Home » dho
ಜಿಲ್ಲೆಯಲ್ಲಿ ಮಲಯಾಳಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಈಗ ಆ ಭಾಗದ ಜನರಲ್ಲಿ ಕೊರೊನಾ ಹರಡುವ ಆತಂಕ ಎದುರಾಗಿದೆ. ಮಲಯಾಳಿ ಸಿನಿಮಾ ಚಿತ್ರೀಕರಣಕ್ಕಾಗಿ ಕೇರಳದಿಂದ ನೂರಾರು ಕಲಾವಿದರು, ಚಿತ್ರ ತಂತ್ರಜ್ಞರು ಹಾಸನಕ್ಕೆ ಆಗಮಿಸಿದ್ದಾರೆ. ...
ಮಂಡ್ಯ: ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರೋದು ವೈದ್ಯರು ಮತ್ತು ಸರ್ಕಾರಿ ವೈದ್ಯಕೀಯ ಸಂಸ್ಥೆಗಳು. ಈ ಕೊರೊನಾ ಹೆಮ್ಮಾರಿ ಎಂಥಾ ಖತರ್‌ನಾಕ್ ಅಂದ್ರೆ, ಸಾರ್ವಜನಿಕರ ಜತೆಗೆ ಈಗ ಕೋವಿಡ್ ವಾರಿಯರ್ಸ್ ವಾರ್ ರೂಮ್‌ಗೇನೇ ನುಗ್ಗಿದೆ. ಹೌದು ...
ಚಿತ್ರದುರ್ಗ: ಇಡೀ ವಿಶ್ವವೇ ಮಾರಕ ಕೊರೊನಾ ವೈರಸ್ಗೆ ಬಿಚ್ಚಿಬಿದ್ದಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ಸೂಕ್ತ ಚಿಕಿತ್ಸೆ ನೀಡಲು ವಿಶೇಷವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾದ ತುರ್ತು ಎದುರಾಗಿದೆ. ಇಂತಹ ಸಮಯದಲ್ಲಿ ಅಮಾಯಕ ಬಾಲಕಿಯೊಬ್ಬಳಿಗೆ ಚಿಕಿತ್ಸೆ ನೀಡದೆ, ಆಸ್ಪತ್ರೆಯಿಂದ ...
ಶಿವಮೊಗ್ಗ: ಮಂಗನಕಾಯಿಲೆ ಉಲ್ಬಣಿಸಿ ಸಾಗರ ತಾಲೂಕಿನ ಸೀಗೆಮಕ್ಕಿ ಗ್ರಾಮದ ಮಹಿಳೆ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಹೂವಮ್ಮ(58) ಮೃತಪಟ್ಟಿದ್ದಾರೆಂದು ಟಿವಿ9ಗೆ ಶಿವಮೊಗ್ಗ DHO ರಾಜೇಶ್ ಸುರಗಿಹಳ್ಳಿ ...