Home » Controversial Statement
‘ಒಂದಾನೊಂದು ಕಾಲದಲ್ಲಿ ಮಹಿಳೆ ಸೊಂಟದಲ್ಲಿ ಮಗುವನ್ನು ಭದ್ರವಾಗಿ ಕೂಡಿಸಿಕೊಂಡಂತೆ, ಪುರುಷನೂ ತನ್ನ ಭುಜಗಳ ಮೇಲೆ ಮಗುವನ್ನು ಭದ್ರವಾಗಿ ಮೇಲೇರಿಸಿಕೊಂಡು ನಡೆಯುತ್ತಿದ್ದ. ಇಂದು ವಿದೇಶಿ ಹೆಂಡ ಕುಡಿದು, ಭುಜ ಮತ್ತು ಕುತ್ತಿಗೆ ಎರಡೂ ಒಂದೇ ಆಗಿ ...
‘ಗಂಡಸರೆದುರು ಹಾಗೆಲ್ಲ ಸೆರಗು ಸರಿಪಡಿಸಿಕೊಂಡರೆ ಬೇರೆ ಸೂಚನೆ ಹೋಗುತ್ತೆ ಗಂಡಸರಿಗೆ. ಹುಷಾರಾಗಿರಿ, ಹಾಗೆಲ್ಲ ಮಾಡಬೇಡಿ ಅಂದ. ಸಿಟ್ಟು ಬಂತು ನನಗೆ. ಹಾಗಿದ್ರೆ ಅಕಸ್ಮಾತ್ ಸೆರಗು ಸರಿದು ಅದನ್ನ ಹಾಗೇ ಬಿಟ್ರೆ ಏನಂತಾರೆ ಗಂಡಸರು, ಬೇಕು ...
‘ಕಾಯಿಪಲ್ಲೆ ಮಾರುವ ಸಂತೆಗೆ ಹೋಗಿಬನ್ನಿ ಕೊತ್ತಂಬರಿ ಸೊಪ್ಪು, ನಿಂಬೆಹಣ್ಣು, ಪುದಿನಾ ಮಾರುವ ಎಳೆಯ ಮಕ್ಕಳನ್ನೊಮ್ಮೆ ನೋಡಿ ನಿಮ್ಮ ಮಕ್ಕಳನ್ನೂ ಆನ್‍ಲೈನ್ ಓದುವ ಉಳ್ಳವರ ಮಕ್ಕಳನ್ನೂ ಕೆಲಹೊತ್ತು ನೆನೆಯಿರಿ. ಗಢವಾಲದ ಪನೀರು ಅಷ್ಟು ಪ್ರಸಿದ್ಧವಿದ್ದರೆ ಅಲ್ಲಿನ ...
ಸಹಜ ಮತ್ತು ಸಾಮಾನ್ಯ ಬದುಕಿಗೆ ತೆರೆದುಕೊಳ್ಳುವ ಪ್ರಯತ್ನದಲ್ಲಿಯೇ ನಮ್ಮ ದೇಶದ ಹೆಣ್ಣುಮಕ್ಕಳು ಈತನಕವೂ ಹೆಚ್ಚೇ ಶ್ರಮಪಡಬೇಕಾದ ಅನಿವಾರ್ಯವಿದೆ. ಇಂಥ ಪರಿಸ್ಥಿತಿಯಲ್ಲಿ ನಿಮ್ಮ ಮತ್ತು ನಿಮ್ಮಂಥವರ ಪುರುಷ ಪಾರಮ್ಯದ ಹೇಳಿಕೆಗಳು ಸಮಾಜವನ್ನು ಮತ್ತಷ್ಟು ‘ಅಂಧಶ್ರದ್ಧೆ’ಗೆ ನೂಕುವ ...
Corona Vaccine: 2 ಲಕ್ಷಕ್ಕೂ ಅಧಿಕ ಹಿಂಬಾಲಕರಿರುವ ಟೆಲಿಗ್ರಾಂ ಗುಂಪಿನಲ್ಲಿ, ಕೊರೊನಾ ಲಸಿಕೆ ಪಡೆದವರ ಹತ್ತಿರಕ್ಕೆ ಯಾರೂ ಹೋಗಬೇಡಿ. ಅವರು ಸಲಿಂಗಿಗಳಾಗಿ ಪರಿವರ್ತನೆ ಹೊಂದಿರುತ್ತಾರೆ ಎಂದು ಧರ್ಮಗುರು ಹೇಳಿಕೆ ನೀಡಿದ್ದಾರೆ. ...
ಬೆಂಗಳೂರು:ಯಾವಾಗಲೂ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವ ಸಂಸದ ಅನಂತ್ ಕುಮಾರ್ ಹೆಗಡೆ ಈಗ ಅಂಥದ್ದೇ ಕೆಲಸ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದೆಹಲಿಗೇ ಹೋದರೂ BSNL ನೆಟ್ವರ್ಕ್ ಸಿಗುವುದಿಲ್ಲ! ಅದಕ್ಕೇ BSNL .. BSNL ...