Home » Cold Wave
ರಾಜಧಾನಿಯ ಗರಿಷ್ಠ ಉಷ್ಣಾಂಶ ಸುಮಾರು 16 ಡಿಗ್ರಿ ಸೆಲ್ಸಿಯಸ್ ಆಗಿರಲಿದ್ದು, ದಟ್ಟ ಮಂಜು ಮುಸುಕಿದ ವಾತಾವರಣ ಕಂಡುಬರಲಿರುವ ಬಗ್ಗೆ IMD ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಕುಲ್ದೀಪ್ ಶ್ರೀವಾಸ್ತವ ಸೂಚನೆ ನೀಡಿದ್ದಾರೆ. ...
ಶ್ರೀನಗರದಲ್ಲಿ ಕನಿಷ್ಠ ತಾಪಮಾನ ಮೈನಸ್ 8.4 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. 1995ರಲ್ಲಿ ಶ್ರೀನಗರದಲ್ಲಿ ಮೈನಸ್ 8.3 ತಾಪಮಾನ ದಾಖಲಾಗಿದ್ದು 1991ರಲ್ಲಿ ಮೈನಸ್ 11.3 ಡಿಗ್ರಿ ಸೆಲ್ಶಿಯಸ್ ಆಗಿತ್ತು ...
ಕಳೆದ 14 ವರ್ಷಗಳಲ್ಲೇ ಅತ್ಯಧಿಕ ಚಳಿ ದೆಹಲಿಯಲ್ಲಿ ಈ ಬಾರಿ ದಾಖಲಾಗಿದೆ. ದೆಹಲಿ ಚಲೋ ಚಳುವಳಿ ನಡೆಸುತ್ತಿರುವ ರೈತರು ತೀವ್ರ ಚಳಿಯನ್ನು ಹೇಗೆ ಎದುರಿಸಬಹುದು ಎಂದು ಕಾಡದಿರದು. ಟಿವಿ9 ಕನ್ನಡ ಡಿಜಿಟಲ್ ಚಳಿಗೆ ಸವಾಲೊಡ್ಡುತ್ತಿರುವ ...
ದೆಹಲಿಯ ತೀವ್ರ ಚಳಿ ರೈತ ಚಳುವಳಿಕಾರರಿಗೆ ಸಂಕಷ್ಟ ತಂದೊಡ್ಡಿದೆ. ಆಹಾರ ಕಳುಹಿಸಿದ್ದು ಸಾಕು, ಬೆಚ್ಚಗಿನ ಉಡುಪು ಮತ್ತು ಕಂಬಳಿಗಳನ್ನು ಕಳಿಸಲು ಪಂಜಾಬ್ನ ಸಂಘಟನೆಗಳಿಗೆ ಚಳುವಳಿಕಾರರು ತಿಳಿಸಿದ್ದಾರೆ. ...
2021ರ ಮೊದಲ ದಿನದ ಆಚರಣೆಗೆ ಹಲವು ಆಯಾಮಗಳಿದ್ದವು. ರೈತರ ಪ್ರತಿಭಟನೆ, ತೀವ್ರ ಚಳಿ, ಕೊರೊನಾ ಭಯ.. ಹೀಗೆ ಹೊಸ ವರ್ಷದ ಆಚರಣೆಯಂದು ಛಾಯಾಚಿತ್ರಕಾರರ ಕಣ್ಣಿಗೆ ಕಂಡ ದೃಶ್ಯಗಳನ್ನು ಟಿವಿ9 ಕನ್ನಡ ಡಿಜಿಟಲ್ ನಿಮ್ಮೆದುರು ತೆರೆದಿಟ್ಟಿದೆ. ...
ದೆಹಲಿ: ಕಳೆದ 14 ವರ್ಷಗಳಲ್ಲಿ ಕಂಡು ಕೇಳರಿಯದ ಚಳಿಗಾಲಕ್ಕೆ ರಾಷ್ಟ್ರ ರಾಜಧಾನಿ ಸಾಕ್ಷಿಯಾಗಿದೆ. ದೆಹಲಿಯ ತಾಪಮಾನ ಇಂದು ಮುಂಜಾನೆ 1.1 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದ್ದು, ಕಳೆದ 14 ವರ್ಷಗಳಲ್ಲೇ ಅತಿ ಕಡಿಮೆ ತಾಪಮಾನ ಎಂಬ ...
ದೆಹಲಿ ಲೋಧಿ ರಸ್ತೆಯಲ್ಲಿ ಕನಿಷ್ಠ 3.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ರಾಜಸ್ಥಾನ ಭಾಗಗಳಲ್ಲೂ ಚಳಿ ಹವಾಮಾನ ಮುಂದುವರೆದಿದೆ. ದೆಹಲಿ ಭಾಗದಲ್ಲಿ ಶೀತಗಾಳಿ ಪರಿಣಾಮ ಮುಂದಿನ ಮೂರು ದಿನಗಳವರೆಗೆ ...
ಮುಂದಿನ ಕೆಲದಿನಗಳ ಕಾಲ ಮಂಜು ಆವರಿಸಿದ ವಾತವರಣ ಕೂಡ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇಂದು (ಮಂಗಳವಾರ) ಹವಾಮಾನ ಇಲಾಖೆಯ ವರದಿಯಂತೆ ಅತಿ ಕನಿಷ್ಠ ತಾಪಮಾನ 5.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ...
ದೆಹಲಿಯಲ್ಲಿ ನಿನ್ನೆ 3.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇಂದು ಮತ್ತೆ 0.5ನಷ್ಟು ತಾಪಮಾನ ಕಡಿಮೆಯಾಗಿದೆ. ಜನರು ಚಳಿಯಲ್ಲಿ ನಡುಗುವಂತಾಗಿದೆ. ...
ದೆಹಲಿ: ಶೀತಗಾಳಿ ಎಲ್ಲೆಲ್ಲೂ ಬೀಸುತ್ತಿದೆ. ಚಳಿಯ ಅಬ್ಬರಕ್ಕೆ ದಕ್ಷಿಣ ಭಾರತ ಮಾತ್ರವಲ್ಲ, ಉತ್ತರ ಭಾರತವು ನಲುಗಿಹೋಗಿದೆ. ಬೆಳ್ಳಂಬೆಳಗ್ಗೆ ಮನೆ ಹೊರಗೆ ಕಾಲಿಡೋದು ಬಿಡಿ, ಹಾಸಿಗೆಯಿಂದ ಎದ್ದೇಳೋದಕ್ಕೂ ಜನರು ಯೋಚನೆ ಮಾಡುವಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ಹಾಗಾದ್ರೆ, ...