‘ಹೊರಗೆ ಎರಡ್ಮೂರು ಪ್ರಾಜೆಕ್ಟ್​ ಇತ್ತು, ಮಾಡ್ಕೊಂಡು ಇದ್ರೆ ಬರ್ತಿತ್ತು’; ಮರುಗಿದ ಭವ್ಯಾ ಗೌಡ  

ಭವ್ಯಾ ಗೌಡ ಅವರು ಈ ವಾರ ಉತ್ತಮ ಆಟ ಆಡಿದ್ದರು. ಅವರ ಆಟ ಅದೆಷ್ಟು ಉತ್ತಮವಾಗಿತ್ತು ಎಂದರೆ ಅವರ ತಂಡ ಗೆಲ್ಲಲು ಭವ್ಯಾ ಅವರೇ ಕಾರಣರಾದರು. ಮಂಜು ಕೂಡ ಇದನ್ನು ಮೆಚ್ಚಿಕೊಂಡರು. ಆದರೆ, ನಂತರ ಹಿಂದಿನಿಂದ ಚೂರಿ ಹಾಕಿದರು. ಈ ಬಗ್ಗೆ ಅವರಿಗೆ ಬೇಸರ ಇದೆ.

ರಾಜೇಶ್ ದುಗ್ಗುಮನೆ
| Updated By: ಮಂಜುನಾಥ ಸಿ.

Updated on:Nov 10, 2024 | 10:06 AM

ಭವ್ಯಾ ಗೌಡ ಅವರು ದೊಡ್ಮನೆಯಲ್ಲಿ ಸಾಕಷ್ಟು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಈ ವಾರದಿಂದ ಅವರ ಆಟ ಬದಲಾಗಿದೆ. ಇದರಿಂದ ಅವರು ಈ ಮಧ್ಯೆ ಅವರು ದೊಡ್ಡದಾಗಿ ಕಣ್ಣೀರು ಹಾಕುವಂಥ ಘಟನೆಯೂ ನಡೆದಿದೆ.

1 / 5
ಭವ್ಯಾ ಗೌಡ ಅವರು ಈ ವಾರ ಉತ್ತಮ ಆಟ ಆಡಿದ್ದರು. ಅವರ ಆಟ ಅದೆಷ್ಟು ಉತ್ತಮವಾಗಿತ್ತು ಎಂದರೆ ಅವರ ತಂಡ ಗೆಲ್ಲಲು ಭವ್ಯಾ ಅವರೇ ಕಾರಣರಾದರು. ಮಂಜು ಕೂಡ ಇದನ್ನು ಮೆಚ್ಚಿಕೊಂಡರು. ಆದರೆ, ನಂತರ ಹಿಂದಿನಿಂದ ಚೂರಿ ಹಾಕಿದರು.

2 / 5
ಭವ್ಯಾ ಹಾಗೂ ತ್ರಿವಿಕ್ರಂ ಮಧ್ಯೆ ಕ್ಯಾಪ್ಟನ್ಸಿ ಓಟ ಇತ್ತು. ಮನೆಯವರೇ ವೋಟ್ ಮಾಡಬೇಕಿತ್ತು. ಈ ಪ್ರಕ್ರಿಯೆಯಲ್ಲಿ ಭವ್ಯಾ ಪರವಾಗಿ ಒಂದೇ ಒಂದು ವೋಟ್ ಬೀಳಲಿಲ್ಲ. ಇದರಿಂದ ಅವರು ಬೇಸರಗೊಂಡು ಕಣ್ಣೀರು ಹಾಕಿದ್ದಾರೆ.

3 / 5
‘ಹೊರಗೆ ಎರಡ್ಮೂರು ಪ್ರಾಜೆಕ್ಟ್​ ಇತ್ತು, ಮಾಡ್ಕೊಂಡು ಇದ್ದಿದ್ರೆ ಬರುತ್ತಿತ್ತು’ ಎಂದು ಭವ್ಯಾ ಗೌಡ ಅವರು ಬೇಸರ ಹೊರಹಾಕಿದ್ದಾರೆ. ಯಾಕಾದರೂ ಬಿಗ್ ಬಾಸ್ ಮನೆಗೆ ಬಂದೆನೋ ಎನ್ನುವ ಭಾವನೆ ಅವರನ್ನು ಬಲವಾಗಿ ಕಾಡಿದೆ.

4 / 5
ಭವ್ಯಾ ಗೌಡ ಅವರು ಕುತಂತ್ರ ಮಾಡುತ್ತಿದ್ದಾರೆ ಎಂದು ಗೌತಮಿ ಹೇಳಿದ್ದಾರೆ. ‘ನಾನು ಈ ಮೊದಲು ಗುಡ್ ಮಾರ್ನಿಂಗ್ ಹೇಳಿದರೂ ಅವರು ಹೇಳುತ್ತಾ ಇರಲಿಲ್ಲ. ಇಂದು ಹೇಳಿದರೂ. ಕ್ಯಾಪ್ಟನ್ಸಿ ಟಾಸ್ಕ್ ಇದೆ ಎಂದು ಹೇಳಿರಬಹುದು’ ಎಂದು ಗೌತಮಿ ಅವರು ಭವ್ಯಾ ವಿರುದ್ಧ ಅಸಮಾಧಾನ ಹೊರಹಾಕಿದರು.

5 / 5

Published On - 7:17 am, Sat, 9 November 24

Follow us
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ

ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!

ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ

ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?

ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ

ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ

ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ

ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ