Home » farmers protest
ಸಿಖ್ ಸಮುದಾಯದ ಜನರ ಗೌರವದ ಸಂಕೇತವಾಗಿದೆ ನಿಶಾನ್ ಸಾಹಿಬ್ ಎಂಬ ಧ್ವಜ. ಖಂದಾ ಸಂಕೇತವು ಸತ್ಯ ಮತ್ತು ಸುಳ್ಳನ್ನು ಬೇರ್ಪಡಿಸುವ ಶಕ್ತಿಯುತ ಆಯುಧ ಎಂದು ಇವರು ನಂಬುತ್ತಾರೆ. ...
ರೈತನ ಮೃತದೇಹಕ್ಕೆ ತ್ರಿವರ್ಣ ಧ್ವಜ ಹೊದಿಸಿ ಐಟಿಒ ಕ್ರಾಸಿಂಗ್ನಲ್ಲಿರಿಸಿದ ಪ್ರತಿಭಟನಾಕಾರರು ಮರಣೋತ್ತರ ಪರೀಕ್ಷೆಗೆ ಕೊಂಡುಹೋಗದಂತೆ ಪೊಲೀಸರಿಗೆ ತಡೆಯೊಡ್ಡಿದ ಘಟನೆಯೂ ಇಲ್ಲಿ ನಡೆದಿದೆ. ...
ಮಂಗಳವಾರ ಬೆಳಗ್ಗೆ 11 ಗಂಟೆಗೆ ಮೆರವಣಿಗೆ ಆರಂಭಿಸಲು ಅನುಮತಿ ನೀಡಲಾಗಿತ್ತು. ಆದಾಗ್ಯೂ, ಇದಕ್ಕಿಂತ ಒಂದು ಗಂಟೆ ಮುಂಚೆಯೇ ರೈತರು ತಮ್ಮ ಪ್ರತಿಭಟನೆ ಆರಂಭಿಸಿದ್ದರು. ...
ಈ ಮೆರವಣಿಗೆಯಲ್ಲಿ ನಿಹಂಗಾಗಳು (ಸಿಖ್ ಯೋಧರು) ಕುದುರೆ ಸವಾರಿ ಮಾಡುತ್ತಾ ಭಾಗವಹಿಸಿದರು. ಘಾಜೀಪುರ್ ಗಡಿಭಾಗದಿಂದ ಪ್ರಗತಿ ಮೈದಾನ ಪ್ರದೇಶಕ್ಕೆ ಬಂದ ರೈತರು ಸೆಂಟ್ರಲ್ ದೆಹಲಿಯತ್ತ ಪಯಣ ಬೆಳೆಸಿದ್ದರು. ...
ಕೇಂದ್ರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಸೂಚನೆ ಕಾಣದ ಹಿನ್ನೆಲೆಯಲ್ಲಿ ಕೊನೇ ಅಸ್ತ್ರವೆಂಬಂತೆ ರೈತ ಹರ್ಪ್ರೀತ್ ಸಿಂಗ್ ಪ್ರಧಾನಿಯವರ ಪ್ರೀತಿಯ ತಾಯಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ಭಾವನಾತ್ಮಕ ಅಸ್ತ್ರ ಪ್ರಯೋಗ ಮಾಡಿದ್ದಾರೆ. ...
ಪ್ರತಿಭಟನಾ ನಿರತ ರೈತರಿಗೆ ಟ್ರಾಕ್ಟರ್ ಪರೇಡ್ ನಡೆಸಲು ಪೊಲೀಸರು ಅನುಮತಿ ನೀಡಿದ್ದಾರೆ. ಸಾವಿರಾರು ಟ್ರಾಕ್ಟರ್ಗಳು ದೆಹಲಿ ಪ್ರವೇಶಿಸಲು, ರೈತ ಶಕ್ತಿ ಪ್ರದರ್ಶನ ಮಾಡಲು ಸಜ್ಜಾಗಿ ನಿಂತಿವೆ. ...
ಸುಮಾರು 15,000 ರೈತರು ನಿನ್ನೆಯೇ ನಾಸಿಕ್ನಿಂದ ಮುಂಬೈಗೆ ವಾಹನದ ಮೂಲಕ ಪ್ರಯಾಣ ಆರಂಭಿಸಿದ್ದರು. ಗಾಲ್ಫ್ ಕ್ಲಬ್ ಮೈದಾನದಿಂದ ಆರಂಭಗೊಂಡ ಪ್ರತಿಭಟನಾ ಪ್ರಯಾಣದಲ್ಲಿ ನೂರಾರು ಟೆಂಪೋ ಹಾಗೂ ಇತರ ವಾಹನಗಳು ಭಾಗವಹಿಸಿವೆ. ...
ನಮಗೆ ಈ ಕೆಲಸ ಮಾಡುವಂತೆ ಹೇಳಿದ್ದು ಓರ್ವ ಪೊಲೀಸ್, ಹಿಂಸಾಚಾರ ನಡೆಸಿದರೆ 10 ಮಂದಿಗೂ ತಲಾ 10,000 ರೂ. ಕೊಡುವುದಾಗಿ ಹೇಳಿದ್ದಾರೆ ಎಂದೂ ಈ ವ್ಯಕ್ತಿ ತಿಳಿಸಿದ್ದಾನೆ. ...
ಕೃಷಿ ಕಾಯ್ದೆಗಳಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ, ರೈತರನ್ನು ಗೌರವಿಸುವ ದೃಷ್ಟಿಯಿಂದ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬಹುದಷ್ಟೇ ಎಂದು ಅವರು ತಿಳಿಸಿದರು. ...
ಈ ಎಲ್ಲ ಬೆಳವಣಿಗೆಗಳ ಜತೆ, 11 ನೇ ಸುತ್ತಿನ ಸಭೆ ಇಂದು ನಡೆಯಲಿದೆ. ಈಗಾಗಲೇ ಎಲ್ಲ 10 ಸಭೆಗಳು ವಿಫಲವಾಗಿದ್ದು, ಇಂದಿನ ಸಭೆಯಲ್ಲಿ ನಡೆಯಲಿರುವ ಕೇಂದ್ರ ಯಾವ ಪ್ರಸ್ತಾಪ ಮುಂದಿಡಲಿದೆ ಎಂಬ ಕುತೂಹಲ ವ್ಯಕ್ತವಾಗಿದೆ. ...