ಬ್ಯೂಟಿಫುಲ್ ಫಿಗರ್​ಗಾಗಿ ಬಾಲಿವುಡ್​ನ ಚಾರ್ಮಿಂಗ್ ಬ್ಯೂಟಿ ಮಾಡ್ತಾರೆ​ ನಿತ್ಯಯೋಗ

ಬಾಲಿವುಡ್​ನ ಚಾರ್ಮಿಂಗ್​ ಗರ್ಲ್ ಅಂದ್ರೆ ಅದು ಆಲಿಯಾ ಭಟ್​. ಚಿಕ್ಕ ವಯಸ್ಸಿನಲ್ಲಿಯೇ ಬಾಲಿವುಡ್​ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ ಬಬ್ಲಿ ಗರ್ಲ್. ನಟನೆ ಜೊತೆಗೆ ಸೌಂದರ್ಯದಲ್ಲೂ ಪರ್ಫೆಕ್ಟ್ ಆಗಿರೋ ಇವರು ಫಿಟ್ನೆಸ್​ನಿಂದ್ಲೂ ಸಖತ್ ಸುದ್ದಿಯಲ್ಲಿರುವ ತಾರೆ. ಆಲಿಯಾ ಅವರ ಫರ್ಪೆಕ್ಟ್ ಫಿಟ್ನೆಸ್ ಗುಟ್ಟು ಜಿಮ್ ವರ್ಕೌಟ್, ಡ್ಯಾನ್ಸ್​ ಮತ್ತು ನಿತ್ಯ ಯೋಗವಂತೆ. ವಾರದಲ್ಲಿ ಮೂರು ಅಥವಾ ನಾಲ್ಕು ದಿನ ತಪ್ಪದೇ ಜಿಮ್ ವರ್ಕೌಟ್ ಮಾಡ್ತಾರಂತೆ ಬ್ಯೂಟಿಫುಲ್​ ಆಲಿಯಾ. ವರ್ಕೌಟ್​ನಲ್ಲಿ ಇವರು ಮುಖ್ಯವಾಗಿ ವೇಟ್ ಟ್ರೇನಿಂಗ್, ಆಲ್ಟಿಟ್ಯೂಡ್ ಟ್ರೇನಿಂಗ್, ಬೀಚ್ […]

ಬ್ಯೂಟಿಫುಲ್ ಫಿಗರ್​ಗಾಗಿ ಬಾಲಿವುಡ್​ನ ಚಾರ್ಮಿಂಗ್ ಬ್ಯೂಟಿ ಮಾಡ್ತಾರೆ​ ನಿತ್ಯಯೋಗ
Follow us
ಸಾಧು ಶ್ರೀನಾಥ್​
| Updated By: Skanda

Updated on:Nov 24, 2020 | 7:42 AM

ಬಾಲಿವುಡ್​ನ ಚಾರ್ಮಿಂಗ್​ ಗರ್ಲ್ ಅಂದ್ರೆ ಅದು ಆಲಿಯಾ ಭಟ್​. ಚಿಕ್ಕ ವಯಸ್ಸಿನಲ್ಲಿಯೇ ಬಾಲಿವುಡ್​ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ ಬಬ್ಲಿ ಗರ್ಲ್. ನಟನೆ ಜೊತೆಗೆ ಸೌಂದರ್ಯದಲ್ಲೂ ಪರ್ಫೆಕ್ಟ್ ಆಗಿರೋ ಇವರು ಫಿಟ್ನೆಸ್​ನಿಂದ್ಲೂ ಸಖತ್ ಸುದ್ದಿಯಲ್ಲಿರುವ ತಾರೆ.

ಆಲಿಯಾ ಅವರ ಫರ್ಪೆಕ್ಟ್ ಫಿಟ್ನೆಸ್ ಗುಟ್ಟು ಜಿಮ್ ವರ್ಕೌಟ್, ಡ್ಯಾನ್ಸ್​ ಮತ್ತು ನಿತ್ಯ ಯೋಗವಂತೆ. ವಾರದಲ್ಲಿ ಮೂರು ಅಥವಾ ನಾಲ್ಕು ದಿನ ತಪ್ಪದೇ ಜಿಮ್ ವರ್ಕೌಟ್ ಮಾಡ್ತಾರಂತೆ ಬ್ಯೂಟಿಫುಲ್​ ಆಲಿಯಾ. ವರ್ಕೌಟ್​ನಲ್ಲಿ ಇವರು ಮುಖ್ಯವಾಗಿ ವೇಟ್ ಟ್ರೇನಿಂಗ್, ಆಲ್ಟಿಟ್ಯೂಡ್ ಟ್ರೇನಿಂಗ್, ಬೀಚ್ ರನ್ನಿಂಗ್, ಸ್ವಿಮ್ಮಿಂಗ್, ಕಿಕ್ ಬಾಕ್ಸಿಂಗ್, ಫಂಕ್ಷನಲ್ ಮತ್ತು ಸರ್ಕ್ಯೂಟ್ ಟ್ರೇನಿಂಗ್ ಕಡೆ ಹೆಚ್ಚಿನ ಗಮನ ಹರಿಸ್ತಾರಂತೆ.

https://www.instagram.com/p/BqR_hobgeq_/?utm_source=ig_web_copy_link

ಹಾಗೆಯೇ ದಿನಂಪ್ರತಿ 40 ನಿಮಿಷಗಳ ಕಾಲ ಕಾರ್ಡಿಯೋ ಎಕ್ಸ್​ಸೈಜ್ ಮಾಡುವುದನ್ನು ಮಿಸ್ ಮಾಡೋದಿಲ್ವಂತೆ. ಇನ್ನು ಜಿಮ್​ ವರ್ಕೌಟ್​ನಲ್ಲಿ ಟ್ರೆಡ್ಮಿಲ್ ರನ್ನಿಂಗ್, ಡಂಬೆಲ್ಸ್, ಫುಶ್ಯಪ್ಸ್, ಲೇಟರಲ್ ಫುಶ್ ಡೌನ್, ಬೈಸೆಪ್ಸ್​, ಟ್ರೈಸೆಪ್ಸ್,​ ಫುಶ್ ಡೌನ್, ಕ್ರಂಚಸ್, ಲಂಜಸ್ ಮತ್ತು ಸ್ಕ್ವಾಟ್ಸ್​ ಒಳಗೊಂಡಿರುತ್ತೆ.

ಇನ್ನು ಆಲಿಯಾ ಅವರ ಚಾರ್ಮಿಂಗ್ ಬ್ಯೂಟಿಯಾ ಇನ್ನೊಂದು ಗುಟ್ಟು ನಿತ್ಯ ಯೋಗ. ಅದ್ರಲ್ಲು ವಿಶೇಷವಾಗಿ ಅಷ್ಟಾಂಗ ಯೋಗ, ಸ್ಟ್ರೆಂಥ್ ಮತ್ತು ಬಾಡಿ ಫ್ಲೆಕ್ಸಬಿಲಿಟಿಗೆ ನಿತ್ಯಯೋಗ ಮುಖ್ಯ ಕಾರಣ ಅಂತಾರೆ. ಸಾಮಾನ್ಯವಾಗಿ ಇವರ ಯೋಗ ರುಟೀನ್​ನಲ್ಲಿ ಶೀರ್ಷಾಸನ, ಚಕ್ರಾಸನ, ಭುಜಂಗಾಸನ, ಸೂರ್ಯನಮಸ್ಕಾರ, ಪ್ರಾಣಾಯಾಮ ಹಾಗೆಯೇ ಮೆಡಿಟೇಷನ್ ಕೂಡಾ ಮಾಡ್ತಾರಂತೆ. ಹೆಚ್ಚಾಗಿ ಬೆವರು ಹರಿಸಿದ್ರೆ ಉತ್ತಮ ಫಿಗರ್​ ಪಡೀಬಹುದು ಅನ್ನೋದು ಇವರ ಮಾತು.

Published On - 11:09 am, Tue, 29 October 19

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ