Kannada News Photo gallery Bigg Boss Kannada Season 11: Kichcha Sudeep look in BBK 11 first episode Entertainment News in Kannada
BBK 11: ಮೊದಲ ಎಪಿಸೋಡ್ಗೆ ಸುದೀಪ್ ಲುಕ್ ಜತೆ ಸ್ವರ್ಗ-ನರಕದ ಝಲಕ್ ಇಲ್ಲಿದೆ..
‘ಇದು ಹೊಸ ಅಧ್ಯಾಯ’ ಎನ್ನುತ್ತ ‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋ ಆರಂಭ ಆಗುತ್ತಿದೆ. ಸೆಪ್ಟೆಂಬರ್ 29ರ ಸಂಜೆ 6 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಮೊದಲ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಸಖತ್ ಸ್ಪೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಲುಕ್ ಹಾಗೂ ಹೊಸ ಮನೆಯ ವಿನ್ಯಾಸ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ.