AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದಲ್ಲಿ ಅಡಗಿರುವ ನಂಬರ್​ ಪತ್ತೆ ಹಚ್ಚಲು ಸಾಧ್ಯವೇ?

ಫೋಟೋ ಪಜಲ್, ಆಪ್ಟಿಕಲ್ ಇಲ್ಯೂಷನ್​ಗಳು ನಿಮ್ಮ ದೃಷ್ಟಿ ಸಾಮರ್ಥ್ಯವನ್ನು ಸುಧಾರಿಸುವುದು ಮಾತ್ರವಲ್ಲದೇ ನಿಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ. ಇದೀಗ ವೈರಲ್​ ಆಗಿರುವ ಫೋಟೋದಲ್ಲಿ 15 ಸೆಕೆಂಡುಗಳಲ್ಲಿ ಅಡಗಿರುವ ಸಂಖ್ಯೆ ಪತ್ತೆ ಹಚ್ಚಿ ನಿಮ್ಮ ಉತ್ತರವನ್ನು ಕಾಮೆಂಟ್ ಮೂಲಕ ತಿಳಿಸಿ.

ಚಿತ್ರದಲ್ಲಿ ಅಡಗಿರುವ ನಂಬರ್​ ಪತ್ತೆ ಹಚ್ಚಲು ಸಾಧ್ಯವೇ?
ಅಕ್ಷತಾ ವರ್ಕಾಡಿ
|

Updated on:Sep 13, 2024 | 5:26 PM

Share

ಮೇಲೆ ನೀಡಲಾದ ಚಿತ್ರವನ್ನು ಸರಿಯಾಗಿ ಗಮನಿಸಿದರೆ ಮಾತ್ರ ನಿಮಗೆ ಅದರಲ್ಲಿ ಅಡಗಿರುವ ಸಂಖ್ಯೆಯನ್ನು ಪತ್ತೆ ಹಚ್ಚಬಹುದು. ಆದರೆ ಅಷ್ಟು ಸುಲಭವಲ್ಲ, ಹತ್ತಿರದಿಂದ ನೋಡಿದರೆ ಮಾತ್ರ ಸಂಖ್ಯೆಯನ್ನು ಕಂಡುಹಿಡಿಯಲು ಸಾಧ್ಯ. 100 ರಲ್ಲಿ 99 ಜನರು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ಸಾಧ್ಯವಾದರೆ 15 ಸೆಕೆಂಡುಗಳಲ್ಲಿ ಪತ್ತೆ ಹಚ್ಚಿ ನಿಮ್ಮ ಉತ್ತರವನ್ನು ಕಾಮೆಂಟ್ ಮೂಲಕ ತಿಳಿಸಿ.

ಹಲವು ಬಗೆಯ ಫೋಟೋ ಪಜಲ್, ಆಪ್ಟಿಕಲ್ ಇಲ್ಯೂಷನ್ ನಿಮ್ಮ ದೃಷ್ಟಿ ಸಾಮರ್ಥ್ಯವನ್ನು ಸುಧಾರಿಸುವುದು ಮಾತ್ರವಲ್ಲದೇ ನಿಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ. ನೀವು ಎಷ್ಟೇ ಹುಡುಕಿದರೂ ನಿಮಗೆ ಅಡಗಿರುವ ಸಂಖ್ಯೆಯನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲವೆಂದಾದರೆ ಚಿಂತಿಸಬೇಕಿಲ್ಲ.

ಉತ್ತರ ಇಲ್ಲಿದೆ:

ಮೇಲಿನ ಚಿತ್ರದಲ್ಲಿ ಅಡಗಿರುವ ನಂಬರ್​ 3315. ಹೌದು ಸರಿಯಾಗಿ ಗಮನಿಸಿದರೆ ಮಾತ್ರ ನಿಮಗೆ ಈ ಸಂಖ್ಯೆಯನ್ನು ಪತ್ತೆ ಹಚ್ಚಲು ಸಾಧ್ಯ. ಸರಿಯಾಗಿ ಗಮನಿಸಿ.

ಇದನ್ನೂ ಓದಿ: Real ಮಧ್ಯೆ Reel ಎಲ್ಲಿದೆ ಎಂದು ಪತ್ತೆ ಹಚ್ಚಲು ಸಾಧ್ಯವೇ?

ಅಂದಹಾಗೆ, ಈ ಸವಾಲಿನ ಆಟ ನಿಮಗೆ ಹೇಗಾನಿಸಿತು, ಇಷ್ಟವಾಯಿತೆ? ಕಾಮೆಂಟ್ ಮೂಲಕ ತಿಳಿಸಿ. ಕಣ್ಣುಗಳನ್ನು ಮೂರ್ಖರನ್ನಾಗಿಸುವ ಈ ಆಟವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:20 pm, Fri, 13 September 24