India vs Sri Lanka, 2nd ODI Live Score: ಸರಣಿ ಗೆದ್ದ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on:Jan 12, 2023 | 9:01 PM

IND vs SL, 2nd ODI Live Score Update In Kannada: ಕೊಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 215 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯತಾ 216 ರನ್​ಗಳ ಟಾರ್ಗೆಟ್ ಪಡೆದುಕೊಂಡಿದೆ.

India vs Sri Lanka, 2nd ODI Live Score: ಸರಣಿ ಗೆದ್ದ ಟೀಮ್ ಇಂಡಿಯಾ
India vs Sri Lanka, 2nd ODI Live Score

India vs Sri Lanka, 2nd ODI: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯನ್ನು ಟೀಮ್ ಇಂಡಿಯಾ ವಶಪಡಿಸಿಕೊಂಡಿದೆ. ಇದಕ್ಕೂ ಮುನ್ನ ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು 67 ರನ್​ಗಳಿಂದ ಜಯ ಸಾಧಿಸಿತ್ತು. ಇದೀಗ 2ನೇ ಪಂದ್ಯದಲ್ಲೂ ಲಂಕಾ ತಂಡವನ್ನು 4 ವಿಕೆಟ್​ಗಳಿಂದ ಸೋಲಿಸಿ ಬಗ್ಗು ಬಡಿದು ಸರಣಿ ಜಯಿಸಿರುವುದು ವಿಶೇಷ.

ಶ್ರೀಲಂಕಾ- 215 (39.4)

ಭಾರತ- 219/6 (43.2)

ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭ್​ಮನ್​ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್

ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ಅವಿಷ್ಕಾ ಫೆರ್ನಾಂಡೋ, ನುವಾನಿಡು ಫೆರ್ನಾಂಡೋ, ಕುಸಲ್ ಮೆಂಡಿಸ್ , ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಲಹಿರು ಕುಮಾರ, ಕಸುನ್ ರಜಿತ

ಟೀಮ್ ಇಂಡಿಯಾ ಏಕದಿನ ತಂಡ:

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.

ಶ್ರೀಲಂಕಾ ಏಕದಿನ ತಂಡ:

ದಸುನ್ ಶಾನಕ (ನಾಯಕ), ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೊ, ಸಧೀರ ಸಮರವಿಕ್ರಮ, ಕುಸಾಲ್ ಮೆಂಡಿಸ್ (ಉಪನಾಯಕ), ಚರಿತ್ ಅಸಲಂಕಾ, ಧನಂಜಯ್ ಡಿಸಿಲ್ವ, ವನಿಂದು ಹಸರಂಗ, ಮಹೀಶ್ ತೀಕ್ಷಣ , ಜೆಫ್ರಿ ವಾಂಡರ್ಸೆ, ಚಾಮಿಕಾ ಕರುಣಾರತ್ನೆ, ದಿಲ್ಶಾನ್ ಮಧುಶಂಕ, ಕಸುನ್ ರಜಿತ, ನುವಾನಿಡು ಫೆರ್ನಾಂಡೋ, ದುನಿತ್ ವೆಲಾಲಗೆ, ಪ್ರಮೋದ್ ಮದುಶನ್.

LIVE NEWS & UPDATES

The liveblog has ended.
  • 12 Jan 2023 08:49 PM (IST)

    India vs Sri Lanka, 2nd ODI Live Score: 4 ವಿಕೆಟ್​ಗಳ ಜಯ

    4 ವಿಕೆಟ್​ಗಳಿಂದ ಜಯ ಸಾಧಿಸಿದ ಟೀಮ್ ಇಂಡಿಯಾ

    SL 215 (39.4)

    IND 219/6 (43.2)

  • 12 Jan 2023 08:42 PM (IST)

    India vs Sri Lanka, 2nd ODI Live Score: ಆಕರ್ಷಕ ಫೋರ್

    ರಜಿತ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಕೆಎಲ್ ರಾಹುಲ್

    IND 211/6 (42.4)

      

  • 12 Jan 2023 08:30 PM (IST)

    India vs Sri Lanka, 2nd ODI Live Score: ಕೆಎಲ್ ರಾಹುಲ್ ಅರ್ಧಶತಕ

    92 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕೆಲ್ ರಾಹುಲ್

    IND 193/6 (40.1)

      

  • 12 Jan 2023 08:25 PM (IST)

    India vs Sri Lanka, 2nd ODI Live Score: 6ನೇ ವಿಕೆಟ್ ಪತನ

    ಧನಂಜಯ ಡಿಸಿಲ್ವಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಅಕ್ಷರ್ ಪಟೇಲ್ (21)…ಬೌಂಡರಿ ಲೈನ್​ನಲ್ಲಿ ಕ್ಯಾಚ್

    IND 191/6 (39.5)

      

  • 12 Jan 2023 08:22 PM (IST)

    India vs Sri Lanka, 2nd ODI Live Score: 39 ಓವರ್ ಮುಕ್ತಾಯ

    IND 189/5 (39)

      

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ – ಅಕ್ಷರ್ ಪಟೇಲ್ ಬ್ಯಾಟಿಂಗ್

  • 12 Jan 2023 08:11 PM (IST)

    India vs Sri Lanka, 2nd ODI Live Score: ಫ್ರೀ ಹಿಟ್

    ನೋ ಬಾಲ್ ಎಸೆದ ಕರುಣರತ್ನೆ…ಫ್ರೀ ಹಿಟ್​ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಅಕ್ಷರ್ ಪಟೇಲ್

    IND 180/5 (36.2)

      

  • 12 Jan 2023 08:09 PM (IST)

    India vs Sri Lanka, 2nd ODI Live Score: ಕವರ್​ ಡ್ರೈವ್

    ಕರುಣರತ್ನೆ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಬಾರಿಸಿದ ಅಕ್ಷರ್ ಪಟೇಲ್

    IND 173/5 (36.1)

      

  • 12 Jan 2023 08:07 PM (IST)

    India vs Sri Lanka, 2nd ODI Live Score: 36 ಓವರ್ ಮುಕ್ತಾಯ

    IND 168/5 (36)

      

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ – ಅಕ್ಷರ್ ಪಟೇಲ್ ಬ್ಯಾಟಿಂಗ್

  • 12 Jan 2023 07:58 PM (IST)

    India vs Sri Lanka, 2nd ODI Live Score: 5ನೇ ವಿಕೆಟ್ ಪತನ

    ಕರುಣರತ್ನೆ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಹಾರ್ದಿಕ್ ಪಾಂಡ್ಯ (36)

    IND 161/5 (34.1)

      

  • 12 Jan 2023 07:50 PM (IST)

    India vs Sri Lanka, 2nd ODI Live Score: ಪಾಂಡ್ಯ ಪವರ್

    ಕರುಣರತ್ನೆ ಎಸೆತದಲ್ಲಿ ಬ್ಯಾಕ್​ವರ್ಡ್ ಸ್ಕ್ವೇರ್​ನತ್ತ ಫೋರ್ ಬಾರಿಸಿದ ಹಾರ್ದಿಕ್ ಪಾಂಡ್ಯ

    IND 155/4 (32.2)

      

  • 12 Jan 2023 07:48 PM (IST)

    India vs Sri Lanka, 2nd ODI Live Score: 150 ರನ್ ಪೂರೈಸಿದ ಟೀಮ್ ಇಂಡಿಯಾ

    IND 150/4 (32)

      

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ – ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್

  • 12 Jan 2023 07:35 PM (IST)

    India vs Sri Lanka, 2nd ODI Live Score: ಅರ್ಧಶತಕದ ಜೊತೆಯಾಟ

    ಹಾರ್ದಿಕ್ ಪಾಂಡ್ಯ- ಕೆಎಲ್ ರಾಹುಲ್ ಅರ್ಧಶತಕದ ಜೊತೆಯಾಟ

    ಧನಂಜಯ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಹಾರ್ದಿಕ್ ಪಾಂಡ್ಯ

    IND 145/4 (29.1)

      

  • 12 Jan 2023 07:25 PM (IST)

    India vs Sri Lanka, 2nd ODI Live Score: 27 ಓವರ್ ಪೂರ್ಣ

    IND 130/4 (27)

    ಹಾರ್ದಿಕ್-ಕೆಎಲ್ ರಾಹುಲ್ ಉತ್ತಮ ಜೊತೆಯಾಟ

      

  • 12 Jan 2023 07:20 PM (IST)

    India vs Sri Lanka, 2nd ODI Live Score: 26 ಓವರ್ ಮುಕ್ತಾಯ

    IND 126/4 (26)

      

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ – ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್

  • 12 Jan 2023 07:01 PM (IST)

    India vs Sri Lanka, 2nd ODI Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ

    ರಜಿತ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ 2 ಬೌಂಡರಿ ಬಾರಿಸಿದ ಹಾರ್ದಿಕ್ ಪಾಂಡ್ಯ

    IND 110/4 (21)

      

  • 12 Jan 2023 06:56 PM (IST)

    India vs Sri Lanka, 2nd ODI Live Score: 20 ಓವರ್ ಮುಕ್ತಾಯ

    ಶತಕದ ಪೂರೈಸಿದ ಟೀಮ್ ಇಂಡಿಯಾ

    IND 101/4 (20)

      

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ – ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್

  • 12 Jan 2023 06:31 PM (IST)

    India vs Sri Lanka, 2nd ODI Live Score: 4ನೇ ವಿಕೆಟ್ ಪತನ

    ಕಸುನ್ ರಜಿತ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದ ಶ್ರೇಯಸ್ ಅಯ್ಯರ್ (28)

    IND 86/4 (14.2)

      

  • 12 Jan 2023 06:23 PM (IST)

    India vs Sri Lanka, 2nd ODI Live Score: 12 ಓವರ್ ಮುಕ್ತಾಯ

    IND 80/3 (12.1)

      

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ – ಶ್ರೇಯಸ್ ಅಯ್ಯರ್ ಬ್ಯಾಟಿಂಗ್

  • 12 Jan 2023 06:12 PM (IST)

    India vs Sri Lanka, 2nd ODI Live Score: 10 ಓವರ್ ಮುಕ್ತಾಯ

    IND 67/3 (10)

      

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ – ಶ್ರೇಯಸ್ ಅಯ್ಯರ್ ಬ್ಯಾಟಿಂಗ್

  • 12 Jan 2023 06:11 PM (IST)

    India vs Sri Lanka, 2nd ODI Live Score: ರಾಹುಲ್​-ಹಿಟ್

    ಲಹಿರು ಕುಮಾರ ಎಸೆತದಲ್ಲಿ ಆಫ್​ ಸೈಡ್​ನತ್ತ ಬೌಂಡರಿ ಬಾರಿಸಿದ ಕೆಎಲ್ ರಾಹುಲ್

    IND 66/3 (9.4)

      

  • 12 Jan 2023 06:09 PM (IST)

    India vs Sri Lanka, 2nd ODI Live Score: 3ನೇ ವಿಕೆಟ್ ಪತನ

    ಲಹಿರು ಕುಮಾರ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ವಿರಾಟ್ ಕೊಹ್ಲಿ (4)

    IND 62/3 (9.3)

      

  • 12 Jan 2023 06:08 PM (IST)

    India vs Sri Lanka, 2nd ODI Live Score: ಖಾತೆ ತೆರೆದ ಕೊಹ್ಲಿ

    8 ಎಸೆತಗಳ ಬಳಿಕ ಬೌಂಡರಿ ಬಾರಿಸುವ ಮೂಲಕ ಖಾತೆ ತೆರೆದ ವಿರಾಟ್ ಕೊಹ್ಲಿ

    IND 62/2 (9.2)

      

  • 12 Jan 2023 06:05 PM (IST)

    India vs Sri Lanka, 2nd ODI Live Score: 9 ಓವರ್ ಮುಕ್ತಾಯ

    IND 56/2 (9)

      

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್

  • 12 Jan 2023 06:00 PM (IST)

    India vs Sri Lanka, 2nd ODI Live Score: ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ

    8ನೇ ಓವರ್​ನಲ್ಲಿ ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ

    IND 51/2 (7.5)

      

  • 12 Jan 2023 05:56 PM (IST)

    India vs Sri Lanka, 2nd ODI Live Score: 7 ಓವರ್ ಮುಕ್ತಾಯ

    IND 47/2 (7)

      

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್

  • 12 Jan 2023 05:50 PM (IST)

    India vs Sri Lanka, 2nd ODI Live Score: ಅಯ್ಯರ್ ಡ್ರೈವ್

    ಲಹಿರು ಕುಮಾರ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಶ್ರೇಯಸ್ ಅಯ್ಯರ್

    IND 45/2 (6)

      

  • 12 Jan 2023 05:47 PM (IST)

    India vs Sri Lanka, 2nd ODI Live Score: ಗಿಲ್ ಔಟ್

    ಲಹಿರು ಕುಮಾರ ಎಸೆತದಲ್ಲಿ ಲೆಗ್​ ಸೈಡ್ ಫ್ರಂಟ್ ಫೀಲ್ಡರ್​ಗೆ ಕ್ಯಾಚ್ ನೀಡಿದ ಶುಭ್​ಮನ್ ಗಿಲ್ (21)

    IND 41/2 (5.3)

      

  • 12 Jan 2023 05:46 PM (IST)

    India vs Sri Lanka, 2nd ODI Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ

    ಲಹಿರು ಕುಮಾರ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿ ಶುಭ್​ಮನ್ ಗಿಲ್

    IND 41/1 (5.2)

      

  • 12 Jan 2023 05:45 PM (IST)

    India vs Sri Lanka, 2nd ODI Live Score: ವಾಟ್ ಎ ಶಾಟ್

    ಲಹಿರು ಎಸೆತದಲ್ಲಿ ಲೆಗ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಶುಭ್​ಮನ್ ಗಿಲ್

    IND 37/1 (5.1)

      

  • 12 Jan 2023 05:44 PM (IST)

    India vs Sri Lanka, 2nd ODI Live Score: ಮೊದಲ ವಿಕೆಟ್ ಪತನ

    ಚಮಿಕ ಕರುಣರತ್ನೆ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದ ರೋಹಿತ್ ಶರ್ಮಾ (17)

    IND 33/1 (5)

      

  • 12 Jan 2023 05:36 PM (IST)

    India vs Sri Lanka, 2nd ODI Live Score: ಹಿಟ್​ಮ್ಯಾನ್ ಹಿಟ್

    ಲಹಿರು ಕುಮಾರ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ

    IND 30/0 (3.2)

      

  • 12 Jan 2023 05:33 PM (IST)

    India vs Sri Lanka, 2nd ODI Live Score: ಆಕರ್ಷಕ ಬೌಂಡರಿ

    ರಜಿತ ಎಸೆತದಲ್ಲಿ ಆಫ್​ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಶುಭ್​ಮನ್ ಗಿಲ್

    IND 22/0 (2.5)

      

  • 12 Jan 2023 05:30 PM (IST)

    India vs Sri Lanka, 2nd ODI Live Score: 2 ಓವರ್ ಮುಕ್ತಾಯ

    IND 13/0 (2.1)

      

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ – ಶುಭ್​ಮನ್ ಗಿಲ್ ಬ್ಯಾಟಿಂಗ್

  • 12 Jan 2023 05:27 PM (IST)

    India vs Sri Lanka, 2nd ODI Live Score: ಹಿಟ್​ಮ್ಯಾನ್ ಮಾರ್ಕ್​

    ರಜಿತ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿ ಖಾತೆ ತೆರೆದ ರೋಹಿತ್ ಶರ್ಮಾ

    IND 4/0 (0.3)

      

  • 12 Jan 2023 04:41 PM (IST)

    India vs Sri Lanka, 2nd ODI Live Score: ಟಾರ್ಗೆಟ್- 216

    ಟೀಮ್ ಇಂಡಿಯಾಗೆ 216 ರನ್​ಗಳ ಟಾರ್ಗೆಟ್ ನೀಡಿದ ಶ್ರೀಲಂಕಾ

    SL 215 (39.4)

    ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭ್​ಮನ್​ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್

  • 12 Jan 2023 04:36 PM (IST)

    India vs Sri Lanka, 2nd ODI Live Score: ಶ್ರೀಲಂಕಾ ಆಲೌಟ್

    SL 215 (39.4)

      

    ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್​ಗೆ ತಲಾ 3 ವಿಕೆಟ್

  • 12 Jan 2023 04:35 PM (IST)

    India vs Sri Lanka, 2nd ODI Live Score: ಕ್ಲೀನ್ ಬೌಲ್ಡ್

    ಸಿರಾಜ್ ಎಸೆತದಲ್ಲಿ ಲಹಿರು ಕುಮಾರ (0) ಕ್ಲೀನ್ ಬೌಲ್ಡ್​…ಶ್ರೀಲಂಕಾ ಆಲೌಟ್

    SL 215 (39.4)

      

  • 12 Jan 2023 04:34 PM (IST)

    India vs Sri Lanka, 2nd ODI Live Score: 9ನೇ ವಿಕೆಟ್ ಪತನ

    ಸಿರಾಜ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಅಕ್ಷರ್ ಪಟೇಲ್​ಗೆ ಕ್ಯಾಚ್…ದುನಿತ್ ವೆಲ್ಲಲಾಗೆ (32) ಔಟ್

    SL 215/9 (39.2)

      

  • 12 Jan 2023 04:33 PM (IST)

    India vs Sri Lanka, 2nd ODI Live Score: ಭರ್ಜರಿ ಸಿಕ್ಸ್

    ಸಿರಾಜ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ವೆಲ್ಲಲಾಗೆ

    SL 215/8 (39.1)

      

  • 12 Jan 2023 04:25 PM (IST)

    India vs Sri Lanka, 2nd ODI Live Score: ಶ್ರೀಲಂಕಾ ಡಬಲ್ ಸೆಂಚುರಿ

    ಕುಲ್ದೀಪ್ ಯಾದವ್ ಎಸೆತದಲ್ಲಿ ಭರ್ಜರಿ ಹೊಡೆತ ಬಾರಿಸಿದ ರಜಿತ…ಹಾರ್ದಿಕ್ ಪಾಂಡ್ಯ ಮಿಸ್ ಫೀಲ್ಡ್…ಫೋರ್

    38ನೇ ಓವರ್​ನಲ್ಲಿ ದ್ವಿಶತಕ ಪೂರೈಸಿದ ಶ್ರೀಲಂಕಾ

    SL 203/8 (37.3)

      

  • 12 Jan 2023 04:21 PM (IST)

    India vs Sri Lanka, 2nd ODI Live Score: ಫೋರ್​ರ್​ರ್​ರ್​

    ಶಮಿ ಎಸೆತದಲ್ಲಿ ಫೋರ್ ಬಾರಿಸಿದ ದುನಿತ್ ವೆಲ್ಲಲಾಗೆ

    SL 195/8 (36.4)

      

  • 12 Jan 2023 04:14 PM (IST)

    India vs Sri Lanka, 2nd ODI Live Score: 35 ಓವರ್ ಮುಕ್ತಾಯ

    SL 181/8 (35)

      

    ಕ್ರೀಸ್​ನಲ್ಲಿ ವೆಲ್ಲಲಾಗೆ – ಕಸುನ್ ರಜಿತ ಬ್ಯಾಟಿಂಗ್

  • 12 Jan 2023 04:10 PM (IST)

    India vs Sri Lanka, 2nd ODI Live Score: ಅತ್ಯುತ್ತಮ ಕ್ಯಾಚ್

    ಉಮ್ರಾನ್ ಮಲಿಕ್ ಎಸೆತದಲ್ಲಿ ಸ್ಕ್ವೇರ್​ನತ್ತ ಬಾರಿಸಿದ ಕರುಣರತ್ನೆ (17)…ಅಕ್ಷರ್ ಪಟೇಲ್ ಅತ್ಯುತ್ತಮ ಕ್ಯಾಚ್…ಔಟ್

    SL 177/8 (34)

      

  • 12 Jan 2023 04:07 PM (IST)

    India vs Sri Lanka, 2nd ODI Live Score: ಫ್ರೀ ಹಿಟ್

    ನೋ ಬಾಲ್ ಎಸೆದ ಉಮ್ರಾನ್ ಮಲಿಕ್…ಫ್ರೀ ಹಿಟ್​ ಎಸೆತದಲ್ಲಿ ಆಫ್​ ಸೈಡ್​ನಲ್ಲಿ ಫೋರ್ ಬಾರಿಸಿದ ಕರುಣರತ್ನೆ

    SL 177/7 (33.3)

      

  • 12 Jan 2023 04:05 PM (IST)

    India vs Sri Lanka, 2nd ODI Live Score: ವೆಲ್ಕಂ ಬೌಂಡರಿ

    ಉಮ್ರಾನ್ ಮಲಿಕ್ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಕರುಣರತ್ನೆ

    SL 172/7 (33.1)

      

  • 12 Jan 2023 04:04 PM (IST)

    India vs Sri Lanka, 2nd ODI Live Score: 33 ಓವರ್ ಮುಕ್ತಾಯ

    SL 168/7 (33)

      

    ಕ್ರೀಸ್​ನಲ್ಲಿ ಕರುಣರತ್ನೆ-ವೆಲ್ಲಲಾಗೆ ಬ್ಯಾಟಿಂಗ್

  • 12 Jan 2023 03:48 PM (IST)

    India vs Sri Lanka, 2nd ODI Live Score: 30 ಓವರ್ ಮುಕ್ತಾಯ

    SL 158/7 (30)

      

    ಕ್ರೀಸ್​ನಲ್ಲಿ ಕರುಣರತ್ನೆ-ವೆಲ್ಲಲಾಗೆ ಬ್ಯಾಟಿಂಗ್

  • 12 Jan 2023 03:38 PM (IST)

    India vs Sri Lanka, 2nd ODI Live Score: 7ನೇ ವಿಕೆಟ್ ಪತನ

    ಉಮ್ರಾನ್ ಮಲಿಕ್​ ಎಸೆತದಲ್ಲಿ ಸ್ಕ್ವೇರ್​ನಲ್ಲಿ ಅಕ್ಷರ್ ಪಟೇಲ್​ಗೆ ಕ್ಯಾಚ್ ನೀಡಿದ ವನಿಂದು ಹಸರಂಗ (21)

    SL 152/7 (27.5)

      

  • 12 Jan 2023 03:32 PM (IST)

    India vs Sri Lanka, 2nd ODI Live Score: ಭರ್ಜರಿ ಸಿಕ್ಸ್

    ಕುಲ್ದೀಪ್ ಯಾದವ್ ಓವರ್​ನಲ್ಲಿ ಭರ್ಜರಿ ಸಿಕ್ಸ್ ಹಾಗೂ ಫೋರ್ ಬಾರಿಸಿದ ವನಿಂದು ಹಸರಂಗ

    SL 145/6 (26.2)

      

  • 12 Jan 2023 03:28 PM (IST)

    India vs Sri Lanka, 2nd ODI Live Score: 25 ಓವರ್ ಮುಕ್ತಾಯ

    SL 133/6 (25)

      

    ಕ್ರೀಸ್​ನಲ್ಲಿ ವನಿಂದು ಹಸರಂಗ-ದುನಿತ್ ವೆಲ್ಲಲಾಗೆ ಬ್ಯಾಟಿಂಗ್

  • 12 Jan 2023 03:26 PM (IST)

    India vs Sri Lanka, 2nd ODI Live Score: ಕುಲ್ದೀಪ್ ಕಮಾಲ್

    ಕುಲ್ದೀಪ್ ಯಾದವ್ ಎಸೆತದಲ್ಲಿ ನೇರವಾಗಿ ಬೌಲರ್​ಗೆ ಕ್ಯಾಚ್ ನೀಡಿದ ಚರಿತ್ ಅಸಲಂಕಾ (15)

    SL 126/6 (24.2)

      

  • 12 Jan 2023 03:20 PM (IST)

    India vs Sri Lanka, 2nd ODI Live Score: 5ನೇ ವಿಕೆಟ್ ಪತನ

    ಕುಲ್ದೀಪ್ ಯಾದವ್ ಎಸೆತದಲ್ಲಿ ದಸುನ್ ಶಾನಕ (2) ಕ್ಲೀನ್ ಬೌಲ್ಡ್

    SL 125/5 (22.5)

      

  • 12 Jan 2023 03:14 PM (IST)

    India vs Sri Lanka, 2nd ODI Live Score: 4ನೇ ವಿಕೆಟ್ ಪತನ

    ಅಕ್ಷರ್ ಪಟೇಲ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಬಾರಿಸಿದ ನುವಾನಿಡು…ಫ್ರಂಟ್​ನಲ್ಲಿ ಶುಭ್​ಮನ್​ ಗಿಲ್ ಅತ್ಯುತ್ತಮ ಫೀಲ್ಡಿಂಗ್…ಚೆಂಡನ್ನು ವಿಕೆಟ್ ಕೀಪರ್​ಗೆ ಎಸೆದ ಗಿಲ್…ನುವಾನಿಡು (50) ರನೌಟ್

    SL 118/4 (21.1)

      

  • 12 Jan 2023 03:12 PM (IST)

    India vs Sri Lanka, 2nd ODI Live Score: ಚೊಚ್ಚಲ ಅರ್ಧಶತಕ

    62 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿದ ನುವಾನಿಡು ಫೆರ್ನಾಂಡೋ

    SL 118/3 (21)

      

  • 12 Jan 2023 03:08 PM (IST)

    India vs Sri Lanka, 2nd ODI Live Score: 20 ಓವರ್ ಮುಕ್ತಾಯ

    ಕ್ರೀಸ್​ನಲ್ಲಿ ನುವಾನಿಡು ಫರ್ನಾಂಡೊ-ಚರಿತ್ ಅಸಲಂಕಾ ಬ್ಯಾಟಿಂಗ್

    SL 116/3 (20)

      

  • 12 Jan 2023 03:08 PM (IST)

    India vs Sri Lanka, 2nd ODI Live Score: ವೆಲ್ಕಂ ಬೌಂಡರಿ

    ಅಕ್ಷರ್ ಪಟೇಲ್ ಎಸೆತದಲ್ಲಿ ಅಸಲಂಕಾ ಬ್ಯಾಟ್ ಎಡ್ಜ್​​…ಹಿಂಬದಿಯತ್ತ ಸಾಗಿದ ಚೆಂಡು…ಫೋರ್

    SL 116/3 (19.5)

      

  • 12 Jan 2023 02:58 PM (IST)

    India vs Sri Lanka, 2nd ODI Live Score: ಗೋಲ್ಡನ್ ಡಕ್

    ಅಕ್ಷರ್ ಪಟೇಲ್ ಎಸೆತದಲ್ಲಿ ಧನಂಜಯ್ ಡಿಸಿಲ್ವಾ (0) ಕ್ಲೀನ್ ಬೌಲ್ಡ್​

    SL 103/3 (17.2)

      

  • 12 Jan 2023 02:55 PM (IST)

    India vs Sri Lanka, 2nd ODI Live Score: 2ನೇ ವಿಕೆಟ್ ಪತನ

    ಕುಲ್ದೀಪ್ ಯಾದವ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದ ಕುಸಾಲ್ ಮೆಂಡಿಸ್ (34)

    SL 102/2 (17)

      

  • 12 Jan 2023 02:53 PM (IST)

    India vs Sri Lanka, 2nd ODI Live Score: ಶತಕ ಪೂರೈಸಿದ ಶ್ರೀಲಂಕಾ

    SL 101/1 (16.2)

      

    ಕ್ರೀಸ್​ನಲ್ಲಿ ಕುಸಾಲ್ ಮೆಂಡಿಸ್ – ನುವಾನಿಡು ಫರ್ನಾಂಡೊ ಬ್ಯಾಟಿಂಗ್

  • 12 Jan 2023 02:49 PM (IST)

    India vs Sri Lanka, 2nd ODI Live Score: ಮೆಂಡಿ-ಸಿಕ್ಸ್

    ಉಮ್ರಾನ್ ಮಲಿಕ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕುಸಾಲ್ ಮೆಂಡಿಸ್

    SL 95/1 (15.3)

      

  • 12 Jan 2023 02:43 PM (IST)

    India vs Sri Lanka, 2nd ODI Live Score: ಶ್ರೀಲಂಕಾ ಉತ್ತಮ ಬ್ಯಾಟಿಂಗ್

    15 ಓವರ್​ ಮುಕ್ತಾಯ

    SL 88/1 (15)

      

    ಕ್ರೀಸ್​ನಲ್ಲಿ ಕುಸಾಲ್ ಮೆಂಡಿಸ್ – ನುವಾನಿಡು ಫರ್ನಾಂಡೊ ಬ್ಯಾಟಿಂಗ್

  • 12 Jan 2023 02:32 PM (IST)

    India vs Sri Lanka, 2nd ODI Live Score: 13 ಓವರ್ ಮುಕ್ತಾಯ

    SL 78/1 (13)

      

    ಕ್ರೀಸ್​ನಲ್ಲಿ ಕುಸಾಲ್ ಮೆಂಡಿಸ್ – ನುವಾನಿಡು ಫರ್ನಾಂಡೊ ಬ್ಯಾಟಿಂಗ್

  • 12 Jan 2023 02:26 PM (IST)

    India vs Sri Lanka, 2nd ODI Live Score: ಬ್ಯಾಕ್ ಟು ಬ್ಯಾಕ್ ಫೋರ್

    ಉಮ್ರಾನ್ ಮಲಿಕ್ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ನುವಾನಿಡು

    SL 68/1 (11.4)

      

  • 12 Jan 2023 02:23 PM (IST)

    India vs Sri Lanka, 2nd ODI Live Score: ಬೌಲಿಂಗ್​ನಲ್ಲಿ ಬದಲಾವಣೆ

    12ನೇ ಓವರ್​ನಲ್ಲಿ ಉಮ್ರಾನ್ ಮಲಿಕ್​ಗೆ ಚೆಂಡು ನೀಡಿದ ರೋಹಿತ್ ಶರ್ಮಾ

    SL 58/1 (11)

      

  • 12 Jan 2023 02:20 PM (IST)

    India vs Sri Lanka, 2nd ODI Live Score: 10 ಓವರ್ ಮುಕ್ತಾಯ

    10 ಓವರ್​ನಲ್ಲಿ ಅರ್ಧಶತಕ ಪೂರೈಸಿದ ಶ್ರೀಲಂಕಾ

    SL 52/1 (10.2)

      

    ಕ್ರೀಸ್​ನಲ್ಲಿ ಕುಸಾಲ್ ಮೆಂಡಿಸ್ – ನುವಾನಿಡು ಫರ್ನಾಂಡೊ ಬ್ಯಾಟಿಂಗ್

  • 12 Jan 2023 02:12 PM (IST)

    India vs Sri Lanka, 2nd ODI Live Score: ವಾಟ್ ಎ ಶಾಟ್

    ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಆಕರ್ಷಕ ಕವರ್​ ಡ್ರೈವ್…ಕುಸಾಲ್ ಮೆಂಡಿಸ್ ಬ್ಯಾಟ್​ನಿಂದ ಫೋರ್​

    SL 45/1 (8.5)

      

  • 12 Jan 2023 02:09 PM (IST)

    India vs Sri Lanka, 2nd ODI Live Score: 8 ಓವರ್ ಮುಕ್ತಾಯ

    SL 41/1 (8)

      

    ಕ್ರೀಸ್​ನಲ್ಲಿ ಕುಸಾಲ್ ಮೆಂಡಿಸ್ – ನುವಾನಿಡು ಫರ್ನಾಂಡೊ ಬ್ಯಾಟಿಂಗ್

  • 12 Jan 2023 02:01 PM (IST)

    India vs Sri Lanka, 2nd ODI Live Score: ಟೈಮಿಂಗ್ ಶಾಟ್

    ಶಮಿ ಎಸೆತದಲ್ಲಿ ಸ್ಟ್ರೈಟ್ ಹಿಟ್​ ಶಾಟ್ ಮೂಲಕ ಆಕರ್ಷಕ ಬೌಂಡರಿ ಬಾರಿಸಿದ ಫರ್ನಾಂಡೊ

    SL 34/1 (6.3)

      

  • 12 Jan 2023 01:58 PM (IST)

    India vs Sri Lanka, 2nd ODI Live Score: ಮೊದಲ ವಿಕೆಟ್ ಪತನ

    ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಅವಿಷ್ಕ ಫರ್ನಾಂಡೊ (20) ಬ್ಯಾಟ್ ಇನ್​ಸೈಡ್ ಎಡ್ಜ್​…ಬೌಲ್ಡ್​

    ಟೀಮ್ ಇಂಡಿಯಾಗೆ ಮೊದಲ ಯಶಸ್ಸು

    SL 29/1 (6)

      

  • 12 Jan 2023 01:53 PM (IST)

    India vs Sri Lanka, 2nd ODI Live Score: 5 ಓವರ್ ಮುಕ್ತಾಯ

    SL 27/0 (5)

      

    ಕ್ರೀಸ್​ನಲ್ಲಿ ಅವಿಷ್ಕ ಹಾಗೂ ನುವಾನಿಡು ಫೆರ್ನಾಂಡೋ ಬ್ಯಾಟಿಂಗ್

  • 12 Jan 2023 01:46 PM (IST)

    India vs Sri Lanka, 2nd ODI Live Score: ಹ್ಯಾಟ್ರಿಕ್ ಫೋರ್

    ಸಿರಾಜ್ ಓವರ್​ನಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸಿದ ಅವಿಷ್ಕ ಫರ್ನಾಂಡೊ

    SL 21/0 (3.4)

      

  • 12 Jan 2023 01:45 PM (IST)

    India vs Sri Lanka, 2nd ODI Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ

    ಮೊಹಮ್ಮದ್ ಸಿರಾಜ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಅವಿಷ್ಕ ಫರ್ನಾಂಡೊ

    SL 17/0 (3.2)

      

  • 12 Jan 2023 01:44 PM (IST)

    India vs Sri Lanka, 2nd ODI Live Score: ಟೀಮ್ ಇಂಡಿಯಾ ಉತ್ತಮ ಬೌಲಿಂಗ್

    SL 9/0 (3)

      

    3 ಓವರ್​ಗಳಲ್ಲಿ ಕೇವಲ 9 ರನ್​ ನೀಡಿದ ಟೀಮ್ ಇಂಡಿಯಾ ವೇಗಿಗಳು

  • 12 Jan 2023 01:40 PM (IST)

    India vs Sri Lanka, 2nd ODI Live Score: 2 ಓವರ್ ಮುಕ್ತಾಯ

    SL 7/0 (2)

      

    ಕ್ರೀಸ್​ನಲ್ಲಿ ಅವಿಷ್ಕ ಹಾಗೂ ನುವಾನಿಡು ಫೆರ್ನಾಂಡೋ ಬ್ಯಾಟಿಂಗ್

  • 12 Jan 2023 01:33 PM (IST)

    India vs Sri Lanka, 2nd ODI Live Score: ಬೌಂಡರಿಯೊಂದಿಗೆ ಶುಭಾರಂಭ

    ಶಮಿ ಎಸೆತದಲ್ಲಿ ಅವಿಷ್ಕ ಫರ್ನಾಂಡೊ ಬ್ಯಾಟ್ ಎಡ್ಜ್​…ಥರ್ಡ್​ಮ್ಯಾನ್ ಬೌಂಡರಿಯ ಮೂಲಕ ಫೋರ್​

    SL 5/0 (0.3)

      

  • 12 Jan 2023 01:31 PM (IST)

    India vs Sri Lanka, 2nd ODI Live Score: ಶ್ರೀಲಂಕಾ ಇನಿಂಗ್ಸ್​ ಆರಂಭ

    ಮೊದಲ ಓವರ್- ಮೊಹಮ್ಮದ್ ಶಮಿ

    ಆರಂಭಿಕರು- ಅವಿಷ್ಕಾ, ನುವಾನಿಡು ಫೆರ್ನಾಂಡೋ

  • 12 Jan 2023 01:11 PM (IST)

    India vs Sri Lanka, 2nd ODI Live Score: ಕಣಕ್ಕಿಳಿಯುವ ಕಲಿಗಳು

    ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭ್​ಮನ್​ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್

  • 12 Jan 2023 01:10 PM (IST)

    National Youth Festival 2023 Live: ಹಣೆಗೆ ಹಚ್ಚಿದ ಕುಂಕುಮ ಅಳಿಸಿಕೊಂಡ ಸಿಎಂ

    ಸಿಎಂ ಬೊಮ್ಮಾಯಿ ಹುಬ್ಬಳ್ಳಿಗೆ ಆಗಮಿಸಿದ್ದು ಯುವಜನೋತ್ಸವದ ಕಲಾತಂಡ ಆರತಿ ಮಾಡಿ ಹಣೆಗೆ ಕುಂಕಮ ತಿಲಕವಿಟ್ಟಿದ್ದಾರೆ. ಈ ವೇಳೆ ಮಾಧ್ಯಮಗಳ ಮುಂದೆ ಬರುತ್ತಿದ್ದಂತೆ ಸಿಎಂ ತಿಲಕ ಅಳಿಸಿಕೊಂಡರು.

  • 12 Jan 2023 01:08 PM (IST)

    India vs Sri Lanka, 2nd ODI Live Score: ಉಭಯ ತಂಡಗಳು ಹೀಗಿವೆ

    ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭ್​ಮನ್​ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್

    ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ಅವಿಷ್ಕಾ ಫೆರ್ನಾಂಡೋ, ನುವಾನಿಡು ಫೆರ್ನಾಂಡೋ, ಕುಸಲ್ ಮೆಂಡಿಸ್ , ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಲಹಿರು ಕುಮಾರ, ಕಸುನ್ ರಜಿತ

  • 12 Jan 2023 01:02 PM (IST)

    India vs Sri Lanka, 2nd ODI Live Score: ಟಾಸ್ ಗೆದ್ದ ಶ್ರೀಲಂಕಾ

    India vs Sri Lanka, 2nd ODI: ಕೊಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ ನಡುವಣ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಲಂಕಾ ನಾಯಕ ದಸುನ್ ಶಾನಕ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

  • 12 Jan 2023 12:59 PM (IST)

    India vs Sri Lanka, 2nd ODI Live Score: 2ನೇ ಏಕದಿನ ಪಂದ್ಯ

    ಟಾಸ್- ಮಧ್ಯಾಹ್ನ 1 ಗಂಟೆಗೆ

    ಪಂದ್ಯ ಶುರು- ಮಧ್ಯಾಹ್ನ 1.30 ಕ್ಕೆ

  • Published On - Jan 12,2023 12:47 PM

    Follow us
    ಪೆಟ್ರೋಲ್​ ಬಂಕ್​ನಲ್ಲಿ ಪ್ರೇಯಸಿಯನ್ನು ನೆಲಕ್ಕೆ ಕೆಡವಿ ಹೊಡೆದ ವ್ಯಕ್ತಿ
    ಪೆಟ್ರೋಲ್​ ಬಂಕ್​ನಲ್ಲಿ ಪ್ರೇಯಸಿಯನ್ನು ನೆಲಕ್ಕೆ ಕೆಡವಿ ಹೊಡೆದ ವ್ಯಕ್ತಿ
    ಕಷ್ಟಪಟ್ಟು ನಡೆದು ಬಂದ ದರ್ಶನ್; ಈ ಬೆನ್ನು ನೋವು ಯಾರಿಗೂ ಬೇಡ
    ಕಷ್ಟಪಟ್ಟು ನಡೆದು ಬಂದ ದರ್ಶನ್; ಈ ಬೆನ್ನು ನೋವು ಯಾರಿಗೂ ಬೇಡ
    ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
    ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
    ಬಿಗ್ ಬಾಸ್ ಮನೆಯಲ್ಲಿ ಧನರಾಜ್​ಗೆ ಹಾಡಿನ ಮೂಲಕ ಬುದ್ಧಿ ಹೇಳಿದ ಹನುಮಂತ
    ಬಿಗ್ ಬಾಸ್ ಮನೆಯಲ್ಲಿ ಧನರಾಜ್​ಗೆ ಹಾಡಿನ ಮೂಲಕ ಬುದ್ಧಿ ಹೇಳಿದ ಹನುಮಂತ
    ವಾಚ್ ಕಳ್ಳತನ ಮಾಡಿದಳೆಂದು ವಿದ್ಯಾರ್ಥಿನಿ ಮೇಲೆ ವಾಲಿಬಾಲ್ ಕೋಚ್ ಹಲ್ಲೆ
    ವಾಚ್ ಕಳ್ಳತನ ಮಾಡಿದಳೆಂದು ವಿದ್ಯಾರ್ಥಿನಿ ಮೇಲೆ ವಾಲಿಬಾಲ್ ಕೋಚ್ ಹಲ್ಲೆ
    ಸಿಎಂ ಸ್ವಾಗತಕ್ಕೆ ಬಂದ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ನುಗ್ಗಿದರು
    ಸಿಎಂ ಸ್ವಾಗತಕ್ಕೆ ಬಂದ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ನುಗ್ಗಿದರು
    ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ
    ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ
    ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
    ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
    ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
    ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
    ಗ್ಯಾರಂಟಿ ಯೋಜನೆ ಫಲಾನುಭವಿಗಳ ವಿವರ ಸ್ಟೋರ್ ಮಾಡಿಕೊಂಡಿರುವ ಈಶ್ವರ್
    ಗ್ಯಾರಂಟಿ ಯೋಜನೆ ಫಲಾನುಭವಿಗಳ ವಿವರ ಸ್ಟೋರ್ ಮಾಡಿಕೊಂಡಿರುವ ಈಶ್ವರ್