ಬೇಸಿಗೆ ಆರಂಭದಲ್ಲೇ ಆಹಾರ ಹುಡುಕಿಕೊಂಡು ನಾಡಿಗೆ ಬಂದಿದ್ದ ವಾನರ ಗುಂಪು ಗ್ರಾಮದಲ್ಲೇ ಬೀಡು ಬಿಟ್ಟಿತ್ತು. ಕಳೆದ ಒಂದು ವಾರದಲ್ಲಿ ಗ್ರಾಮದ ವಿವಿಧೆಡೆ ಏಕಾಏಕಿ ಮಂಗಗಳು ಸಾವನ್ನಪ್ಪುತ್ತಿವೆ. ಬಸ್ ನಿಲ್ದಾಣ ಹಿಂಭಾಗ, ಪೊಲೀಸ್ ಕ್ವಾಟ್ರಸ್ ಬಳಿ, ...
ಲಕ್ಷ್ಮಿಬಾಯಿ ಅವರು ಗುಳೇದಗುಡ್ಡ ಸಮೀಪದ ಆಸಂಗಿ ಗ್ರಾಮದ ಹನುಮದೇವರ ಭಕ್ತರು. ಆಸಂಗಿ ಹನುಮಂತ ಅಂದರೆ ಸಾಕು ಇವರಿಗೆ ಎಲ್ಲಿಲ್ಲದ ಭಕ್ತಿ. ಇದರಿಂದ ಮಂಗಗಳು ಹನುಮನ ಪ್ರತಿರೂಪ ಎಂದರಿತ ಇವರು ಅವುಗಳ ಆರೈಕೆ ಮಾಡೋದರ ಮೂಲಕ ...
ವಿಷಪೂರಿತ ಆಹಾರ ಕೊಟ್ಟು ಕೋತಿಗಳನ್ನ ದುಷ್ಕರ್ಮಿಗಳು ಕೊಂದು ಹಾಕಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚನ್ನಬೈರೇನಹಳ್ಳಿಯಲ್ಲಿ ನಡೆದಿದೆ. ...
ಮೇಲುಕೋಟೆಯ ಯೋಗನರಸಿಂಹಸ್ವಾಮಿ ಬೆಟ್ಟ ಹತ್ತುವುದೆ ಭಕ್ತರಿಗೆ ಕಷ್ಟ. ಅಂತಹುದರಲ್ಲಿ ಮಂಗಗಳ ಕಾಟ ಬೇರೆ ಶುರುವಾಗಿದೆ. ಭಕ್ತರು ಕೈಯಲ್ಲಿ ಹಿಡಿದು ಬರುವ ಪದಾರ್ಥಗಳ ಮೇಲೆ ಕಣ್ಣಿಟ್ಟಿರುವ ಮಂಗಗಳು ಕ್ಷಣಾರ್ಧದಲ್ಲಿ ವಸ್ತುಗಳನ್ನು ಕೈಯಿಂದು ಕಿತ್ತುಕೊಂಡು ದೂರ ಹೋಗಿ ...
ಕಾಫಿ ಬೆಳೆಗಾರರಿಗೆ ಕೋತಿಗಳ ಈ ಕಿತಾಪತಿ ಸಿಟ್ಟು ತರಿಸಿದ್ರೆ, ಮತ್ತೊಂದೆಡೆ ಪ್ರಾಣಿಪ್ರಿಯರು ಈ ಮಂಗಗಳು ಕಾಫಿ ತೋಟಗಳಲ್ಲಿ ಮೊಕ್ಕಾಂ ಹೂಡಿ, ಕಾಫಿ ಹಣ್ಣನ್ನ ತಿನ್ನುವುದನ್ನು ನೋಡಿ ಖುಷಿಪಡುತ್ತಿದ್ದಾರೆ. ಆದರೆ ಕೂಡ ನೂರಾರು ಕೋತಿಗಳ ಗ್ಯಾಂಗ್ ...
[lazy-load-videos-and-sticky-control id=”KKpndR6qqOQ”] ರಾಯಚೂರು: ಕೊರೊನಾ ಸಂಕಷ್ಟದಿಂದ ಸುಧಾರಿಸಿಕೊಳ್ಳುವ ಮೊದ್ಲೇ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಶುರುವಾಗಿತ್ತು. ಇದನ್ನ ಸುಧಾರಿಸಿಕೊಳ್ಳುವ ಹೊತ್ತಲ್ಲೇ ವರುಣ ಕೆಂಗಣ್ಣು ಬೀರಿದ್ದ. ಈ ಮಹಾಘಾತದಿಂದ ಸುಧಾರಿಸಿಕೊಳ್ಳೊ ಹೊತ್ತಲ್ಲಿ ಹೊಸ ಸಮಸ್ಯೆ ಎದುರಾಗಿದೆ. ...
ಚಿಕ್ಕಮಗಳೂರು: ಕಾಫಿನಾಡಲ್ಲಿ ಮಳೆರಾಯನ ಆರ್ಭಟದಿಂದ ಎದುರಾಗಿರುವ ಸಂಕಷ್ಟಗಳು ಅಷ್ಟಿಷ್ಟಲ್ಲ. ಮಳೆ ಮತ್ತು ಪ್ರವಾಹದಿಂದ ಉಂಟಾಗಿರುವ ಕಷ್ಟದಿಂದ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಇತ್ತ ಜಿಲ್ಲೆಯ ಮೂಕಜೀವಿಗಳು ಸಹ ಸಾಕಷ್ಟು ತೊಂದರೆ ಅನುಭವಿಸುತ್ತಿವೆ. ಅಂಥದ್ದೇ ಒಂದು ...
ಚೆನ್ನೈ: ಕೋತಿಗಳ ದಂಡೊಂದು ವೃದ್ಧ ವಿಧವೆಯೊಬ್ಬರ ಮನೆಗೆ ನುಗ್ಗಿ ನಗದು ಮತ್ತು ಒಡವೆ ಹೊತ್ತೊಯ್ದಿರುವ ಘಟನೆ ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುವಾಯೂರಿನಲ್ಲಿ ಬೆಳಕಿಗೆ ಬಂದಿದೆ. ಕಳೆದ ಮಂಗಳವಾರ 70 ವರ್ಷದ ವೃದ್ಧ ವಿಧವೆ ಶಾರದಮ್ಮಾಳ್ ...
ಬಾಗಲಕೋಟೆ: ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜಿಲ್ಲೆಯ ಬಾದಾಮಿ ತಾಲ್ಲೂಕಿನ ಚಿಕ್ಕನಸಬಿ ಗ್ರಾಮ ಬಳಿ ಮಲಪ್ರಭಾ ನದಿ ನೀರಲ್ಲಿ ಇದೀಗ ಹತ್ತಾರು ಮಂಗಗಳು ಸಿಲುಕಿ ನರಳಾಡುತ್ತಿವೆ. ಮಲಪ್ರಭಾ ನದಿಯ ಹಿನ್ನೀರಿನ ನಡುಗಡ್ಡೆಯ ...
ಬಳ್ಳಾರಿ: ತುಂಗಭದ್ರಾ ನದಿಯಲ್ಲಿ ಹೆಚ್ಚಿದ ನೀರಿನ ಪ್ರವಾಹದಿಂದಾಗಿ, ನದಿಯ ಮಧ್ಯೆ ನಿನ್ನೆಯಿಂದ ಸಿಲುಕಿಕೊಂಡಿದ್ದ ಮಂಗಗಳನ್ನು ಜೀವದ ಹಂಗು ತೊರೆದು ರಕ್ಷಣಾ ತಂಡ ಸುರಕ್ಷಿತವಾಗಿ ದಡ ಸೇರಿಸಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಜಾಗಿರ್ದಾರ್ ಬಂಡಿ ...