Gold-Silver Rate: ದೇಶದ ಪ್ರಮುಖ ನಗರಗಳಲ್ಲಿ ಏಪ್ರಿಲ್ 18ರ ಸೋಮವಾರದ ಚಿನ್ನ, ಬೆಳ್ಳಿ ದರ ಇಲ್ಲಿದೆ
ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಏಪ್ರಿಲ್ 18ನೇ ತಾರೀಕಿನ ಸೋಮವಾರದ ಚಿನ್ನ, ಬೆಳ್ಳಿ ದರ ಇಲ್ಲಿದೆ.
ಹಳದಿ ಲೋಹ ಚಿನ್ನ ಮತ್ತು ಬೆಳ್ಳಿ ದರ ಏಪ್ರಿಲ್ 18, 2022ರ ಸೋಮವಾರ ಎಷ್ಟಿದೆ ಎಂಬ ಮಾಹಿತಿ ಬೇಕೆ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಇತರ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ಮಾಹಿತಿ ಇಲ್ಲಿದೆ. ಹೂಡಿಕೆಯೋ ಅಥವಾ ಶುಭ ಸಮಾರಂಭವೋ ಚಿನ್ನ- ಬೆಳ್ಳಿ ಖರೀದಿಸುವ ಉದ್ದೇಶ ಇದ್ದಲ್ಲಿ ಇಲ್ಲಿನ ಮಾಹಿತಿಯಿಂದ ಸಹಾಯ ಆಗಲಿದೆ. ಇಂದಿನ ಬೆಲೆಯಲ್ಲಿ ಚಿನ್ನ- ಬೆಳ್ಳಿ ಖರೀದಿಸಬೇಕಾ ಅಥವಾ ಬೇಡವಾ ಎಂಬ ನಿರ್ಧಾರ ಮಾಡಿಕೊಳ್ಳಬಹುದು.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್ಗೆ): ಬೆಂಗಳೂರು: 49,850 ರೂ. (22 ಕ್ಯಾರೆಟ್), 54,380 ರೂ. (24 ಕ್ಯಾರೆಟ್)
ಮೈಸೂರು: 49,850 ರೂ. (22 ಕ್ಯಾರೆಟ್), 54,380 ರೂ. (24 ಕ್ಯಾರೆಟ್)
ಮಂಗಳೂರು: 49,850 ರೂ. (22 ಕ್ಯಾರೆಟ್), 53,380 ರೂ. (24 ಕ್ಯಾರೆಟ್)
ಚೆನ್ನೈ: 50,470 ರೂ. (22 ಕ್ಯಾರೆಟ್), 55,060 ರೂ. (24 ಕ್ಯಾರೆಟ್)
ಮುಂಬೈ: 49,850 ರೂ. (22 ಕ್ಯಾರೆಟ್), 54,380 ರೂ. (24 ಕ್ಯಾರೆಟ್)
ದೆಹಲಿ: 49,850 ರೂ. (22 ಕ್ಯಾರೆಟ್), 54,380 ರೂ. (24 ಕ್ಯಾರೆಟ್)
ಕೋಲ್ಕತ್ತಾ: 49,850 ರೂ. (22 ಕ್ಯಾರೆಟ್), 54,380 ರೂ. (24 ಕ್ಯಾರೆಟ್)
ಹೈದರಾಬಾದ್: 49,850 ರೂ. (22 ಕ್ಯಾರೆಟ್), 54,380 ರೂ. (24 ಕ್ಯಾರೆಟ್)
ಕೇರಳ: 49,850 ರೂ. (22 ಕ್ಯಾರೆಟ್), 54,380 ರೂ. (24 ಕ್ಯಾರೆಟ್)
ಪುಣೆ: 49,880 ರೂ. (22 ಕ್ಯಾರೆಟ್), 54,460 ರೂ. (24 ಕ್ಯಾರೆಟ್)
ಜೈಪುರ್: 49,950 ರೂ. (22 ಕ್ಯಾರೆಟ್), 54,480 ರೂ. (24 ಕ್ಯಾರೆಟ್)
ಮದುರೈ: 50,470 ರೂ. (22 ಕ್ಯಾರೆಟ್), 55,060 ರೂ. (24 ಕ್ಯಾರೆಟ್)
ವಿಜಯವಾಡ: 49,850 ರೂ. (22 ಕ್ಯಾರೆಟ್), 54,380 ರೂ. (24 ಕ್ಯಾರೆಟ್)
ವಿಶಾಖಪಟ್ಟಣ: 49,850 ರೂ. (22 ಕ್ಯಾರೆಟ್), 54,380 ರೂ. (24 ಕ್ಯಾರೆಟ್)
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿಗೆ):
ಬೆಂಗಳೂರು: 75,200 ರೂ.
ಮೈಸೂರು: 75,200 ರೂ.
ಮಂಗಳೂರು: 75,200 ರೂ.
ಚೆನ್ನೈ: 75,200
ಮುಂಬೈ: 69,900
ದೆಹಲಿ: 69,900
ಕೋಲ್ಕತ್ತಾ: 69,900
ಹೈದರಾಬಾದ್: 75,200
ಕೇರಳ: 75,200
ಪುಣೆ: 69,900
ಜೈಪುರ್: 69,900
ಮದುರೈ: 75,200
ವಿಜಯವಾಡ: 75,200
ವಿಶಾಖಪಟ್ಟಣ: 75,200
(ಮೂಲ: Goodreturns.in)
ಇದನ್ನೂ ಓದಿ: Gold: ವಿದೇಶದಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು? ಆ ಚಿನ್ನಕ್ಕೆ ಎಷ್ಟು ಸುಂಕ ಕಟ್ಟಬೇಕಾಗುತ್ತದೆ?