ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿ ಟ್ರೋಲ್ ಆದ ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ

ಜೊತೆ ಜೊತೆಯಲಿ ನಾಯಕಿ ಮೇಘಾ ಶೆಟ್ಟಿ ಗಣರಾಜ್ಯೋತ್ಸವದಂದು ಸ್ವಾತಂತ್ರ್ಯೋತ್ಸವ ಶುಭಾಶಯ ಕೋರಿ ಟ್ರೋಲ್ ಆಗಿದ್ದಾರೆ.

  • TV9 Web Team
  • Published On - 14:59 PM, 26 Jan 2021
1/7
ಸೆಲೆಬ್ರಿಟಿಗಳೇ ಹಾಗೆ. ಸಣ್ಣ ಸಣ್ಣ ವಿಚಾರಕ್ಕೂ ಅವರು ಟ್ರೋಲ್​ ಆಗುತ್ತಾರೆ. ಅವರು ಹಾಕುವ ಪೋಸ್ಟ್​ಗಳನ್ನು ಅಭಿಮಾನಿಗಳು ಗಮನಿಸುತ್ತಿರುತ್ತಾರೆ. ತಪ್ಪನ್ನು ಕಂಡರೆ ಅದನ್ನೇ ಹೈಲೈಟ್​ ಮಾಡುತ್ತಾರೆ.
2/7
ಹೀಗೆ, ಪೋಸ್ಟ್​ ಹಾಕುವ ಭರದಲ್ಲಿ ಜೊತೆ ಜೊತೆಯಲ್ಲಿ ನಟಿ ಮೇಘಾ ಶೆಟ್ಟಿ ತಪ್ಪೊಂದನ್ನು ಮಾಡಿ, ಟ್ರೋಲ್​ ಆಗಿದ್ದಾರೆ.
3/7
ಇಂದು ಗಣರಾಜ್ಯೋತ್ಸವ ದಿನ. ಆದರೆ, ನಟಿ ಮೇಘಾ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ.
4/7
ಮೇಘಾ ಹಾಕಿದ್ದ ಪೋಸ್ಟ್​.
5/7
ಈ ವಿಚಾರ ಇಟ್ಟುಕೊಂಡು ಸಾಕಷ್ಟು ಜನರು ಟ್ರೋಲ್​ ಮಾಡಿದ್ದಾರೆ.
6/7
ತಪ್ಪಿನ ಅರಿವಾದ ನಂತರ ಮೇಘಾ ಶೆಟ್ಟಿ ಹೊಸ ಪೋಸ್ಟ್​ ಹಾಕಿದ್ದಾರೆ.
7/7
ಜೊತೆ ಜೊತೆಯಲಿ ಧಾರಾವಾಹಿ ಮೂಲಕವೇ ಮೇಘಾ ಗುರುತಿಸಿಕೊಂಡಿದ್ದಾರೆ.