Rain : ಮಳೆ ಬರುತ್ತಿದೆ.. ಅದ್ಯಾವಾಗ ನಿಲ್ಲುವುದೋ? ಮತ್ತೆ ಸುರಿಯಬೇಕೆಂದರೆ, ಮೊದಲು ಅವು ಒತ್ತೊತ್ತಾಗಿ ಕೂಡಿ ಕಪ್ಪಿಡಬೇಕು. ಮಳೆಯಾಗುವ ಮೊದಲು ಸಿಡಿಯುವುದು, ಮಿಂಚುವುದು ಅಂದರೆ ಆತ್ಮದರ್ಶನ. ಮಳೆ ಚೆಲ್ಲುವುದು ‘ಒಂದು ಮುಗಿದ ಅಧ್ಯಾಯʼದ ಸಾಂಕೇತಿಕ ...
Love : ನಮ್ಮ ಕಣ್ಣಲ್ಲಿ ಜವಾಬ್ದಾರಿ ಅನ್ನುವ ಬೆಳಕಿರುತ್ತದಲ್ಲ, ಆ ಬೆಳಕಿನ ಆಳದಲ್ಲಿ ಒಂದು ಅಗ್ಗಿಷ್ಟಿಕೆ ಇರುತ್ತದೆ. ಎಷ್ಟೇ ಸುಂದರವಾಗಿ ಹೇಳಿದರೂ ಅದು ಬೆಂಕಿಯೇ. ಸುಡುಸುಡು ಬೆಂಕಿಯನ್ನು ತೊಟ್ಟುಕೊಂಡು ಬೆಳಕಾಗುವ ಪ್ರಕ್ರಿಯೆಯನ್ನು ಹೇಗೆ ತ್ಯಾಗದ ...
Train Journey : ಶತಾಬ್ಧಿ ರಿಸರ್ವೇಷನ್ನಿನ ಬೋಗಿಯಲ್ಲಿ ಕಾಣುವ ಸಿನಿಮಾಕ್ಕಿಂತ ಭಿನ್ನವಾಗಿ ಶರಾವತಿ ರೈಲಿನ ಕೊನೇ ಬೋಗಿಯಲ್ಲಿ ಕಾಡುವ ಸಿನಿಮಾ. ಒಂದೊಂದರಲ್ಲಿ ಒಂದೊಂದು ಥರ. ಅಷ್ಟೆಲ್ಲದರ ನಡುವೆಯೂ ಸದಾ ಕಾಡುವ ಪಾತ್ರ ಒಂದಿದೆ, ಅದೇ ...
Children Camps : ಎಡಬಲ ಮೆದುಳು ಚುರುಕುಗೊಳಿಸಲು ಕಲೆಯ ಕುರಿತಾಗಿ ಪಾಠ ಮಾಡುವ ಯಾರೋ ಒಬ್ಬರು ಮಕ್ಕಳನ್ನು ಕಂಪ್ಯೂಟರ್, ಕ್ಯಾಲ್ಕುಲೇಟರ್ನ ಹಾಗೇ ಮಾಡುವ ಭರವಸೆ ಕೊಡುತ್ತಾರೆ. ಹದಿನೈದೇ ದಿನದ ಕ್ಯಾಂಪಿನಲ್ಲಿ ಹಾಡು, ನೃತ್ಯ ಕಲಿಸಿ ...
Parents Expectations : ವಿಚಿತ್ರವಾದ ಕಾಲಘಟ್ಟವಿದು. ಪ್ರೆಷರ್ ಕುಕ್ಕರಿನ ಸೀಟಿಯ ಹಾಗೆ ಮಕ್ಕಳು ಏದುಸಿರು ಬಿಡುತ್ತಾ ಮತ್ತೆ ಮತ್ತೆ ಬೇಯುತ್ತಲೇ ಇದ್ದಾರೆ. ನಮಗೆ ಅದೇನು ಅಟ್ಟಡಿಗೆಯ ಸಂಭ್ರಮವೊ, ಮಕ್ಕಳನ್ನು ಬೇಯಿಸುತ್ತಲೇ ಇದ್ದೇವೆ. ...
Russia : ಇಂದು ರಷ್ಯಾ ನಾಯಕನ ಬಗ್ಗೆ ವಿದ್ಯಾರ್ಥಿನಿಯೊಬ್ಬಳು, “ಅವರಿಗೆ ದೇಶದ ಜನಕ್ಕಾಗಿ ಏನು ಮಾಡಬೇಕು ಅನ್ನುವುದು ಚೆನ್ನಾಗಿ ಗೊತ್ತಿದೆ” ಎಂದು ಹೇಳುತ್ತಾಳೆ. ಜನಕ್ಕಾಗಿ ಏನನ್ನಾದರೂ ಮಾಡುವುದು ಅಂದರೆ ಏನು? ...
Effects of the War : ‘ಇತಿಹಾಸದ ಪಠ್ಯಪುಸ್ತಕ ಪುಟಗಳಿಂದ ಯುದ್ಧ ಧುತ್ತನೆ ಎದ್ದುಬಂದು ಪತ್ರಿಕೆಗಳಲ್ಲಿ ನಿತ್ಯದ ಸುದ್ದಿಯಾಗುವಾಗ ಚಂದಮಾಮ ಕತೆಗಳನ್ನು ಬರೆಯುವ ಆಸೆಹೊತ್ತ ಬೆರಳುಗಳು ಬಿದ್ದುಹೋದವು.’ ಭವ್ಯಾ ನವೀನ ...
Intelligence : ‘ನಾವು ಓದುತ್ತಿರುವ ಸಿಲಬಸ್, ನಾವು ಬದುಕುತ್ತಿರುವ ಕಾಲದ ಭಾವನಾತ್ಮಕ ಸೀಕ್ವೆನ್ಸ್ಗಳು ಒಂದಕ್ಕೊಂದು ಹೊಂದಾಣಿಕೆಯಾಗದಿದ್ದರೆ ಏನೇನೆಲ್ಲಾ ಆಗಬಹುದು ಅನ್ನುವುದನ್ನು ನಾವೀಗ ಮನೆಯಲ್ಲೇ ಕೂತು ನೇರಪ್ರಸಾರದಲ್ಲಿ ನೋಡುತ್ತಿದ್ದೇವೆ. ರಿಮೋಟ್ ಬದಲಿಸಿದಷ್ಟೂ ವೈವಿಧ್ಯಮಯ ನಿರೂಪಣೆಯ ಅದೇ ...
Story : ನಮ್ಮೂರಿನ ನಟ್ಟನಡುವೆ ವರ್ಷಾನುವರ್ಷಗಳಿಂದ ಒಂದು ದೇವಸ್ಥಾನವಿತ್ತು. ದಾರಿ ಹೋಕರೆಲ್ಲಾ ನಿಂತೋ, ನಡೆಯುತ್ತಲೋ, ಓಡುತ್ತಲೋ ಹೇಗೋ ಕಣ್ಣಲ್ಲೇ ವಿನೀತವಾಗಿ ರೆಪ್ಪೆ ತಗ್ಗಿಸಿ ಮುಂದಕ್ಕೆ ಹೋಗುತ್ತಿದ್ದ ಜಾಗ ಅದು. ಆದರೆ ಒಂದು ದಿನ ಊರು ...
Responsibility : ತಿಂಗಳ ಸುಮಾರೊಪ್ಪತ್ತು ದಿನಗಳು ‘ಮನೆಯಿಂದ ಮಕ್ಕಳಿಂದ ದೂರವೇ ಇರುವ ನಾನು’; ‘ನನ್ನಿಂದ ಗಂಡ-ಮಕ್ಕಳು ದೂರವಿದ್ದಾರೆ’ ಅನ್ನುವಂತೆ ವಾಕ್ಯ ಬದಲಿಸಿ ಹೇಳಿದರೆ ಯಾರು ಕೇಳುತ್ತಾರೆ? ಒಂದೊಂದೇ ಪುಕ್ಕಕಟ್ಟಿ ರೆಕ್ಕೆ ಮಾಡಿ, ಎಷ್ಟೊಂದು ಹಾದಿ ...