AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೇವಿಡ್ ಬೆಕಮ್​ಗೆ ಭಾರತೀಯ ಸಂಸ್ಕೃತಿಯ ಪರಿಚಯ ಮಾಡಿಸಿದ ಸೋನಂ ಕಪೂರ್ ದಂಪತಿ

David Beckham: ಭಾರತಕ್ಕೆ ಆಗಮಿಸಿದ್ದ ಖ್ಯಾತ ಮಾಜಿ ಫುಟ್​ಬಾಲ್ ಕ್ರೀಡಾಪಟು ಡೇವಿಡ್ ಬೆಕಮ್​, ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಅವರ ಪತಿ ಆನಂದ್ ಅಹೂಜಾರ ಅತಿಥಿಯಾಗಿ ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಭಾರತೀಯ ಸಂಸ್ಕೃತಿಯ ಪರಿಚಯವನ್ನು ಈ ಜೋಡಿ ಡೇವಿಡ್​ಗೆ ಮಾಡಿಕೊಟ್ಟಿದ್ದಾರೆ.

ಮಂಜುನಾಥ ಸಿ.
|

Updated on: Nov 17, 2023 | 11:15 PM

Share
ಭಾರತ-ನ್ಯೂಜಿಲೆಂಡ್ ಪಂದ್ಯ ವೀಕ್ಷಿಸಿದ ಡೇವಿಡ್ ಬೆಕಮ್, ಸೋನಂ ಕಪೂರ್ ಮತ್ತು ಆನಂದ್ ಅಹೂಜಾರ ಮನೆಗೆ ಅತಿಥಿಯಾಗಿ ತೆರಳಿದರು.

ಭಾರತ-ನ್ಯೂಜಿಲೆಂಡ್ ಪಂದ್ಯ ವೀಕ್ಷಿಸಿದ ಡೇವಿಡ್ ಬೆಕಮ್, ಸೋನಂ ಕಪೂರ್ ಮತ್ತು ಆನಂದ್ ಅಹೂಜಾರ ಮನೆಗೆ ಅತಿಥಿಯಾಗಿ ತೆರಳಿದರು.

1 / 7
ಯುನೆಸೆಫ್ ರಾಯಭಾರಿಯಾಗಿ ವಿಶ್ವಕಪ್​ ಸೆಮಿಫೈನಲ್ ಪಂದ್ಯ ವೀಕ್ಷಿಸಲು ಇಂಗ್ಲೆಂಡ್​ನ ಖ್ಯಾತ ಫುಟ್​ಬಾಲ್ ಆಟಗಾರ ಡೇವಿಡ್ ಬೆಕಮ್ ಭಾರತಕ್ಕೆ ಬಂದಿದ್ದರು.

ಯುನೆಸೆಫ್ ರಾಯಭಾರಿಯಾಗಿ ವಿಶ್ವಕಪ್​ ಸೆಮಿಫೈನಲ್ ಪಂದ್ಯ ವೀಕ್ಷಿಸಲು ಇಂಗ್ಲೆಂಡ್​ನ ಖ್ಯಾತ ಫುಟ್​ಬಾಲ್ ಆಟಗಾರ ಡೇವಿಡ್ ಬೆಕಮ್ ಭಾರತಕ್ಕೆ ಬಂದಿದ್ದರು.

2 / 7
ಇದೀಗ ಸೋನಂ ಕಪೂರ್ ಡೇವಿಡ್ ಬೆಕಮ್ ಅತಿಥಿಯಾಗಿ ತಮ್ಮ ಮನೆಗೆ ಆಗಮಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಇದೀಗ ಸೋನಂ ಕಪೂರ್ ಡೇವಿಡ್ ಬೆಕಮ್ ಅತಿಥಿಯಾಗಿ ತಮ್ಮ ಮನೆಗೆ ಆಗಮಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

3 / 7
ಸೋನಂ ಕಪೂರ್ ದಂಪತಿ ಡೇವಿಡ್ ಬೆಕಮ್​ಗೆ ದೊಡ್ಡ ಪಾರ್ಟಿ ನೀಡಿದ್ದಾರೆ ಎನ್ನಲಾಯ್ತು. ಹಲವು ಅತಿಥಿಗಳು ಸಹ ಪಾರ್ಟಿಯಲ್ಲಿದ್ದರು.

ಸೋನಂ ಕಪೂರ್ ದಂಪತಿ ಡೇವಿಡ್ ಬೆಕಮ್​ಗೆ ದೊಡ್ಡ ಪಾರ್ಟಿ ನೀಡಿದ್ದಾರೆ ಎನ್ನಲಾಯ್ತು. ಹಲವು ಅತಿಥಿಗಳು ಸಹ ಪಾರ್ಟಿಯಲ್ಲಿದ್ದರು.

4 / 7
ಅತಿಥಿಯಾಗಿ ಮನೆಗೆ ಬಂದ ಡೇವಿಡ್ ಬೆಕಮ್​ಗೆ ಭಾರತೀಯ ಸಂಸ್ಕೃತಿಯ ಸಣ್ಣ ಪರಿಚಯವನ್ನು ದಂಪತಿ ಮಾಡಿಸಿದ್ದಾರೆ.

ಅತಿಥಿಯಾಗಿ ಮನೆಗೆ ಬಂದ ಡೇವಿಡ್ ಬೆಕಮ್​ಗೆ ಭಾರತೀಯ ಸಂಸ್ಕೃತಿಯ ಸಣ್ಣ ಪರಿಚಯವನ್ನು ದಂಪತಿ ಮಾಡಿಸಿದ್ದಾರೆ.

5 / 7
ಆರತಿ ಎತ್ತಿ ಮನೆಗೆ ಕರೆದಿರುವ ಸೋನಂ ದಂಪತಿ, ಡೇವಿಡ್ ಬೆಕಮ್​ಗೆ ತಮ್ಮ ಆಚರಣೆಗಳ ಪರಿಚಯ ಮಾಡಿಸಿಕೊಟ್ಟಿದ್ದಾರೆ.

ಆರತಿ ಎತ್ತಿ ಮನೆಗೆ ಕರೆದಿರುವ ಸೋನಂ ದಂಪತಿ, ಡೇವಿಡ್ ಬೆಕಮ್​ಗೆ ತಮ್ಮ ಆಚರಣೆಗಳ ಪರಿಚಯ ಮಾಡಿಸಿಕೊಟ್ಟಿದ್ದಾರೆ.

6 / 7
ಡೇವಿಡ್ ಬೆಕಮ್​ ಕೈಗೆ ಹೂವನ್ನು ಕಟ್ಟಿ ಅವರನ್ನೂ ಸಹ ಪೂಜೆಯ ಭಾಗವನ್ನಾಗಿಸಿದ್ದಾರೆ.

ಡೇವಿಡ್ ಬೆಕಮ್​ ಕೈಗೆ ಹೂವನ್ನು ಕಟ್ಟಿ ಅವರನ್ನೂ ಸಹ ಪೂಜೆಯ ಭಾಗವನ್ನಾಗಿಸಿದ್ದಾರೆ.

7 / 7
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us