1,288 ಕೋಟಿಯಷ್ಟು ವ್ಯಾಪಾರವಾದ್ರೂ ಬರಿ 58 ಕೋಟಿ ರೂ. Tax ಕಟ್ಟಿದ ಅಮೆಜಾನ್, ಯಾಕೆ?
2019ರಲ್ಲಿ ಬರೋಬ್ಬರಿ 17.5 ಬಿಲಿಯನ್ ಡಾಲರ್ನಷ್ಟು (1,288 ಕೋಟಿ ರೂ.) ವ್ಯಾಪಾರ ವಹಿವಾಟು ನಡೆಸಿದ ಅಮೆಜಾನ್ ಕಂಪನಿಯು ಕೇವಲ 8 ಮಿಲಿಯನ್ ಡಾಲರ್ (58 ಕೋಟಿ ರೂ.) ಕಾರ್ಪೊರೇಷನ್ ತೆರಿಗೆ ಜಮಾಯಿಸಿ ಇದೀಗ ಸುದ್ದಿ ಮಾಡಿದೆ. ಹೌದು, ಅಮೆಜಾನ್ನ ಇಂಗ್ಲೆಂಡ್ ವಿಭಾಗವು ಕೇವಲ 58 ಕೋಟಿ ರೂಪಾಯಿ ತೆರಿಗೆ ಕಟ್ಟಿ ಅಲ್ಲಿನ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ, ಅಮೆಜಾನ್ ಕಂಪನಿ ಕಾರ್ಪೊರೇಷನ್ ತೆರಿಗೆ ವ್ಯಾಪಾರದಿಂದ ಗಳಿಸುವ ಲಾಭದ ಮೊತ್ತದ ಮೇಲೆ ನಿಗದಿಯಾಗುತ್ತದೆ ಹೊರತಾಗಿ ವಹಿವಾಟಿನ ಮೊತ್ತದ ಮೇಲೆ […]
2019ರಲ್ಲಿ ಬರೋಬ್ಬರಿ 17.5 ಬಿಲಿಯನ್ ಡಾಲರ್ನಷ್ಟು (1,288 ಕೋಟಿ ರೂ.) ವ್ಯಾಪಾರ ವಹಿವಾಟು ನಡೆಸಿದ ಅಮೆಜಾನ್ ಕಂಪನಿಯು ಕೇವಲ 8 ಮಿಲಿಯನ್ ಡಾಲರ್ (58 ಕೋಟಿ ರೂ.) ಕಾರ್ಪೊರೇಷನ್ ತೆರಿಗೆ ಜಮಾಯಿಸಿ ಇದೀಗ ಸುದ್ದಿ ಮಾಡಿದೆ.
ಹೌದು, ಅಮೆಜಾನ್ನ ಇಂಗ್ಲೆಂಡ್ ವಿಭಾಗವು ಕೇವಲ 58 ಕೋಟಿ ರೂಪಾಯಿ ತೆರಿಗೆ ಕಟ್ಟಿ ಅಲ್ಲಿನ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ, ಅಮೆಜಾನ್ ಕಂಪನಿ ಕಾರ್ಪೊರೇಷನ್ ತೆರಿಗೆ ವ್ಯಾಪಾರದಿಂದ ಗಳಿಸುವ ಲಾಭದ ಮೊತ್ತದ ಮೇಲೆ ನಿಗದಿಯಾಗುತ್ತದೆ ಹೊರತಾಗಿ ವಹಿವಾಟಿನ ಮೊತ್ತದ ಮೇಲೆ ಅಲ್ಲ ಎಂದು ಸ್ಪಷ್ಟನೆ ನೀಡಿದೆ.
ಜೊತೆಗೆ, ಈ ಬಾರಿ ವ್ಯಾಪಾರ ಅಧಿಕವಾಗಿ ಆಗಿದ್ರೂ ನಾವು ಗಳಿಸಿದ ಲಾಭ ತೀರಾ ಕಡಿಮೆಯಾಗಿದೆ ಎಂದು ಸಹ ಹೇಳಿದೆ.
Published On - 6:34 pm, Fri, 18 September 20