ಎಲ್ಲಾ ರೀತಿಯ ವಯೋಮಾನದವರು ಚಾಕೋಲೇಟ್ನ್ನು ಇಷ್ಟು ಪಡುವುದರಿಂದ ವಿಶ್ವ ಚಾಕೊಲೇಟ್ ದಿನ ಅಥವಾ ಅಂತರರಾಷ್ಟ್ರೀಯ ಚಾಕೊಲೇಟ್ ದಿನವನ್ನು ಪ್ರತಿ ವರ್ಷ ಜುಲೈ 7 ರಂದು ಆಚರಿಸಲಾಗುತ್ತದೆ. ...
ಅಪಹರಣಕಾರರು ಮಣ್ಣಿನ ರಸ್ತೆಯಲ್ಲಿ ಬಾಲಕನ ಸಮೇತ ಅಡಗಿ ಕುಳಿತ್ತಿದ್ದನ್ನ ಅರಿತು ಬಾಲಕನ ತಂದೆ ರಾಘವೇಂದ್ರ ತಾಯಿ ಅನುಷಾ ಹಣದ ಸಮೇತ ಅಲ್ಲಿಗೆ ತೆರಳಿದ್ದರು. ಬಾಲಕನ ಪೋಷಕರ ಜೊತೆ ಪೊಲೀಸರು ಗ್ರಾಮೀಣರಂತೆ ವೇಷ ಮರೆಸಿಕೊಂಡು ಹಿಂಬಾಲಿಸಿ, ...
ಚಾಕೋಲೇಟ್ ತಿಂದ ನಂತರ ಆ ಕವರ್ ಅನ್ನು ರಸ್ತೆಗಳು, ಚರಂಡಿ ಮತ್ತು ಡಸ್ಟ್ಬಿನ್ಗಳಲ್ಲಿ ಜನರು ಬಿಸಾಡುತ್ತಾರೆ. ಇದರಿಂದ ದೇವರಿಗೆ ಅವಮಾನ ಮಾಡಿದಂತಾಗುತ್ತದೆ. ಹೀಗಾಗಿ, ಚಾಕೋಲೇಟ್ ಕವರ್ ಮೇಲಿನ ದೇವರ ಚಿತ್ರಗಳನ್ನು ತೆಗೆದುಹಾಕಲು ನೆಟ್ಟಿಗರು ವಿನಂತಿಸಿದ್ದಾರೆ. ...
ಕೆಲವು ಬಾರಿ ವಿಲಕ್ಷಣ ಆಹಾರ ಸಂಯೋಜನೆಗಳು ಅಷ್ಟು ಇಷ್ಟವಾಗುವುದಿಲ್ಲ. ಇದೀಗ ವೈರಲ್ ಆದ ವಿಡಿಯೊದಲ್ಲಿ ಸ್ವೀಟ್ ಕಾರ್ನ್ಅನ್ನು ಚಾಕಲೇಟ್ ಮತ್ತು ಮಸಾಲಾದೊಂದಿಗೆ ಸಿದ್ಧಪಡಿಸಿದ್ದಾರೆ. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ...
ಇದೀಗ ವೈರಲ್ ಆದ ವಿಡಿಯೊವೆಂದರೆ ಚಾಕೊಲೇಟ್ ಬ್ರೌನಿಯೊಂದಿಗೆ ಪಾನ್ ನೀಡಲಾಗುತ್ತಿದೆ. ಈ ವಿಭಿನ್ನ ರೀತಿಯ ತಿಂಡಿ ಕೆಲವರಿಗೆ ವಿಚಿತ್ರ ಅನಿಸರೆ ಇನ್ನು ಕೆಲವರು ಇನ್ನೇನೇನ್ ನೋಡ್ಬೇಕಪ್ಪಾ! ಎಂದು ಹೇಳಿದ್ದಾರೆ. ...