ರಾಮ ಲಕ್ಷಣರನ್ನ ಕಾಪಾಡಬೇಕೆಂದು ಹನುಮಂತನು ತನ್ನ ಬಾಲದಿಂದ ಬೃಹತ್ ಆಕಾರದ ಕೋಟೆಯನ್ನ ಕಟ್ಟುತ್ತಾನೆ. ಆದರೆ ಮಾಯಾವಿಯಾಯಾಗಿದ್ದ ಮಹಿರಾವಣ ರಾವಣನ ಸಹೋದರ ವಿಭೀಷಣನ ರೂಪದಲ್ಲಿ ಬಂದು ಶ್ರೀರಾಮ ದರ್ಶನ ಪಡೆಯಬೇಕೆಂದು ಹನುಮಂತ ಬಾಲದಿಂದ ಕಟ್ಟಿದ ಕೋಟೆಯೊಳಗಡೆ ...
ಅಂದಿನ ದಂಡಕಾರಣ್ಯ ಇರುವ ಜಾಗದಲ್ಲಿಯೇ ನಮ್ಮ ಹಳ್ಳಿಯಿದೆ. ಇಲ್ಲಿ ಒಂದೇ ಒಂದು ಆಂಜನೇಯನ ಗುಡಿಯಿಲ್ಲ. ಇಲ್ಯಾರೂ ಹನುಮನನ್ನು ಪೂಜಿಸುವುದೂ ಇಲ್ಲ. ಹನುಮಾನ್ ಚಾಲೀಸಾ ಪಠಿಸುವುದಿಲ್ಲ ಎಂದು ಅಂಕುಶ್ ವಾಘ್ ಎಂಬುವರು ತಿಳಿಸಿದ್ದಾರೆ. ...
ಆಂಜನೇಯನ ಎರಡನೆಯ ವಿವಾಹದ ಉಲ್ಲೇಖವೂ ಪುರಾಣಗಳಲ್ಲಿದೆ. ರಾವಣ ಮತ್ತು ವರುಣ ದೇವನ ಮಧ್ಯೆ ನಡೆದ ಯುದ್ಧದಲ್ಲಿ ವರುಣ ದೇವನ ಪರವಾಗಿ ಹನುಮಂತನು ರಾವಣನೊಂದಿಗೆ ಹೋರಾಡಿದನು. ಆ ಯುದ್ಧದಲ್ಲಿ ರಾವಣನಿಗೆ ಸೋಲುಂಟಾಯಿತು. ಯುದ್ಧದಲ್ಲಿ ಸೋತ ನಂತರ, ...
Anjaneya Swamy: ಧರ್ಮಗ್ರಂಥಗಳ ಪ್ರಕಾರ ಹನುಮಂತ ಬಂಡೆಯ ಮೇಲೆ ತನ್ನ ಉಗುರುಗಳಿಂದ ರಾಮ ಕಥೆಯನ್ನು ಮೊಟ್ಟ ಮೊದಲ ಬಾರಿಗೆ ಬರೆದನು ಎಂದು ಹೇಳಲಾಗಿದೆ. ಈ ರಾಮಕಥೆಯು ವಾಲ್ಮೀಕಿಯ ರಾಮಾಯಣಕ್ಕಿಂತ ಮುಂಚೆಯೇ ಬರೆಯಲ್ಪಟ್ಟಿದೆ. ಮತ್ತು ಇದನ್ನು ...
Mukhya Prana Hanumanth: ವಾಯು ಎಂದರೆ ಪ್ರಾಣಿ ಮಾತ್ರದ ಜೀವನಾಧಾರ ಶಕ್ತಿ. ಅನ್ನವಿಲ್ಲದೆ ಇರಬಹುದು, ನೀರಿಲ್ಲದೆ ದಿನ ದೂಡಬಹುದು; ಅದೇ ಗಾಳಿಯೇ ಇಲ್ಲದೆ ಕೆಲ ಗಳಿಗೆಯೂ ಬದುಕಿರುವುದು ಸಾಧ್ಯವಿಲ್ಲ. ವಾಯುವೆಂದರೆ ಪ್ರಾಣಶಕ್ತಿ. ಆದ್ದರಿಂದ ವಾಯುವಿನ ...
ಸಾಮಾನ್ಯವಾಗಿ ಗುರುವಿನ ಆಶೀರ್ವಾದ, ಗುರುಬಲ ಇದ್ದರೆ ಗ್ರಹ ಅಥವಾ ದೇವತೆಯ ದೋಷವಿದ್ದರೂ ಅದು ಪರಿಣಾಮ ಬೀರುವುದಿಲ್ಲ. ಗುರುವಿನ ಶಕ್ತಿಯೇ ಎಲ್ಲಾ ದೇವತೆಗಳ ಮತ್ತು ಗ್ರಹಗಳ ಶಕ್ತಿಗಿಂತ ಮಿಗಿಲು ಎಂದು ಕೇಳಿರುತ್ತೇವೆ. ಗುರು ಪರಂಪರೆಯು ಕೇವಲ ...
ತತ್ ಸಮುದ್ರೋ ಅರ್ಣವ: ಅಂದರೆ ಆಂಜನೇಯ ಸಮುದ್ರವನ್ನು ಉಲ್ಲಂಘನ ಮಾಡಿದವ. ಸಮುದ್ರವನ್ನೇ ಆಕ್ರಮಣ ಮಾಡಿದವ. ಹಾಗಾಗಿ, ಆಂಜನೇಯನನ್ನು ಅರ್ಣವ ಹೆಸರಿನಿಂದ ಪೂಜಿಸಿದರೆ ಅಸಾಧ್ಯವಾದುದನ್ನು ಸಾಧ್ಯವಾಗಿಸುವಷ್ಟು ಬಲಿಷ್ಠ ಶಕ್ತಿ ಭಕ್ತರಲ್ಲಿ ಮೂಡುತ್ತದೆ. ...
Hanuma Jayanti: ನರಕ ಚತುರ್ದಶಿಯಂದು ಆಂಜನೇಯ ಸ್ವಾಮಿಯ ಜನ್ಮ ದಿನ. ಆದರೆ ಚೈತ್ರ ಹುಣ್ಣಿಮೆಯ ದಿನವನ್ನೂ ಸಹ ಆಂಜನೇಯನ ಜನ್ಮದಿನ ಎಂದು ಆಚರಿಸಲಾಗುತ್ತದೆ. ಹಾಗಾಗಿ ದೀಪಾವಳಿ ಸಂದರ್ಭದಲ್ಲಿ ನರಕ ಚತುರ್ದಶಿಯಂದು ಆಂಜನೇಯ ಸ್ವಾಮಿಯನ್ನು ಭಕ್ತಭಾವದಿಂದ ...