Delhi Farmers Tractor Rally Photos | ಇಂದು ದೆಹಲಿಯನ್ನು ನೋಡಿದ ಕಣ್ಣುಗಳು

ಸಾವಿರಾರು ಟ್ರ್ಯಾಕ್ಟರ್​ಗಳು.. ಲೆಕ್ಕ ಮಾಡಲಾಗದಷ್ಟು ಸಂಖ್ಯೆಯ ಪ್ರತಿಭಟನಾಕಾರರು.. ಪೊಲೀಸರು.. ಧ್ವಂಸಗೊಂಡ ಬ್ಯಾರಿಕೇಡ್​ಗಳು.. ಕೆಂಪುಕೋಟೆಗೆ ಮುತ್ತಿಗೆ ಹಾಕಿದ ರೈತರು. 72ನೇ ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿಯಲ್ಲಿ ಪಿಟಿಐ ಛಾಯಾಗ್ರಾಹಕರು ಸೆರೆಹಿಡಿದ ಚಿತ್ರಗಳಿವು.

  • TV9 Web Team
  • Published On - 20:17 PM, 26 Jan 2021
1/12
ಉದ್ದಾನುದ್ದ ಮೆರವಣಿಗೆ
2/12
ಅಗಣಿತ ಸಂಖ್ಯೆಯ ಚಳುವಳಿಕಾರರು
3/12
ಟ್ರ್ಯಾಕ್ಟರ್​ಗಳು ದೌಡಾಯಿಸಿದ್ದು ಹೀಗೆ
4/12
ಸಿಖ್ ಧಾರ್ಮಿಕ ಮುಖಂಡರು ಇಡೀ ದೆಹಲಿ ಚಲೋದ ಪ್ರಮುಖ ಶಕ್ತಿಯಾಗಿದ್ದರು
5/12
ಪ್ರತಿಭಟನೆಕಾರನೊಬ್ಬನ ಕಸರತ್ತು
6/12
ನಿಶಾನ್ ಸಾಹೀಬ್ ಎಂಬ ಸಿಖ್ ಧಾರ್ಮಿಕ ಧ್ವಜ ಎಲ್ಲೆಲ್ಲೂ ರಾರಾಜಿಸಿತು.
7/12
ಟ್ರ್ಯಾಕ್ಟರ್ ಅಪಘಾತದಲ್ಲಿ ಮೃತಪಟ್ಟ ರೈತನ ಮೃತದೇಹದ ಮೇಲೆ ತ್ರಿವರ್ಣ ಧ್ವಜ ಹೊದೆಸಿ ಪ್ರತಿಭಟಿಸಲಾಯಿತು.
8/12
ಕೆಂಪುಕೋಟೆಗೆ ಮುತ್ತಿಗೆ ಹಾಕಿ ಧ್ವಜ ಹಾರಿಸಿದ ಪ್ರತಿಭಟನಾಕಾರರು
9/12
ರಸ್ತೆಗಳು ಪ್ರತಿಭಟನಾಕಾರರಿಂದ ತುಂಬಿದ್ದವು.
10/12
ಪ್ರತಿಭಟನೆಗೆ ಸಿಕ್ಕು ನಜ್ಜುಗುಜ್ಜಾದ ವಾಹನದ ಗಾಜು
11/12
ಕೆಂಪುಕೋಟೆಯ ಮೇಲೆ ಧ್ಜಜ ಹಾರಿಸಿದ ವೇಳೆ
12/12
ಪ್ರತಿಭಟನಾಕಾರರ ಸಂಖ್ಯೆ: ಅಗಣಿತ