IPL 2026: ಲೀಗ್ ಹಂತದ ಅರ್ಧದಷ್ಟು ಪಂದ್ಯಗಳಿಗೆ ಧೋನಿ ಅಲಭ್ಯ
MS Dhoni Injury Blow: 2026ರ ಐಪಿಎಲ್‌ಗೆ CSK ತಂಡಕ್ಕೆ ಎಂಎಸ್ ಧೋನಿ ಗಾಯದ ರೂಪದಲ್ಲಿ ದೊಡ್ಡ ಆಘಾತ ಎದುರಾಗಿದೆ. ಆರಂಭದಲ್ಲಿ ಎರಡು ವಾರಗಳೆಂದು ಹೇಳಲಾಗಿದ್ದರೂ, ಈಗ ಧೋನಿ ಮೂರು ವಾರಗಳ ಕಾಲ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ, ಅಂದರೆ ಸುಮಾರು ಆರು ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಅವರ ಅನುಪಸ್ಥಿತಿಯು ಚೆನ್ನೈಗೆ ದೊಡ್ಡ ಸವಾಲಾಗಿದ್ದು, ಈ ಇತಿಹಾಸದಲ್ಲಿ ಧೋನಿ ಇಲ್ಲದೆ ಆಡುವುದು ಇದೇ ಮೊದಲು. ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಂಜು ಸ್ಯಾಮ್ಸನ್ ಹೊತ್ತುಕೊಳ್ಳಲಿದ್ದಾರೆ.

1 / 5

2 / 5

3 / 5

4 / 5

5 / 5
Follow Us




