ಅಂಬರೀಶ್ 2ನೇ ವರ್ಷದ ಪುಣ್ಯತಿಥಿ: ಪತ್ನಿ ಸುಮಲತಾ, ಅಭಿಮಾನಿಗಳಿಂದ ನಮನ
ಅಂಬರೀಶ್ ಅಗಲಿ 2ವರ್ಷ ಕಳೆದಿದೆ. ನ 24 ಇಂದು ಅವರ 2ನೇ ವರ್ಷದ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಇಂದು (ನ.24) ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿ ಬಳಿ ತೆರಳಿ ಪತ್ನಿ ಸುಮಲತಾ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಪುತ್ರ ಅಭಿಷೇಕ್ ಉಪಸ್ಥಿತರಿದ್ರು.
Published On - 10:40 am, Tue, 24 November 20