Gold Rates 10 November: ಚಿನ್ನದ ಬೆಲೆ 14,411 ರೂಗೆ ಇಳಿಕೆ; ಇಲ್ಲಿದೆ ದರಪಟ್ಟಿ
Gold Price 10 November 2026: ಸೋಮವಾರ ಗ್ರಾಮ್ಗೆ 95 ರೂ ಏರಿದ್ದ ಚಿನ್ನದ ಬೆಲೆ ಇಂದು ಮಂಗಳವಾರ 45 ರೂ ಇಳಿದಿದೆ. ಆಭರಣ ಚಿನ್ನದ ಬೆಲೆ 13,255 ರೂನಿಂದ 13,210 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 14,411 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 205 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 210 ರೂ ಇದೆ.

ನವದೆಹಲಿ, ನವೆಂಬರ್ 10: ಸತತ ಎರಡು ಬಾರಿ ಏರಿದ್ದ ಚಿನ್ನದ ಬೆಲೆ ಇವತ್ತು ಸ್ವಲ್ಪ ತಗ್ಗಿದೆ. ಇಂದು ಮಂಗಳವಾರ ಅದರ ಬೆಲೆ 45 ರೂಗಳಷ್ಟು ಇಳಿಕೆ ಆಗಿದೆ. ಭಾರತದಲ್ಲಿ ಮಾತ್ರವಲ್ಲ, ಹಲವು ದೇಶಗಳಲ್ಲೂ ಬೆಲೆ ತಗ್ಗಿದೆ. ಎಂಸಿಎಕ್ಸ್ ಬೆಲೆಯಲ್ಲೂ ತುಸು ಕಡಿಮೆಯಾಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,32,100 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,44,110 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 20,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,32,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 20,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 21,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 10ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,411
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,210
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,808
- ಬೆಳ್ಳಿ ಬೆಲೆ 1 ಗ್ರಾಂಗೆ: 205 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 13,210 ರೂ
- ಚೆನ್ನೈ: 13,210 ರೂ
- ಮುಂಬೈ: 13,210 ರೂ
- ದೆಹಲಿ: 13,225
- ಕೋಲ್ಕತಾ: 13,210 ರೂ
- ಕೇರಳ: 13,210 ರೂ
- ಅಹ್ಮದಾಬಾದ್: 13,215 ರೂ
- ಜೈಪುರ್: 13,225
- ಲಕ್ನೋ: 13,225
- ಭುವನೇಶ್ವರ್: 13,210 ರೂ
ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)
- ಎಂಸಿಎಕ್ಸ್ ಚಿನ್ನ 1 ಗ್ರಾಮ್ಗೆ 14,310 ರೂ
- ಎಂಸಿಎಕ್ಸ್ ಬೆಳ್ಳಿ 1 ಗ್ರಾಮ್ಗೆ 187 ರೂ
ಭಾರತದಲ್ಲಿ ಸ್ಪಾಟ್ ದರಗಳು
- ಚಿನ್ನ 1 ಗ್ರಾಮ್ಗೆ 14,183 ರೂ
- ಬೆಳ್ಳಿ 1 ಗ್ರಾಮ್ಗೆ 186 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 132.25 ಡಾಲರ್ (12,363 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 1.707 ಡಾಲರ್ (159 ರುಪಾಯಿ)
ಇದನ್ನೂ ಓದಿ: ನವೆಂಬರ್ 10, ಮಂಗಳವಾರ ಷೇರುಮಾರುಕಟ್ಟೆಗೆ ರಜೆ; ಈ ವರ್ಷ ಇರುವ ಇತರ ರಜಾದಿನಗಳಿವು…
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 14,411 ರುಪಾಯಿ
- ಮಲೇಷ್ಯಾ: 551 ರಿಂಗಿಟ್ (12,716 ರುಪಾಯಿ)
- ದುಬೈ: 497.25 ಡಿರಾಮ್ (12,668 ರುಪಾಯಿ)
- ಅಮೆರಿಕ: 136 ಡಾಲರ್ (12,725 ರುಪಾಯಿ)
- ಸಿಂಗಾಪುರ: 180 ಸಿಂಗಾಪುರ್ ಡಾಲರ್ (13,174 ರುಪಾಯಿ)
- ಕತಾರ್: 498 ಕತಾರಿ ರಿಯಾಲ್ (12,783 ರೂ)
- ಸೌದಿ ಅರೇಬಿಯಾ: 511 ಸೌದಿ ರಿಯಾಲ್ (12,738 ರುಪಾಯಿ)
- ಓಮನ್: 52.65 ಒಮಾನಿ ರಿಯಾಲ್ (12,765 ರುಪಾಯಿ)
- ಕುವೇತ್: 41.53 ಕುವೇತಿ ದಿನಾರ್ (12,606 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 205 ರೂ
- ಚೆನ್ನೈ: 210 ರೂ
- ಮುಂಬೈ: 205 ರೂ
- ದೆಹಲಿ: 205 ರೂ
- ಕೋಲ್ಕತಾ: 205 ರೂ
- ಕೇರಳ: 205 ರೂ
- ಅಹ್ಮದಾಬಾದ್: 205 ರೂ
- ಜೈಪುರ್: 205 ರೂ
- ಲಕ್ನೋ: 205 ರೂ
- ಭುವನೇಶ್ವರ್: 205 ರೂ
- ಪುಣೆ: 205
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
