ಬೆಂಗಳೂರು: ಆಸ್ಟ್ರೇಲಿಯಾದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಕ್ವಂಟಾಸ್ (Qantas Airways) ಬೆಂಗಳೂರಿನಿಂದ ಸಿಡ್ನಿಗೆ ತಡೆರಹಿತ ವಿಮಾನಗಳ ಹಾರಾಟ ನಡೆಸಿದ್ದು ಇಂಡಿಗೊ ಜೊತೆಯಲ್ಲಿ ಕೋಡ್ಶೇರ್ ಸಹಯೋಗವನ್ನು ಅಂತಿಮಗೊಳಿಸುತ್ತಿದ್ದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರಯಾಣವನ್ನು ಸುಲಭಗೊಳಿಸಲಿದೆ. ...
ಇಂಡಿಗೋ ವಿಮಾನದ ಎಸಿಯಲ್ಲಿ ತೊಂದರೆ ಉಂಟಾಗಿದ್ದರಿಂದ ವಿಮಾನ ಟೇಕಾಫ್ ಆಗುತ್ತಿದ್ದಂತೆ ಅದು ಕೆಲಸ ಮಾಡುವುದನ್ನು ನಿಲ್ಲಿಸಿತು. ಆದ್ದರಿಂದ, ರಿಪೇರಿ ಕಾರ್ಯಗಳಿಗಾಗಿ ವಿಮಾನವನ್ನು ಲ್ಯಾಂಡ್ ಮಾಡಲಾಗಿದೆ. ...
ನಮ್ಮ ವೆಬ್ಸೈಟ್ ಹ್ಯಾಕ್ ಆಗಿಲ್ಲ. ಸೈಬರ್ ಭದ್ರತೆ ವಿಷಯದಲ್ಲಿ ನಾವು ಯಾವುದೇ ರಾಜಿಯನ್ನೂ ಮಾಡಿಕೊಂಡಿಲ್ಲ. ನಮ್ಮಲ್ಲಿ ಐಟಿ ಪ್ರಕ್ರಿಯೆಗಳು ತುಂಬ ದೃಢವಾಗಿದ್ದು, ಹ್ಯಾಕ್ ಮಾಡುವುದು ಸುಲಭವಲ್ಲ ಎಂದು ಇಂಡಿಗೋ ತಿಳಿಸಿದೆ. ...
ಡಿಸೆಂಬರ್ 31ರವರೆಗೆ ಜಾರಿಯಲ್ಲಿರುವ ಈ ಟಿಕೆಟ್ ಮಾರಾಟದ ಆಫರ್ 1,122 ರೂ.ನಿಂದ ಪ್ರಾರಂಭವಾಗಲಿದೆ. ಕೇವಲ 1,122 ರೂ.ನಲ್ಲಿ ವಿಮಾನದಲ್ಲಿ ಪ್ರಯಾಣಿಸುವ ದೇಶೀಯ ವಿಮಾನಗಳ ಟಿಕೆಟ್ ಬೆಲೆಯ ಪ್ರಯೋಜನವನ್ನು ನೀವೂ ಪಡೆಯಬಹುದು. ...
ಭಾಗವತ್ ಅವರು ತಮ್ಮ ಸಹ ಪ್ರಯಾಣಿಕನಿಗೆ ಮಾಡಿದ ಸಹಾಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ. ಇಂಡಿಗೋ ಮಾಡಿರುವ ಟ್ವೀಟ್ನ್ನು ರೀಟ್ವೀಟ್ ಮಾಡಿಕೊಂಡಿದ್ದಾರೆ. ...
Indigo Flight Ticket Sale: 2021ರ ಸೆಪ್ಟೆಂಬರ್ 1 ಮತ್ತು 2022ರ ಮಾರ್ಚ್ 22ರವರೆಗೆ ಇಂಡಿಗೋದಲ್ಲಿ ಪ್ರಯಾಣ ಮಾಡುವ ಅದೃಷ್ಟಶಾಲಿ ಪ್ರಯಾಣಿಕರಿಗೆ 915 ರೂ.ಗೆ ಟಿಕೆಟ್ ಲಭ್ಯವಾಗಲಿದೆ ...
18ವರ್ಷ ಮೇಲ್ಪಟ್ಟ ಭಾರತೀಯರಿಗೆ ಈ ಕೊಡುಗೆ ಅನ್ವಯ ಆಗುತ್ತದೆ. ಟಿಕೆಟ್ ಬುಕ್ಕಿಂಗ್ ಮಾಡುವಾಗ ಅವರು ಭಾರತದಲ್ಲೇ ಇರಬೇಕು ಮತ್ತು ಭಾರತದಲ್ಲಿ ಮಾನ್ಯತೆ ಪಡೆದ ಕೊವಿಡ್ ಲಸಿಕೆಯ ಒಂದು ಅಥವಾ ಎರಡೂ ಡೋಸ್ ಲಸಿಕೆ ಪಡೆದಿರಬೇಕು. ...
IndiGo: ಕಳೆದ ಅಕ್ಟೋಬರ್ನಲ್ಲಿ ಕೂಡ ಮಹಿಳೆಯೊಬ್ಬರು ಇಂಡಿಗೋ ಫ್ಲೈಟ್ನಲ್ಲಿ ಗಂಡುಮಗುವಿಗೆ ಜನ್ಮನೀಡಿದ್ದರು. ಅಂದು ವಿಮಾನ ದೆಹಲಿಯಿಂದ ಬೆಳಗಾವಿಗೆ ಬರುತ್ತಿತ್ತು. ಅಂದು ಆ ಮಹಿಳೆಗೆ ಇನ್ನೂ 9 ತಿಂಗಳು ಪೂರ್ತಿ ತುಂಬಿರಲಿಲ್ಲ. ...