ಉಪವಾಸ ವ್ರತ ಆಚರಣೆ ಮಾಡುವುದು ಶ್ರೇಷ್ಠವೆಂದು ಹೇಳುವ ಆಚಾರ್ಯ ಚಾಣಕ್ಯ ಅದೇ ಧಾಟಿಯಲ್ಲಿ ಅನ್ನದಾನ ಮಹಾದಾನ ಎನ್ನುತ್ತಾರೆ. ಹಸಿದುಕೊಂಡಿರುವ ಯಾವುದೇ ವ್ಯಕ್ತಿಗೆ ಭೋಜನ ಉಣಬಡಿಸಿದರೆ, ಬಾಯಾರಿದವನಿಗೆ ಕುಡಿಯಲು ನೀರು ನೀಡಿದರೆ ಅದಕ್ಕಿಂತ ದೊಡ್ಡ ಸೇವೆ ...
ಅತ್ಯಂತ ಬಲಷ್ಠ ವ್ಯಕ್ತಿಗಳ ಜೊತೆ ಆಚಾರ್ಯ ಚಾಣಕ್ಯ ಹೇಳುವಂತೆ ನೀವು ತುಂಬಾ ದೂರವೂ ಉಳಿಯಬಾರದು; ಮತ್ತು ಅತ್ಯಂತ ನಿಕಟವೂ ಇರಬಾರದು. ಎಕೆಂದರೆ ಒಂದು ವೇಳೆ ನೀವು ಅವರ ಸಮೀಪ ತೆರಳಿದರೆ ಅಂದರೆ ಅವರೊಂದಿಗೆ ನಿಕಟ ...
Chanakya Niti: ಸ್ನೇಹಿತ ಕೆಟ್ಟ ಮಾರ್ಗದಲ್ಲಿ ನಡೆದಾಗ ಅವರನ್ನು ಸರಿ ದಾರಿಗೆ ತರುವುದು ಸ್ನೇಹಿತನಾಗಿ ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ. ಸ್ನೇಹಿತನನ್ನು ಜೀವನದಲ್ಲಿ ಸದಾ ಮುನ್ನಡೆಯುವುದಕ್ಕೆ ಪ್ರೇರೇಪಿಸಬೇಕು. ಆಚಾರ್ಯ ಚಾಣಕ್ಯ ಹೇಳುವ ಇಂತಹ ಮಾರ್ಗಸೂಚಿಗಳನ್ನು ...
ಮನುಷ್ಯ ಭೋಗ ಮತ್ತು ವಿಲಾಸ ಜೀವನದಲ್ಲಿ ಸಿಲುಕಿದರೆ ತಲೆತಿರುಗುವಿಕೆ ಮೊದಲಿಟ್ಟುಕೊಳ್ಳುತ್ತದೆ. ಯಾರು ಭೋಗ-ವಿಲಾಸ ಜೀವನದಲ್ಲಿ ಮುಳುಗಿಬಿಡುತ್ತಾರೋ, ಯಾರು ತಮ್ಮ ಮೇಲೆ ನಿಯಂತ್ರಣ ಹೊಂದುವುದಿಲ್ವೋ ಅವರು ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಾರೆ. ತತ್ಫಲವಾಗಿ ಶಾರೀರಿಕವಾಗಿಯೂ ಅವನತಿ ಹೊಂದುತ್ತಾರೆ. ...
chanakya niti in kannada: ಆಚಾರ್ಯ ಚಾಣಕ್ಯರ ಮಾತುಗಳನ್ನು ಆಲಿಸಲು, ಪಾಲಿಸಲು ತುಂಬಾ ಕಠಿಣವೆನಿಸುತ್ತದೆ. ಆದರೆ ವಾಸ್ತವದ ಕಠೋರತೆಯಲ್ಲಿ ಇದನ್ನು ಪರಾಮರ್ಶಿಸಿದಾಗ ನಿಜಕ್ಕೂ ಅವು ಜೀವನದ ಕಠೋರ ಸತ್ಯಗಳು ಎನಿಸುತ್ತವೆ. ಆಚಾರ್ಯ ಚಾಣಕ್ಯರ ಒಂದೊಂದು ...
ಅನೇಕ ಬಾರಿ ಜನ ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು, ವಿಶ್ವಸನೀಯವಾಗಿ ಅವರ ಮನದಲ್ಲಿರುವ ರಹಸ್ಯಗಳನ್ನು ಹೇಳಿಬಿಡುತ್ತಾರೆ. ಆದರೆ ಅದರ ಅರ್ಥ ಅವರ ರಹಸ್ಯಗಳನ್ನು ನೀವು ಬೇರೊಬ್ಬರ ಬಳಿ ಹೇಳಿಕೊಳ್ಳಿ ಎಂದಲ್ಲ. ಹಾಗೆ ಮಾಡುವುದರಿಂದ ನೀವು ಆ ...
ಮನುಷ್ಯನ ಕೆಲವು ಕೆಟ್ಟ ಗುಣಗಳು, ಚಟಗಳು ಆತನನ್ನು ಪಾತಾಳಕ್ಕೆ ತಳ್ಳಬಲ್ಲವು. ಆತನ ಅಷ್ಟೂ ಶ್ರಮವನ್ನು ನೀರಿನಲ್ಲಿ ಹೋಮ ಮಾಡಿದಂತೆ ಮಾಡಿಬಿಡುತ್ತದೆ. ಹಾಗಾದರೆ ಯಾವುವು ಅಂತಹ ದುರ್ಗುಣಗಳು? ಮುಖ್ಯವಾಗಿ ವಿದ್ಯೆ, ಸಂಪತ್ತು ಮತ್ತು ಸೇನೆಯನ್ನು ನಾಶಪಡಿಸುವ ...
ಆಚಾರ್ಯ ಚಾಣಕ್ಯ ತನ್ನ ಗ್ರಂಥಗಳಲ್ಲಿ ತಿಳಿಯ ಹೇಳುವಂತೆ ವಿಶ್ವಾಸಘಾತುಕ ವ್ಯಕ್ತಿಯಿಂದ ಧನರಾಶಿ ಸಂಪಾದಿಸಿದ್ದೇ ಆದರೆ ಆ ಹಣ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ಇಂತಹ ಜನರು ತಾಪತ್ರಯಗಳಿಗೆ ಸಿಲುಕಿ, ಹಣ ನಾಶವಾಗಿ ಜೀವನವನ್ನೂ ನಾಶ ...
ಆಚಾರ್ಯ ಚಾಣಕ್ಯ ತನ್ನ ನೀತಿಶಾಸ್ತ್ರ ಪುಸ್ತಕದಲ್ಲಿ ಜೀವನಕ್ಕೆ ಸಂಬಂಧಪಟ್ಟ ಅಷ್ಟೂ ಅಂಶಗಳನ್ನು ಉಲ್ಲೇಖಿಸಿ, ತಿಳಿಯ ಹೇಳಿದ್ದಾನೆ. ಜೀವನದಲ್ಲಿ ಉತ್ತಮ ಸ್ಥಾನಮಾನ, ಸನ್ಮಾನ ಗಳಿಸುವ ನಿಟ್ಟಿನಲ್ಲಿ ಏನು ಮಾಡಬಾರದು ಎಂಬುದರ ಬಗ್ಗೆ ಆಚಾರ್ಯ ಚಾಣಕ್ಯ ...
ಎದುರಿಗಿನ ವ್ಯಕ್ತಿಯ ಕೋಪವನ್ನು ಸಹಿಸಿಕೊಂಡುಬಿಟ್ಟರೆ ವಾಸ್ತವವಾಗಿ ಆ ವ್ಯಕ್ತಿ ನಿಧಾನಕ್ಕೆ ನಿಮ್ಮೆಡೆ ಆಕರ್ಷಿತನಾಗಿ ನಿಮ್ಮ ವಶವಾಗುತ್ತಾರೆ. ಏಕೆಂದರೆ ಕೋಪವೇ ಅವರ ದೌರ್ಬಲ್ಯವಾಗಿರುತ್ತದೆ. ಅಂತಹ ಕೋಪವನ್ನೇ ಸಹಿಸಿಕೊಂಡುಬಿಟ್ಟರೆ ಎದುರಿಗಿನ ವ್ಯಕ್ತಿ ಮಗುವಂತಾಗಿ ಬಿಡುತ್ತಾರೆ. ಇನ್ನೇನು ಉಳಿದಿದೆ.. ...