5. ನಿಮ್ಮೊಳಗೆ ಯಾವುದೇ ದುಃಖ ಅಡಗಿದ್ದರೆ, ಅದನ್ನು ಯಾರೊಂದಿಗೂ ಚರ್ಚಿಸಬೇಡಿ. ನಿಮ್ಮ ದುಃಖವನ್ನು ಕೇಳುವ ನೆಪದಲ್ಲಿ ಜನರು ನಿಮ್ಮೊಳಗಿನ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ನಂತರ ಈ ವಿಷಯಗಳನ್ನು ಗೇಲಿ ಮಾಡಿಬಿಡುತ್ತಾರೆ. ಇದಲ್ಲದೆ, ಯಾರೊಂದಿಗಾದರೂ ನಿಮ್ಮ ದುಃಖವನ್ನು ಹೇಳಿಕೊಮಡಾಗ ಅದರಿಂದ ನಿಮ್ಮ ದುಃಖ ಕಡಿಮೆ ಮಾಡುವುದಿಲ್ಲ. ನೀವಾಗಿಯೇ ಅದನ್ನು ಅನುಭವಿಸಬೇಕು, ಸಹಿಸಿಕೊಳ್ಳಬೇಕಾಗುತ್ತದೆ. ಹಾಗಾದರೆ ಅದನ್ನು ಚರ್ಚಿಸುವುದರಿಂದ ಏನು ಉಪಯೋಗ ಅಲ್ಲವಾ!?