
ಅನುಷ್ಕಾ ಶರ್ಮಾ ಅವರ ಚೈಲ್ಡ್​​ಹುಡ್ ಫೋಟೋ ವೈರಲ್ ಆಗುತ್ತಿದೆ. ಬಾಲ್ಯದಲ್ಲೂ ಅವರು ಸಖತ್ ಕ್ಯೂಟ್ ಆಗಿದ್ದರು. ಈ ಫೋಟೋಗೆ ಫ್ಯಾನ್ಸ್​​ ಕಡೆಯಿಂದ ಲೈಕ್ಸ್​ ಸಿಕ್ಕಿದೆ.

ಅನುಷ್ಕಾ ಶರ್ಮಾ ಅವರ ಚೈಲ್ಡ್​​ಹುಡ್ ಫೋಟೋ ವೈರಲ್ ಆಗುತ್ತಿದೆ. ಬಾಲ್ಯದಲ್ಲೂ ಅವರು ಸಖತ್ ಕ್ಯೂಟ್ ಆಗಿದ್ದರು. ಈ ಫೋಟೋಗೆ ಫ್ಯಾನ್ಸ್​​ ಕಡೆಯಿಂದ ಲೈಕ್ಸ್​ ಸಿಕ್ಕಿದೆ.

2 / 5
ಅನುಷ್ಕಾ ಶರ್ಮಾ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರು ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು.

3 / 5
ಅನುಷ್ಕಾ ಶರ್ಮಾಗೆ ‘ರಬ್ ನೆ ಬನಾದಿ ಜೋಡಿ’ ಸಿನಿಮಾದಿಂದ ಯಶಸ್ಸು ಸಿಕ್ಕಿದೆ. ಈ ಸಿನಿಮಾ ಸೂಪರ್ ಹಿಟ್ ಆಗಿದ್ದರಿಂದ ಅನುಷ್ಕಾ ವೃತ್ತಿಜೀವನ ಬದಲಾಯಿತು.

4 / 5
ಅನುಷ್ಕಾ ಹೊಸಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಅವರು ಮಗಳ ಆರೈಕೆಯಲ್ಲಿ ಬ್ಯುಸಿ ಇದ್ದಾರೆ.

5 / 5
Web contact
Web contact

TV9 Kannada

Read More
Follow Us
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ

ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?

ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ

150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ

ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ

ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್

ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ

ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ

ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್

ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ