Delhi Farmers Tractor Rally Photos | ಕೆಂಪುಕೋಟೆಗೆ ರೈತರ ಮುತ್ತಿಗೆ

ಬ್ಯಾರಿಕೇಡ್​ಗಳನ್ನು ಮುರಿದು ಪಂಜಾಬ್ ರೈತರು ಕೆಂಪುಕೋಟೆಗೆ ಮುತ್ತಿಗೆ ಹಾಕಿದರು. ಸಾವಿರಾರು ಟ್ರ್ಯಾಕ್ಟರ್​ಗಳು..ಸಾವಿರಾರು ಪ್ರತಿಭಟನಾಕರರರು..ದೆಹಲಿ ಹಿಂದೆಂದೂ ಕಂಡಿರದ ಘಟನೆಗೆ ಸಾಕ್ಷಿಯಾಯಿತು. ಅಂತಹ ಕಿಸಾನ್ ಪರೇಡ್​ನ ಚಿತ್ರಗಳು ಇಲ್ಲಿವೆ.

  • TV9 Web Team
  • Published On - 14:45 PM, 26 Jan 2021
1/9
ರೈತರ ಆಕ್ರೋಶಕ್ಕೆ ಬ್ಯಾರಿಕೇಡ್ ಧ್ವಂಸ
2/9
ಹೋರಾಟ ನಿರತ ರೈತರ ಕೈಯಲ್ಲಿ ತ್ರಿವರ್ಣ ಧ್ವಜವಿತ್ತು
3/9
ಟ್ರ್ಯಾಕ್ಟರ್ ಮೆರವಣಿಗೆ ಪಕ್ಷಿನೋಟ
4/9
ಪೊಲೀಸರು ಒಡ್ಡಿದ ಅಡೆತಡೆಗಳನ್ನು ಮೀರುವ ಪ್ರಯತ್ನ
5/9
ಪೊಲೀಸ್ ಬ್ಯಾರಿಕೇಡ್​ಗಳು ಧ್ವಂಸವಾದವು.
6/9
ಬ್ಯಾರಿಕೇಡ್​ಗಳ ಮೇಲಿಂದ ತೆರಳುತ್ತಿರುವ ಸಿಖ್ ಧಾರ್ಮಿಕ ಮುಖಂಡ
7/9
ದೆಹಲಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆಯ ನೋಟ (ಸಂಗ್ರಹ ಚಿತ್ರ)
8/9
ಕೆಂಪುಕೋಟೆಯ ಸಮೀಪ ತ್ರಿವರ್ಣ ಧ್ವಜ ಹಾರಿಸಿದ ಹೋರಾಟಗಾರ
9/9
ಕೆಂಪುಕೋಟೆಯ ಮೇಲೆ ಹಾರಿದ ರೈತರ ಧ್ವಜ