IPL 2026: ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡ ಸೇರಿಕೊಂಡ ಪ್ಯಾಟ್ ಕಮ್ಮಿನ್ಸ್; ಆದರೆ..?
Pat Cummins IPL 2026: ಐಪಿಎಲ್ 2026 ಕ್ಕೆ ಕೆಲವೇ ಗಂಟೆಗಳಿರುವಾಗ ಸನ್‌ರೈಸರ್ಸ್ ಹೈದರಾಬಾದ್‌ಗೆ ಮಹತ್ವದ ಸುದ್ದಿ ಸಿಕ್ಕಿದೆ. ಪ್ಯಾಟ್ ಕಮ್ಮಿನ್ಸ್ ತಂಡವನ್ನು ಕೂಡಿಕೊಂಡರೂ ಗಾಯದ ಕಾರಣ ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇಶಾನ್ ಕಿಶನ್ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಕಮ್ಮಿನ್ಸ್ ಲೀಗ್‌ನ ದ್ವಿತೀಯಾರ್ಧದಿಂದ ಆಡುವ ಸಾಧ್ಯತೆಯಿದೆ. ಇಶಾನ್ ಕಿಶನ್ ತಮ್ಮ ಅದ್ಭುತ ನಾಯಕತ್ವ ದಾಖಲೆಯೊಂದಿಗೆ SRH ಗೆಲುವಿಗೆ ಸಜ್ಜು.

1 / 5

2 / 5

3 / 5

4 / 5

5 / 5
Follow Us




