Gold Rates 18 October: ಈ ವಾರ ಚಿನ್ನದ ಬೆಲೆ 365 ರೂ ಇಳಿಕೆ; ವಾರಾಂತ್ಯದಲ್ಲಿ 20 ರೂ ಏರಿಕೆ
Gold Price 18 October 2026: ಈ ವಾರ ಚಿನ್ನದ ಬೆಲೆ 345 ರೂ ತಗ್ಗಿದೆ. ಆದರೆ, ವಾರಾಂತ್ಯದಲ್ಲಿ 20 ರೂ ಹೆಚ್ಚಳಗೊಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ 13,515 ರೂನಿಂದ 13,535 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 14,766 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 230 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 240 ರೂ ಇದೆ.

ನವದೆಹಲಿ, ಅಕ್ಟೋಬರ್ 18: ಚಿನ್ನದ ಬೆಲೆ ಈ ವಾರಾಂತ್ಯದಲ್ಲಿ ಗ್ರಾಮ್ಗೆ 20 ರೂ ಹೆಚ್ಚಿದೆ. ಆದರೆ, ಈ ವಾರ ಇದರ ಬೆಲೆ 345 ರೂಗಳಷ್ಟು ಕಡಿಮೆ ಗೊಂಡಿದೆ. ಭಾರತದಂತೆ ವಿದೇಶಗಳಲ್ಲೂ ಈ ವಾರಾಂತ್ಯದಲ್ಲಿ ಚಿನ್ನದ ಬೆಲೆ ತುಸು ಏರಿಕೆಯಾಗಿದೆ. ಅಂತರರಾಷ್ಟ್ರೀಯ ಸ್ಪಾಟ್ ಚಿನ್ನದ ಬೆಲೆಯೂ ಸ್ವಲ್ಪ ಏರಿದೆ. ಬೆಳ್ಳಿ ಬೆಲೆ ತುಸು ಕಡಿಮೆಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,35,350 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,47,660 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,35,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 23,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 24,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 18ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,766
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,535
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,074
- ಬೆಳ್ಳಿ ಬೆಲೆ 1 ಗ್ರಾಂಗೆ: 230 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 13,535 ರೂ
- ಚೆನ್ನೈ: 13,535 ರೂ
- ಮುಂಬೈ: 13,535 ರೂ
- ದೆಹಲಿ: 13,550
- ಕೋಲ್ಕತಾ: 13,535 ರೂ
- ಕೇರಳ: 13,535 ರೂ
- ಅಹ್ಮದಾಬಾದ್: 13,540 ರೂ
- ಜೈಪುರ್: 13,550
- ಲಕ್ನೋ: 13,550
- ಭುವನೇಶ್ವರ್: 13,535 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 133.93 ಡಾಲರ್ (12,718 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 1.832 ಡಾಲರ್ (174 ರುಪಾಯಿ)
ಇದನ್ನೂ ಓದಿ: ರಫ್ತು ಭಾರೀ ಏರಿಕೆ, ಆಮದು ಅಲ್ಪ ಏರಿಕೆ; ಭಾರತದ ವ್ಯಾಪಾರ ಕೊರತೆ 30 ಬಿಲಿಯನ್ ಡಾಲರ್ಗೆ ಇಳಿಕೆ
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 14,766 ರುಪಾಯಿ
- ಮಲೇಷ್ಯಾ: 558 ರಿಂಗಿಟ್ (12,983 ರುಪಾಯಿ)
- ದುಬೈ: 504.25 ಡಿರಾಮ್ (13,045 ರುಪಾಯಿ)
- ಅಮೆರಿಕ: 138 ಡಾಲರ್ (13,122 ರುಪಾಯಿ)
- ಸಿಂಗಾಪುರ: 183.20 ಸಿಂಗಾಪುರ್ ಡಾಲರ್ (13,603 ರುಪಾಯಿ)
- ಕತಾರ್: 505 ಕತಾರಿ ರಿಯಾಲ್ (13,163 ರೂ)
- ಸೌದಿ ಅರೇಬಿಯಾ: 519 ಸೌದಿ ರಿಯಾಲ್ (13,140 ರುಪಾಯಿ)
- ಓಮನ್: 53.45 ಒಮಾನಿ ರಿಯಾಲ್ (13,190 ರುಪಾಯಿ)
- ಕುವೇತ್: 42.15 ಕುವೇತಿ ದಿನಾರ್ (12,966 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 230 ರೂ
- ಚೆನ್ನೈ: 240 ರೂ
- ಮುಂಬೈ: 230 ರೂ
- ದೆಹಲಿ: 230 ರೂ
- ಕೋಲ್ಕತಾ: 230 ರೂ
- ಕೇರಳ: 240 ರೂ
- ಅಹ್ಮದಾಬಾದ್: 230 ರೂ
- ಜೈಪುರ್: 230 ರೂ
- ಲಕ್ನೋ: 230 ರೂ
- ಭುವನೇಶ್ವರ್: 240 ರೂ
- ಪುಣೆ: 230
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




