Musicians : ಮನೆಯ ಆಗು-ಹೋಗು, ಆರೋಗ್ಯ ಸಮಸ್ಯೆ, ಗಂಡ ಹೆಂಡತಿ ಜಗಳ, ಸೀರೆ-ಚಿನ್ನ ಹೀಗೆ ಏನನ್ನೂ ಹಂಚಿಕೊಂಡು ಮುಕ್ತವಾಗುವ ನಾವು ಸಂಗೀತದಂಥ ದೊಡ್ಡ ಕ್ಷೇತ್ರದಲ್ಲಿ ಯಾವುದೇ ಹೇರಲಾದ ಅಭಿಪ್ರಾಯಗಳಿಲ್ಲದೆ, ಪೂರ್ವಗ್ರಹಗಳಿಲ್ಲದೆ, ಮುಕ್ತವಾಗಿ ಮಾತನಾಡಿ ಹಂಚಿಕೊಳ್ಳಲಾರೆವು. ...
Pt. Puttaraja Gawayi : ‘ಪುಟ್ಟರಾಜ ಗವಾಯಿಗಳು ಧ್ಯಾನ ಮಾಡುವಾಗ ಮೂರು ಫೂಟು ಮೇಲೆ ಹೋಗುತ್ತಾರಂತೆ, ನಿಜವೇ’ ಎಂದಾಗ ಪುರಾಣಿಕಮಠ ಸರ್, ‘ಅವರು ಹಾಗೆ ಮೇಲೆ ಹೋಗುವುದು ನಿಜವೇ ಇರಬಹುದು. ಆದರೆ, ಅವರು ಕೆಳಗೇ ...
Bandish : ನಮ್ಮದಲ್ಲದ ಭಾಷೆಯಲ್ಲಿರುವ ಈ ರಚನೆಗಳನ್ನು ಅರ್ಥ ಮಾಡಿಕೊಳ್ಳುವುದು ಮಾತ್ರವಲ್ಲ ಸದ್ಯ ಅಪ್ರಸ್ತುತವೆನ್ನಿಸುವ ಯಾವುದೋ ಕಾಲಘಟ್ಟದ ಸಾಮಾಜಿಕ ಸಂದರ್ಭ, ಅದರ ಪ್ರಾಮುಖ್ಯ ಅರಿಯುವುದು ಸುಲಭದ ಮಾತೇನಲ್ಲ. ...
Bandish : ಹಿಂದೂಸ್ತಾನಿ ಸಂಗೀತದಲ್ಲಿರುವ ಕೆಲ ಅಸಂಬದ್ಧ ಸಾಹಿತ್ಯವನ್ನು ಮಕ್ಕಳಿಗೆ ಕಲಿಸಲು ಅವರ ಮನಸ್ಸು ಹಿಂದೇಟು ಹಾಕಿತು. ಆಗ ಅವರಿಂದ ಬಂದಿಶ್ ರಚನೆಗೊಂಡವು. ನೂರು ಬಂದಿಶ್ಗಳು ಕಳೆದ ವರ್ಷ್ ಯೂಟ್ಯೂಬ್ಗೆ ಅಪ್ಲೋಡ್ ಆಗಿವೆ. ...
Violin : ವಯೋಲಿನ್ ವಾದ್ಯವು ಇನ್ನೂ ಹಿಂದೂಸ್ತಾನಿ ಪದ್ಧತಿಗೆ ಹೊಂದಿಕೊಳ್ಳುವ ಸಮಯದಲ್ಲಿ ವಯೋಲಿನ್ ಹಿಡಿದ ನಾರಾಯಣ ಪಂಡಿತರು, ಅನೇಕ ತಂತ್ರಕಾರಿ ಮತ್ತು ಗಾಯಕಿ ಅಂಶಗಳನ್ನು ತಮ್ಮ ವಾದ್ಯದಲ್ಲಿ ಅಳವಡಿಸಿಕೊಂಡವರು. ...
Baithak : ‘ದೊಡ್ಡ ಸಭಾಂಗಣದೊಳಗಿನ ಕತ್ತಲಿನಲ್ಲಾಗಲಿ, ಸಾವಿರಾರು ಜನ ಸೇರಿದ ಪೆಂಡಾಲಿನ ಅಡಿಯಲ್ಲಾಗಲಿ, ಆಧುನಿಕ ಸೌಲಭ್ಯಗಳುಳ್ಳ ರೆಕಾರ್ಡಿಂಗ್ ಸ್ಟುಡಿಯೋದಲ್ಲೇ ಆಗಲಿ, ರಾಗವು ಅರಳಲಾರದು.’ ಶ್ರೀಮತಿ ದೇವಿ ...
Anjana Nath : ‘ಅಂಜನಾ ಅವರು ಕೆಮ್ಮುತ್ತಾ ಕುಳಿತಂತೆ ತುಂಬಿದ ಸಭೆಯಿಂದ ಒಬ್ಬರು ಒಂದೊಂದು ಸಲಹೆ ಕೊಡಲಾರಂಭಿಸಿದರು. ಯಾರೋ ‘ಏಲಕ್ಕಿ ಕೊಡಿ’ ಅಂದರು, ಮತ್ಯಾರೋ ‘ಬಿಸಿನೀರು, ಚಾ’ ಹೀಗೆ ಸುಮರು 15 ನಿಮಿಷ ಕಳೆದಿರಬಹುದು. ...
Music Listening : ‘ಮನಸ್ಸಿಗೆ ಇಷ್ಟವಾದ ರೆಕಾರ್ಡಿಂಗ್ಗಳನ್ನು ಕೇಳುವಾಗ ಅಲ್ಲಿ ಕಲಿಕೆಯ ದೃಷ್ಟಿ ಇಲ್ಲವಾದಾಗ ನಾವು ಸಂಗೀತದ ‘ಆ ಲೋಕ’ದಲ್ಲಿ ಕಳೆದು ಹೋಗುತ್ತೇವೆ. ತಲೆ ಮಾತ್ರ ತೂಗುತ್ತಲೇ ಇರುತ್ತದೆ, ಕಣ್ಣು ಹನಿಗೂಡುತ್ತಲೇ ಇರುತ್ತದೆ.’ ಶ್ರೀಮತಿ ...
Voice Production : ಸ್ತ್ರೀಯರಿಗೆ ‘ಖರಜ್’ ಅಭ್ಯಾಸದ ಅಗತ್ಯವಿಲ್ಲವೆಂಬುದನ್ನು ಮೂರು ದಶಕಗಳ ಹಿಂದೆಯೇ ಕಿರಾಣಾ ಘರಾಣೆಯ ಪ್ರಸಿದ್ಧ ಗಾಯಕಿ ಡಾ.ಪ್ರಭಾ ಅತ್ರೆಯವರು ಹೇಳಿದ್ದರು. ಸ್ವಾಭಾವಿಕವಾಗಿ ಧ್ವನಿಯು ಎಷ್ಟು ಕೆಳಗೆ ಮತ್ತು ಎಷ್ಟು ಮೇಲೆ ಹೋಗುತ್ತದೋ ...
Dharwad : ‘ಆ ದಿನ ಪಂ. ವೆಂಕಟೇಶಕುಮಾರ್ ಅವರ ಗಾಯನ. ಶಾಲೆ ಮುಗಿಸಿ ನೇರವಾಗಿ ನಾನು ನನ್ನಮ್ಮ ಅಲ್ಲಿಗೆ ಹೋಗಿದ್ದೆವು. ಕ್ಯಾಸೆಟ್ನಲ್ಲಿ ಮುದ್ರಿಸಿಕೊಂಡ ವೆಂಕಟೇಶಕುಮಾರ್ ಅವರು ಹಾಡಿದ ಶುದ್ಧಕಲ್ಯಾಣ್ ಮತ್ತು ದುರ್ಗಾ ರಾಗಗಳೆರಡನ್ನೂ ...