MI vs KKR: 550 ಸಿಕ್ಸರ್ಗಳು..! ಇತಿಹಾಸ ನಿರ್ಮಿಸಿದ ರೋ‘ಹಿಟ್’ ಶರ್ಮಾ
Rohit Sharma's Explosive IPL 2026 Debut: 2026ರ ಐಪಿಎಲ್ ಮೊದಲ ಪಂದ್ಯದಲ್ಲೇ ರೋಹಿತ್ ಶರ್ಮಾ ಅಬ್ಬರಿಸಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಕೆಕೆಆರ್ ವಿರುದ್ಧ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದರು. ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ರೋಹಿತ್ ಟಿ20 ಕ್ರಿಕೆಟ್‌ನಲ್ಲಿ 550 ಸಿಕ್ಸರ್‌ಗಳನ್ನು ಪೂರೈಸಿ ಏಷ್ಯಾದ ಮೊದಲ ಆಟಗಾರರೆನಿಸಿದರು. ಜೊತೆಗೆ ಐಪಿಎಲ್ ವೃತ್ತಿಜೀವನದ ಅತಿ ವೇಗದ ಅರ್ಧಶತಕ, ಪವರ್‌ಪ್ಲೇನಲ್ಲಿ 50 ರನ್ ಮತ್ತು ಕೆಕೆಆರ್ ವಿರುದ್ಧ 1100 ರನ್ ಗಡಿ ದಾಟಿ ಹಲವು ದಾಖಲೆ ನಿರ್ಮಿಸಿದರು.

1 / 5

2 / 5

3 / 5

4 / 5

5 / 5
Follow Us




