Sandpaper Tree : ನಮ್ಮ ಮನೆಯಲ್ಲಿ ಹಬ್ಬ ಬಂದಾಗೆಲ್ಲ ದೇವರಪೀಠವನ್ನು ಯಾವುದೋ ಎಲೆಯಿಂದ ಉಜ್ಜಿ ತೊಳೆಯುತ್ತಿದ್ದರು. ಆ ಬಗ್ಗೆ ಒಂದಿಷ್ಟು ಮಾಹಿತಿ ಕೊಡಿ ಎಂದಿದ್ದಾರೆ ಹೊಸನಗರ ಮೂಲದ ಮಂಜುಳಾ ಅವರು. ...
Penguin : ನೋಡಲು ಹಕ್ಕಿಗಳಂತೆ ಕಾಣಿಸದ, ಹಾರಲು ಬಾರದ ಪೆಂಗ್ವಿನ್ ಗಳನ್ನ ಹಕ್ಕಿಗಳ ಜಾತಿಗೆ ಏಕೆ ಸೇರಿಸಲಾಗಿದೆ? ಎಂಬ ಪ್ರಶ್ನೆ ಆರನೆಯ ತರಗತಿಯ ದಿನೇಶ್ ಗೌಡ ಕೇಳಿದ್ದು. ...
Mucilage : ‘ಕಾಮಕಸ್ತೂರಿ ಬೀಜಗಳನ್ನು ನೆನೆಸಿದಾಗ ಬೀಜದ ಸುತ್ತಲೂ ಲೋಳೆಪದರ ಉಂಟಾಗುವುದು ಏಕೆ?’ ಬೇಸಿಗೆಯ ರಜೆಯಲ್ಲಿ ಜ್ಯೂಸ್ ಮಾಡಲೆಂದು ಕಾಮಕಸ್ತೂರಿ ಬೀಜಗಳನ್ನು ನೆನೆಸಿದ ಹತ್ತನೆಯ ತರಗತಿಯ ವಿದ್ಯಾರ್ಥಿ ಸ್ಕಂದ ಮೂರ್ತಿಯ ಮನದಲ್ಲಿ ಮೂಡಿದ ಪ್ರಶ್ನೆ. ...
Photosynthesis : ನಮ್ಮ ಕೊಲ್ಲೂರು ಘಾಟಿಯಲ್ಲಿರುವ ಕಾಡಿನಲ್ಲಿ ಸೂರ್ಯನ ಬೆಳಕೇ ಕಾಡಿನ ಒಳಗೆ ಬೀಳದಿದ್ದರೂ ಒಂದಿಂಚೂ ಜಾಗವಿಲ್ಲದಂತೆ ಗಿಡ, ಪೊದೆಗಳು, ಪುಟ್ಟ ಮರಬಳ್ಳಿಗಳು ಬೆಳೆದಿವೆಯಲ್ಲ ಹೇಗೆ? – ಪ್ರಶ್ನೆ ಕೇಳಿದವರು ಸಾಗರದ ವತ್ಸಲಾ ಮೂರ್ತಿ. ...
Leaf Bug : ಈ ಕೀಟದ ಹೆಸರೇನು, ಇದರ ಜೀವನ ವಿಧಾನ ಹೇಗಿರುತ್ತದೆ? ಎಂದು ಫೋಟೋ ಕಳಿಸಿ ಪ್ರಶ್ನೆ ಕೇಳಿದ್ದು ಬೆಂಗಳೂರಿನ ಹತ್ತನೆಯ ತರಗತಿಯ ವಿದ್ಯಾರ್ಥಿ ಸುಧಾಂಶು. ಮಲೆನಾಡಿನಲ್ಲಿರುವ ಅಜ್ಜನ ಮನೆಗೆ ಭೇಟಿಯಿತ್ತಾಗ ಇದನ್ನು ಗಮನಿಸಿದ್ದಾನೆ ...
Bioluminescence : ಜೈವಿಕ ಬೆಳಕೆಂಬುದು ಪ್ರಕೃತಿಯಲ್ಲಿ ಹಲವಾರು ಜೀವಿಗಳು ಸಂವಹನಿಸುವ ಮಾಧ್ಯಮ. ಕೇವಲ ಮಾತೊಂದೇ ಸಂವಹನದ ಸಾಧ್ಯತೆಯನ್ನಾಗಿಸಿಕೊಂಡಿರುವ ನಮಗೆ ಊಹಿಸಲೂ ಅಸಾಧ್ಯವೆನ್ನಿಸುವಂತಹ ಸಂವಹನ ಮಾಧ್ಯಮಗಳು ಪ್ರಕೃತಿಯಲ್ಲಿವೆ. ...
Cosmetics : ಈಗಲೂ ಸಹ ಈ ಸೀಗೇಕಾಯಿಗಳಿಗೆ ಪ್ರಸಾಧನ ಕಂಪನಿಗಳಿಂದ ಅತ್ಯಂತ ಹೆಚ್ಚಿನ ಬೇಡಿಕೆ ಇದೆ. ತಲೆ ತೊಳೆದಾದ ನಂತರ ಕಂಡೀಷನರ್ ರೀತಿಯಲ್ಲಿ ಉಪಯೋಗಿಸುತ್ತಿದ್ದ ಮತ್ತಿಯ ಸೊಪ್ಪಿನ ಗಂಪಿಗೂ. ...
Placenta : ಚೀನಾದ ಪುರಾತನ ವೈದ್ಯಕೀಯ ಪದ್ಧತಿಯಲ್ಲಿ ಬಾಣಂತಿಯರನ್ನು ಕಾಡುವ ನೋವು ನಿವಾರಣೆಗಾಗಿ, ಸನ್ನಿ ಅಥವಾ ಡಿಪ್ರೆಶನ್ ತಡೆಗಟ್ಟಲು ಅವರದೇ ಪ್ಲಾಸೆಂಟಾವನ್ನು ವಿವಿಧ ರೂಪದಲ್ಲಿ ತಿನ್ನಿಸುವ ಅಭ್ಯಾಸವಿತ್ತು. ...
Hypnotism : ಈ ವಶೀಕರಣ ವಿದ್ಯೆ ನಿಜವೇ? ಯಾರನ್ನಾದರೂ ಬ್ರೈನ್ ವಾಶ್ ಮಾಡಿ ನಾವು ಹೇಳಿದಂತೆ ಕೇಳುವ ಹಾಗೆ ಮಾಡಬಹುದೆ? ಮನುಷ್ಯರ ವಿಚಾರ ಮನುಷ್ಯರಿಗೇ ಗೊತ್ತು. ಆದರೆ ಇದು ಪ್ರಾಣಿಗಳಲ್ಲಂತೂ ಇದೆ! ...
Environmental Science : ನಾವು ಮಾನವರು ಬೇಡವಾಗಿರುವುದನ್ನೆಲ್ಲ ತಿಂದು ಲೆಕ್ಕವಿಲ್ಲದಷ್ಟು ಖಾಯಿಲೆಗಳನ್ನು ಪಡೆದಾಗಿದೆ. ಇನ್ನು ಈ ಪಾಪದ ಪ್ರಾಣಿಗಳಿಗೂ ಅದನ್ನು ದಾಟಿಸುವುದರಲ್ಲಿದ್ದೇವೆ. ನಾವು ನೀಡುವ ಆಹಾರಕ್ಕಾಗಿ ಅಸಹಜವಾಗಿ ಗುಂಪುಗೂಡುವ ಕಾಡುಪ್ರಾಣಿಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ...