Sign In

By signing in or creating an account, you agree with Associated Broadcasting Company's Terms & Conditions and Privacy Policy.

Prerana Sarja: ಧ್ರುವ ಸರ್ಜಾ ಪತ್ನಿ ಪ್ರೇರಣಾಗೆ ಸೀಮಂತ; ಇಲ್ಲಿವೆ ಫೋಟೋಗಳು

ಚಿರಂಜೀವಿ ಸರ್ಜಾ ಅವರ ನಿಧನದಿಂದ ಸರ್ಜಾ ಕುಟುಂಬದಲ್ಲಿ ಕತ್ತಲು ಆವರಿಸಿತ್ತು. ಆ ಬಳಿಕ ರಾಯನ್ ಜನಿಸಿದ. ಈಗ ಸರ್ಜಾ ಕುಟುಂಬಕ್ಕೆ ಮತ್ತೊಂದು ಸದಸ್ಯನ ಆಗಮನ ಆಗುತ್ತಿದೆ.

TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 07, 2022 | 5:53 PM

ಸ್ಯಾಂಡಲ್​ವುಡ್​ನ ಸ್ಟಾರ್ ನಟ ಧ್ರುವ ಸರ್ಜಾ ಅವರು ತಂದೆ ಆಗುತ್ತಿದ್ದಾರೆ. ಅವರ ಪತ್ನಿ ಪ್ರೇರಣಾ ಪ್ರೆಗ್ನೆಂಟ್ ಎಂಬ ವಿಚಾರವನ್ನು ಇತ್ತೀಚೆಗೆ ಅಧಿಕೃತ ಮಾಡಿದ್ದರು. ಈಗ ಪ್ರೇರಣಾ ಅವರ ಸೀಮಂತ ಕಾರ್ಯ ನಡೆದಿದೆ.

1 / 6
ಚಿರಂಜೀವಿ ಸರ್ಜಾ ಅವರ ನಿಧನದಿಂದ ಸರ್ಜಾ ಕುಟುಂಬದಲ್ಲಿ ಕತ್ತಲು ಆವರಿಸಿತ್ತು. ಆ ಬಳಿಕ ರಾಯನ್ ಜನಿಸಿದ. ಈಗ ಸರ್ಜಾ ಕುಟುಂಬಕ್ಕೆ ಮತ್ತೊಂದು ಸದಸ್ಯನ ಆಗಮನ ಆಗುತ್ತಿದೆ.

ಚಿರಂಜೀವಿ ಸರ್ಜಾ ಅವರ ನಿಧನದಿಂದ ಸರ್ಜಾ ಕುಟುಂಬದಲ್ಲಿ ಕತ್ತಲು ಆವರಿಸಿತ್ತು. ಆ ಬಳಿಕ ರಾಯನ್ ಜನಿಸಿದ. ಈಗ ಸರ್ಜಾ ಕುಟುಂಬಕ್ಕೆ ಮತ್ತೊಂದು ಸದಸ್ಯನ ಆಗಮನ ಆಗುತ್ತಿದೆ.

2 / 6
ಕೆಲ ದಿನಗಳ ಹಿಂದೆ ತಂದೆ ಆಗುತ್ತಿರುವ ಬಗ್ಗೆ ಇತ್ತೀಚೆಗೆ ಧ್ರುವ ಸರ್ಜಾ ಘೋಷಣೆ ಮಾಡಿದ್ದರು. ಫೋಟೋಶೂಟ್ ಮೂಲಕ ಧ್ರುವ ಸರ್ಜಾ ಖುಷಿ ವಿಚಾರ ಹಂಚಿಕೊಂಡಿದ್ದರು.

3 / 6
ಇಂದು (ಸೆಪ್ಟೆಂಬರ್ 7) ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಪ್ರೇರಣಾ ಸೀಮಂತ ಕಾರ್ಯ ನಡೆದಿದೆ. ಈ ಕಾರ್ಯಕ್ರಮದಲ್ಲಿ ಅರ್ಜುನ್ ಸರ್ಜಾ ಮೊದಲಾದವರು ಭಾಗಿ ಆಗಿದ್ದಾರೆ.

4 / 6
ಶೀಘ್ರದಲ್ಲಿ ಸರ್ಜಾ ಕುಟುಂಬಕ್ಕೆ ಹೊಸ ಸದಸ್ಯನ ಆಗಮನ ಆಗಲಿದೆ. ಈ ಕಾರಣದಿಂದ ಸರ್ಜಾ ಕುಟುಂಬದಲ್ಲಿ ಸಂತಸ ಮೂಡಿದೆ.

5 / 6
ಪ್ರೇರಣಾ ಸೀಮಂತ ಕಾರ್ಯಕ್ರಮದಲ್ಲಿ ಧ್ರುವ

ಪ್ರೇರಣಾ ಸೀಮಂತ ಕಾರ್ಯಕ್ರಮದಲ್ಲಿ ಧ್ರುವ

6 / 6

Published On - 5:30 pm, Wed, 7 September 22

Follow us