ಭಾರತದ ಅಕ್ಕಿಯ ರಫ್ತು ಬೆಲೆಗಳು ಈ ವಾರ ಇನ್ನೂ ಹೆಚ್ಚಾದವು. ಪ್ರಬಲ ಬೇಡಿಕೆ ಮತ್ತು ವಿಶ್ವದ ಅಗ್ರ ಧಾನ್ಯದ ರಫ್ತುದಾರ ದೇಶ ಸಾಗಣೆಯನ್ನು ನಿರ್ಬಂಧಿಸಬಹುದು ಎಂಬ ಕಳವಳಗಳಿಂದ ಹೀಗಾಗಿದೆ. ...
ಈಜಿಪ್ಟ್ಗೆ ಹೋಗುವ ಗೋಧಿ ರವಾನೆಗೆ ಸರ್ಕಾರವು ಅನುಮತಿ ನೀಡಿದೆ. ಅದು ಈಗಾಗಲೇ ಕಾಂಡ್ಲಾ ಬಂದರಿನಲ್ಲಿ ಲೋಡ್ ಆಗುತ್ತಿದೆ. ಕಾಂಡ್ಲಾ ಬಂದರಿನಲ್ಲಿ ಗೋಧಿ ಸರಕನ್ನು ಲೋಡ್ ಮಾಡಲು ಅನುಮತಿ ನೀಡುವಂತೆ ಈಜಿಪ್ಟ್ ಸರ್ಕಾರ ಮಾಡಿದ ವಿನಂತಿಯ ...
ವಿಶ್ವದ ಎರಡನೇ ಅತಿ ದೊಡ್ಡ ಗೋಧಿ ಉತ್ಪಾದಕ ದೇಶವಾದ ಭಾರತ, ಮಾರ್ಚ್ನ ನಂತರ ರಫ್ತುಗಳನ್ನು ನಿಷೇಧಿಸುತ್ತಿದೆ ಎಂದು ಶನಿವಾರ ಹೇಳಿದೆ. ಕಡಿಮೆ ಉತ್ಪಾದನೆ ಮತ್ತು ತೀವ್ರವಾಗಿ ಹೆಚ್ಚಿದ ಜಾಗತಿಕ ಬೆಲೆಗಳು ಸೇರಿದಂತೆ... ...
ವಿಶ್ವದ ಅಗ್ರ ಖರೀದಿದಾರನಾಗಿರುವ ಈಜಿಪ್ಟ್ಗೆ ಗೋಧಿ ಸಾಗಣೆಯನ್ನು ಪ್ರಾರಂಭಿಸಲು ಭಾರತದ ಅಂತಿಮ ಮಾತುಕತೆಯು ಯಶಸ್ವಿಯಾಗಿದೆ. ಈಜಿಪ್ಟ್ ದೇಶವು ಭಾರತದಿಂದ ಗೋಧಿಯನ್ನು ಅಮದು ಮಾಡಿಕೊಳ್ಳಲಿದೆ ಎಂದು ಈಜಿಪ್ಟ್ ಇಂದು ಹೇಳಿದೆ. ...
Tramadol HCL: ಲ್ಯೂಸೆಂಟ್ ಡ್ರಗ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಿರ್ದೇಶಕ ಸೇರಿದಂತೆ ನಾಲ್ವರನ್ನ ಬಂಧಿಸಲಾಗಿದೆ. ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿರುವ ಕಂಪನಿ ಇದಾಗಿದೆ. ಈ ಕಂಪನಿ ಪಾಕಿಸ್ತಾನಕ್ಕೆ (Pakistan) ವಾರ್ಷಿಕ 25 ಸಾವಿರ ಕೆಜಿ ಟ್ರಾಮಡೋಲ್ ...
ಉಕ್ರೇನ್ ದೇಶವು ಜಗತ್ತಿನ ಪುಟ್ಟ ರಾಷ್ಟ್ರಗಳಲ್ಲಿ ಒಂದಾಗಿದ್ದರೂ ವಿವಿಧ ದೇಶಗಳಿಗೆ ಗೋದಿ, ಜೋಳ, ಸೂರ್ಯಕಾಂತಿ ಬೀಜ, ಬಾರ್ಲಿ, ಸಾಸಿವೆ ಹಾಗೂ ಸೋಯಾಬೀನ್ಗಳ ರಪ್ತಿನಲ್ಲಿ ಟಾಪ್ 10ನಲ್ಲಿದೆ. ...
SII: ಭಾರತದ ಸೆರಮ್ ಇನ್ಸ್ಟಿಟ್ಯೂಟ್ ಜಾಗತಿಕ ಲಸಿಕಾ ಕಾರ್ಯಕ್ರಮ ಕೊವ್ಯಾಕ್ಸ್ ಅಡಿಯಲ್ಲಿ ನಾಲ್ಕು ರಾಷ್ಟ್ರಗಳಿಗೆ ಸುಮಾರು 50 ಲಕ್ಷ ಡೋಸ್ ಲಸಿಕೆ ರಫ್ತು ಮಾಡಲು ಸಿದ್ಧತೆ ನಡೆಸಿದೆ. ...
ದಾಳಿಯ ಸಮಯದಲ್ಲಿ ಕೆಲವು ರಹಸ್ಯ ಸ್ಥಳಗಳು ಅಧಿಕಾರಿಗಳ ಗಮನಕ್ಕೆ ಬಂದಿದ್ದು ಅಲ್ಲಿ ಅಕೌಂಟ್ ಪುಸ್ತಕಗಳು ಮತ್ತು ನಗದು ಪತ್ತೆಯಾಗಿದೆ. ಇದುವರೆಗೆ ಪತ್ತೆಯಾಗಿರುವ ದಾಖಲೆರಹಿತ ಹಣ ರೂ. 500 ಕೋಟಿಗಳಿಗಿಂತ ಜಾಸ್ತಿಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ...