ಸೌತ್​ ಸಿನಿಮಾಗಳನ್ನ ರಕುಲ್ ರಿಜೆಕ್ಟ್ ಮಾಡೋಕೆ ಇಲ್ಲಿದೆ ಕಾರಣ!

ನಟಿ ರಕುಲ್​ ಪ್ರೀತ್​ ಸಿಂಗ್​ ಸದ್ಯ ಬಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಸ್ಟಾರ್​ ಸಿನಿಮಾಗಳಲ್ಲಿ ಅಭಿನಯಿಸೋ ಅವಕಾಶ ಗಿಟ್ಟಿಸಿಕೊಳ್ತಿದ್ದಾರೆ. ಆದ್ರೆ ಇತ್ತ ಸೌತ್​ ಸಿನಿಮಾರಂಗ ಅತ್ತಿದ ಏಣಿಯನ್ನ ಒದಿಯಾಬಾರದು ಎಂದು ರಕುಲ್ ಪಾಠ ಮಾಡ್ತಿದ್ದಾರೆ. ಸೌತ್​ ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ರಕುಲ್​ ಪ್ರೀತ್​ ಸಿಂಗ್​ ಹೆಚ್ಚಾಗಿ ಗುರುತಿಸಿಕೊಂಡಿದ್ದು ತೆಲುಗು ಸಿನಿಮಾಗಳಲ್ಲಿ. ಹಾಗೇ ನೋಡಿದ್ರೆ ರಕುಲ್​ಗೆ ಹೆಚ್ಚಿನ ಅಭಿಮಾನಿಗಳಿರೋ ಸೌತ್​ ಸಿನಿರಂಗದಲ್ಲೇ. ಆದ್ರೆ ಅದ್ಯಾಕೋ ನಟಿ ರಕುಲ್​ ನಡೆದು ಬಂದ ದಾರಿಯನ್ನ ಮರೆಯುತ್ತಿದ್ದಾರಂತೆ. ಬಾಲಿವುಡ್​ಗೆ ಎಂಟ್ರಿ ಕೊಟ್ಟ ಬಳಿಕಾ ಸೌತ್​ […]

ಸೌತ್​ ಸಿನಿಮಾಗಳನ್ನ ರಕುಲ್ ರಿಜೆಕ್ಟ್ ಮಾಡೋಕೆ ಇಲ್ಲಿದೆ ಕಾರಣ!
Follow us
ಸಾಧು ಶ್ರೀನಾಥ್​
|

Updated on: Dec 05, 2019 | 12:33 PM

ನಟಿ ರಕುಲ್​ ಪ್ರೀತ್​ ಸಿಂಗ್​ ಸದ್ಯ ಬಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಸ್ಟಾರ್​ ಸಿನಿಮಾಗಳಲ್ಲಿ ಅಭಿನಯಿಸೋ ಅವಕಾಶ ಗಿಟ್ಟಿಸಿಕೊಳ್ತಿದ್ದಾರೆ. ಆದ್ರೆ ಇತ್ತ ಸೌತ್​ ಸಿನಿಮಾರಂಗ ಅತ್ತಿದ ಏಣಿಯನ್ನ ಒದಿಯಾಬಾರದು ಎಂದು ರಕುಲ್ ಪಾಠ ಮಾಡ್ತಿದ್ದಾರೆ.

ಸೌತ್​ ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ರಕುಲ್​ ಪ್ರೀತ್​ ಸಿಂಗ್​ ಹೆಚ್ಚಾಗಿ ಗುರುತಿಸಿಕೊಂಡಿದ್ದು ತೆಲುಗು ಸಿನಿಮಾಗಳಲ್ಲಿ. ಹಾಗೇ ನೋಡಿದ್ರೆ ರಕುಲ್​ಗೆ ಹೆಚ್ಚಿನ ಅಭಿಮಾನಿಗಳಿರೋ ಸೌತ್​ ಸಿನಿರಂಗದಲ್ಲೇ. ಆದ್ರೆ ಅದ್ಯಾಕೋ ನಟಿ ರಕುಲ್​ ನಡೆದು ಬಂದ ದಾರಿಯನ್ನ ಮರೆಯುತ್ತಿದ್ದಾರಂತೆ. ಬಾಲಿವುಡ್​ಗೆ ಎಂಟ್ರಿ ಕೊಟ್ಟ ಬಳಿಕಾ ಸೌತ್​ ಸಿನಿಮಾಗಳನ್ನ ಒಪ್ಪಿಕೊಳ್ತಿಲ್ಲವಂತೆ.

ರಕುಲ್​ ಸುತ್ತ ಹೀಗೊಂದು ಸುದ್ದಿ ಹಬ್ಬೋಕೆ ಕಾರಣ, ಆಕೆ ತೆಲುಗು ಸಿನಿಮಾಗಳನ್ನ ರಿಜೆಕ್ಟ್​ ಮಾಡ್ತಿರೋದು. ಹಾದು ಬಾಲಿವುಡ್​ನಲ್ಲಿ ನಾಲ್ಕು ಸಿನಿಮಾಗಳನ್ನ ಮಾಡಿದ್ದೇ ತಡಾ, ರಕುಲ್​ ಹಾಲಿವುಡ್​ ಹಾರಿದಷ್ಟು ಸಂತಸದಲ್ಲಿದ್ದಾರಂತೆ. ಅಷ್ಟೇ ಅಲ್ಲಾ ಇಲ್ಲ ಸಲ್ಲದ ಕಾರಣ ಕೊಟ್ಟು ಸೌತ್​ ಸಿನಿಮಾಗಳನ್ನ ರಿಜೆಕ್ಟ್ ಮಾಡ್ತಿದ್ದಾರಂತೆ.

ಮಾಡಲಿಂಗ್​ ಲೋಕದಿಂದ ಸ್ಯಾಂಡಲ್​ವುಡ್​ಗೆ ಬಂದಿಳಿದ ನಟಿ ರಕುಲ್​ ಕನ್ನಡದಲ್ಲಿ ಗಿಲ್ಲಿ ಅನ್ನೋ ಸಿನಿಮಾ ಮಾಡಿದ್ರು. ಅದಾತ ಬಳಿಕಾ ತಮಿಳು, ತೆಲುಗು ಸಿನಿಮಾಗಳಲ್ಲೇ ಬ್ಯೂಸಿ ಆದ್ರು. ಆದ್ರೀಗ ಈಕೆ ಸೌತ್​ ಕಡೆಗೆ ತಿರುಗಿಯೂ ನೋಡ್ತಿಲ್ಲವಂತೆ. ಇತ್ತೀಚೆಗೆ ಒಂದಷ್ಟು ಟಾಲಿವುಡ್​ ಮಂದಿ ರಕುರನ್ನ ಅರಸಿ ಹೋಗಿ, ಬರಿ ಗೈಯಲ್ಲಿ ವಾಪಾಸ್ಸಾಗಿದ್ದಾರಂತೆ. ಕಾರಣ ರಕುಲ್​ ತಾನು ತೀರಾ ಗ್ಲಾಮರಸ್​ ಪಾತ್ರಗಳನ್ನ ಮಾಡೋದಿಲ್ಲ ಅಂತ ಹೇಳಿ ಸಿನಿಮಾಗಳನ್ನ ರಿಜೆಕ್ಟ್ ಮಾಡಿದ್ದಾರಂತೆ.

ಆದ್ರೆ ವಿಷ್ಯ ಇಲ್ಲಿಗೆ ಮುಗಿದಿಲ್ಲ. ಯಾಕಂದ್ರೆ ಬಾಲಿವುಡ್​ನಲ್ಲಿ ರಕುಲ್​ ಮಾಡ್ತಾ ಇರೋದೆಲ್ಲಾ ಗ್ಲ್ಯಾಮರಸ್​ ಪಾತ್ರಗಳೆ. ಹಾಗಾಗಿ ಸೌತ್​ ಸಿನಿಮಾಗಳಲ್ಲಿ ಹೆಚ್ಚಾಗಿ ರಕುಲ್​ರನ್ನ ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಆದ್ರೆ ರಕುಲ್​ ಮಾತ್ರ ಅವಕಾಶ ಸಿಕ್ರೆ ಸಾಕು, ನಾನು ತೆಲುಗು ಸಿನಿಮಾದ ಆಫರ್​ಗಾಗಿ ಕಾಯುತ್ತಿದ್ದೇ ಅಂತಾರೆ ಅನ್ನೋದೇ ಟಾಲಿವುಡ್​ನಲ್ಲಿ ಕೆಲವರ ಕೋಪಕ್ಕೆ ಕಾರಣವಾಗಿದೆಯಂತೆ.

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ