IPL 2026: 16 ವರ್ಷ, 253 ಪಂದ್ಯಗಳ ನಂತರ ಇಂತಹದೊಂದು ಪಂದ್ಯವನ್ನಾಡಲಿದೆ ಸಿಎಸ್‌ಕೆ
IPL 2026: ಮಹೇಂದ್ರ ಸಿಂಗ್ ಧೋನಿ ಗಾಯದಿಂದಾಗಿ ಐಪಿಎಲ್ 2026ರ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದು, ಸಿಎಸ್‌ಕೆ ತಂಡಕ್ಕೆ ದೊಡ್ಡ ಆಘಾತ ನೀಡಿದೆ. ಎರಡು ವಾರಗಳ ವಿಶ್ರಾಂತಿಯಲ್ಲಿರುವ ಧೋನಿ, ಆರಂಭಿಕ ಮೂರು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಇದರೊಂದಿಗೆ, 16 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಎಸ್‌ಕೆ ತಂಡ ಧೋನಿ ಮತ್ತು ಸುರೇಶ್ ರೈನಾ ಇಬ್ಬರೂ ಇಲ್ಲದೆ ಕಣಕ್ಕಿಳಿಯಲಿದೆ. ಇದು ಯುವ ಆಟಗಾರರನ್ನೇ ಹೆಚ್ಚಿರುವ ಸಿಎಸ್‌ಕೆಗೆ ಸವಾಲಾಗಲಿದೆ.

1 / 6

2 / 6

3 / 6

4 / 6

5 / 6

6 / 6
Follow Us




