AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India In Oscars: ಈವರೆಗೆ ಆಸ್ಕರ್ ಪಡೆದ ಭಾರತೀಯರಿವರು

ಭಾರತದ ಕೆಲವು ಸಿನಿಮಾಗಳು ಆಸ್ಕರ್​ಗೆ (Oscar) ನಾಮಿನೇಟ್ ಆಗಿವೆಯಾದರೂ ಈ ವರೆಗೆ ಆಸ್ಕರ್ ಗೆದ್ದ ಭಾರತೀಯರು ಕಡಿಮೆ. ಈ ವರೆಗೆ ಆಸ್ಕರ್ ಗೌರವಕ್ಕೆ ಭಾಜನರಾದ ಭಾರತೀಯರ ಬಗ್ಗೆ ಮಾಹಿತಿ ಇಲ್ಲಿದೆ.

ಮಂಜುನಾಥ ಸಿ.
| Edited By: |

Updated on:Mar 13, 2023 | 6:14 AM

Share
ಆಸ್ಕರ್ ಪಡೆದ ಮೊದಲ ಭಾರತೀಯರು ಹಾಗೂ ಭಾರತದ ಏಕೈಕ ಮಹಿಳೆ ಭಾನು ಅಥಾಯ. ಡೇವಿಡ್ ಅಟೆನ್​ಬರೋ ನಿರ್ದೇಶನದ ಗಾಂಧಿ ಸಿನಿಮಾದ ವಸ್ತ್ರ ವಿನ್ಯಾಸಕ್ಕೆ ಅವರಿಗೆ 1983 ರಲ್ಲಿ ಆಸ್ಕರ್ ನೀಡಲಾಯಿತು.

1 / 5
ಭಾರತದ ಹೊಸ ಅಲೆ ಸಿನಿಮಾಗಳ ಜನಕ, ಭಾರತದ ಕಂಡ ಅತ್ಯದ್ಭುತ ಸಿನಿಮಾ ನಿರ್ದೇಶಕ ಸತ್ಯಜಿತ್ ರೇ ಅವರಿಗೆ ಜೀವಮಾನ ಸಾಧನೆಗೆ 1992 ರಲ್ಲಿ ಆಸ್ಕರ್ ನೀಡಲಾಯಿತು.

2 / 5
2009 ರಲ್ಲಿ ಸ್ಲಂ ಡಾಗ್ ಮಿಲೇನಿಯರ್ ಸಿನಿಮಾದ ಸಂಗೀತಕ್ಕಾಗಿ ಬೆಸ್ಟ್ ಒರಿಜಿನಲ್ ಸ್ಕೋರ್ ವಿಭಾಗದಲ್ಲಿ ಎ.ಆರ್.ರೆಹಮಾನ್​ಗೆ ಆಸ್ಕರ್ ನೀಡಲಾಯ್ತು.

3 / 5
ಸ್ಮಂ ಡಾಗ್ ಮಿಲೇನಿಯರ್ ಸಿನಿಮಾಕ್ಕಾಗಿ ಅತ್ಯುತ್ತಮ ಹಾಡು ವಿಭಾಗದಲ್ಲಿ ಎ.ಆರ್.ರೆಹಮಾನ್ ಹಾಗೂ ಗುಲ್ಜಾರ್ ಇಬ್ಬರಿಗೂ ಪ್ರಶಸ್ತಿ ನೀಡಲಾಯ್ತು.

4 / 5
ಅದೇ ವರ್ಷ ಸ್ಲಂ ಡಾಗ್ ಮಿಲೇನಿಯರ್ ಸಿನಿಮಾದ ಅದ್ಭುತ ಸೌಂಡ್ ಮಿಕ್ಸಿಂಗ್​ಗಾಗಿ ಕೇರಳದ ರಸೂಲ್ ಪೂಕಟ್ಟಿಗೆ ಆಸ್ಕರ್​ ನೀಡಲಾಯ್ತು.

5 / 5

Published On - 6:12 am, Mon, 13 March 23

Follow Us
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ

ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ

ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ

ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ

ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?

‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ

ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ