Updated on: Nov 27, 2020 | 5:55 PM
ಇರುಳಲ್ಲೂ ಕಂಗೊಳಿಸಿತು ಸಮುದ್ರ ತೀರ.. ನೀರಮಿಂಚುಳ್ಳಿಯ ಬೆಳಕಿನಾಟವಿದು..
ಕೃತಕ ಬೆಳಕಿಗೆ, ಪ್ರಕೃತಿ ಮಾತೆಯ ಸಹಜ ಬೆಳಕಿನ ಸ್ಪರ್ಧೆ..
ಸಮುದ್ರ, ಆಗಸದ ನಡುವೆ ಗೆರೆ ಎಳೆದಂತೆ ಕಾಣುತ್ತಿದೆ..
ಸೂರ್ಯಾಸ್ತಮಾನದ ವೇಳೆಗೆ ಸಮುದ್ರ ಕಂಡದ್ದು ಹೀಗೆ..
ಸಾಗರದ ಅಲೆಗಳಿಗೆ ಬಣ್ಣ ಕೊಟ್ಟವರಾರು..?
ನಕ್ಷತ್ರಗಳೇ ಧರೆಗುರುಳಿ ಬಿದ್ದಂತೆ ಕಂಡಿತು..
ನೀರಮಿಂಚುಳ್ಳಿಯ ಸೊಬಗನ್ನು ಸವಿಯಲು ಬಂದವರು ಹೀಗೆ ಕಂಡರು..