Gold shopping : ನಾನು ಹುಡುಕುತ್ತಿರುವುದು ಸಾದಾ ರಿಂಗ್, ವಜ್ರದ ಓಲೆಗಳನ್ನಲ್ಲ ಎಂದು ಎಷ್ಟು ಹೇಳಿದರೂ ಆತ, "ಶೇ. 30ರಷ್ಟು ರಿಯಾಯಿತಿ ಕೊಡುತ್ತೇವೆ," ಎಂದು ಶುರು ಮಾಡಿ, 50, 60, 75 ಎಂದು ಹೇಳಿ, ...
Nurse : ಏಜೆನ್ಸಿಗಳು ಬ್ರಿಟನ್, ಆಸ್ಟ್ರೇಲಿಯಾದಲ್ಲಿ ನರ್ಸ್ ನೌಕರಿ ಕೊಡಿಸಲು 12,000-16,000 ಡಾಲರ್ ಚಾರ್ಜ್ ಮಾಡುತ್ತವೆ. ಈ ನೌಕರಿಗಾಗಿ ಸಾಲ ಪಡೆದೊ, ಮನೆ-ಜಮೀನು ಅಡವಿಟ್ಟೋ, ಒಡವೆ ಮಾರಿಯಾದರೂ ಕೆಲಸ ಗಿಟ್ಟಿಸುತ್ತಾರೆ. ಸಾಲ ಪಡೆದ ಮೊತ್ತವನ್ನು ...
Sand storms : ಮರಳಿನ ಈ ಪ್ರಚಂಡದೂಳಿನಿಂದ ಏನೆಲ್ಲಾ ಸಂಭವಿಸಬಹುದು ಎನ್ನುವುದಕ್ಕೆ ಸಾಕ್ಷಿ ಕಳೆದ ಮಂಗಳವಾರ (ಮೇ 17) ನಡೆದ ಹದಿಮೂರು ಕಾರುಗಳ ಸರಣಿ ಅಪಘಾತ. ಈ ಬಿರುಗಾಳಿಯ ತೀವ್ರತೆ ಎಷ್ಟಿದೆಯೆಂದರೆ ಇರಾಕ್ನಲ್ಲಿ 5,000ಕ್ಕೂ ...
Crude Oil : ಸದ್ಯಕ್ಕೆ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 105.43 ಡಾಲರ್ ಇದೆ. ಅದೇನೇ ಇದ್ದರೂ, ಅನಿವಾಸಿ ಭಾರತೀಯರ ಮನದಲ್ಲಿ ಒಂದು ಚಿಂತೆ, ಕಳವಳ ಇದ್ದೇ ಇರುತ್ತದೆ. ನಾಳೆ ಹೇಗೋ ...
Cinema : ಇಂಟರ್ವೆಲ್ನಲ್ಲಿ ಪಕ್ಕಕ್ಕೆ ತಿರುಗಿದರೆ ಅವ ಸೀಟಿಗೊರಗಿ ಆರಾಮವಾಗಿ ನಿದ್ರೆ ಮಾಡುತ್ತಿದ್ದ. ಕೆಟ್ಟ ಕೋಪ ಬಂದು, “ಏಳಯ್ಯ, ಮೇಲಕ್ಕೆ,” ಎಂದೆ. ಈ ಕೋಪದ ಸಮಯದಲ್ಲೇ ನೋಡಿ ನಮ್ಮ ಲೋಕಲ್ ಮಂಡ್ಯ ಭಾಷೆ ನನ್ನ ...
Vishu 2022 : ಅಣ್ಣನಿಲ್ಲದ ಕೊರತೆಯನ್ನು ನೀಗಿಸಿದ ಪತಿಯ ಆ ಗೆಳೆಯ, ನಮ್ಮ ಮದುವೆಯಾದ ಬಳಿಕದ ಮೊದಲ ವಿಶುವಿನ ದಿನ ದಂಪತಿಗಳಿಬ್ಬರನ್ನೂ ತನ್ನ ಮನೆಗೆ ಊಟಕ್ಕೆ ಕರೆದೊಯ್ದು, ವಿಶು ಕೈನೀಟಂ ಎಂದು ಒಂದು ತೋಲದ ...
Vishu 2022 : ನನ್ನ ಗಂಡ ಮೊದಲು ನನ್ನನ್ನು ಎಬ್ಬಿಸಿ, ನನ್ನ ಕಣ್ಣುಗಳನ್ನು ತನ್ನ ಕೈಗಳಿಂದ ಮುಚ್ಚಿ, ದೇವರ ಕೋಣೆಗೆ ಕರೆದುಕೊಂಡು ಹೋಗುತ್ತಾನೆ. ವಿಶು ಕಣಿಯ ಮುಂದೆ ನಿಲ್ಲಿಸಿ ಅಂಗೈ ತೆಗೆಯುತ್ತಾನೆ. ನಾನು ದೀಪದ ...
Flirt Nature : ಆರೇ ತಿಂಗಳಿನಲ್ಲಿ ಸಾಲ ಪಡೆದು ನಿಸಾನ್ ಪ್ಯಾಟ್ರೋಲ್ ಖರೀದಿಸಿದ. ಪಾರ್ಟಿ ಹುಚ್ಚು ಹಿಡಿದವನಿಗೆ ಹುಡುಗಿಯರ ಜೊತೆ ಫ್ಲರ್ಟ್ ಮಾಡುವ ಹುಚ್ಚು ಹಿಡಿಯುವುದೆಷ್ಟು ಹೊತ್ತು? ...
Family : ಈ ಆರೋಪ-ಪ್ರತ್ಯಾರೋಪಗಳು ದುರುಪಯೋಗವಾಗಿ ಯಾವ ಮಟ್ಟ ತಲುಪುತ್ತವೆ, ಒಬ್ಬ ವ್ಯಕ್ತಿ ಮತ್ತವನ ಕುಟುಂಬವನ್ನು ಹೇಗೆ ಅಲ್ಲೋಲಕಲ್ಲೋಲ ಮಾಡಿಬಿಡುತ್ತದೆ ಎನ್ನುವುದಕ್ಕೆ ಒಬ್ಬ ಗೆಳೆಯನ ಜೀವನದಲ್ಲಾದ ಏರುಪೇರುಗಳನ್ನು ಇಂದು ಹಂಚಿಕೊಳ್ಳುತ್ತೇನೆ. ...
Gate Pass : ಮೀಡಿಯಾ ಆಫೀಸನ್ನು ಪ್ರವೇಶಿಸಲು, ಗೇಟ್ ಪಾಸ್ ಬೇಕು ಎಂದು ತಿಳಿದಾಗ ನಾನಾಗ ಇನ್ನೂ ಪ್ರೈಮರಿ ಸ್ಕೂಲಿನಲ್ಲಿದ್ದೆ. ಮಂಡ್ಯದ ಹಳ್ಳಿಯವರಾದ ನಮಗೆ ಬೆಂಗಳೂರು ಯಾವ ವಿದೇಶಕ್ಕೂ ಕಡಿಮೆಯೆನಿಸುತ್ತಿರಲಿಲ್ಲ. ...