Gold Rates 23 November: ಚಿನ್ನದ ಬೆಲೆ ಹೆಚ್ಚಳ; ಬೆಳ್ಳಿ ಬೆಲೆ ಯಥಾಸ್ಥಿತಿ
Gold Price 23 November 2026: ಚಿನ್ನದ ಬೆಲೆ ಇವತ್ತು ಏರಿದರೆ, ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ಬಂಗಾರದ ಬೆಲೆ 135 ರೂನಿಂದ 148 ರೂವರೆಗೆ ಏರಿದೆ. 22 ಕ್ಯಾರಟ್ ಚಿನ್ನದ ಬೆಲೆ 11,465 ರೂನಿಂದ 11,600 ರೂಗೆ ಹೆಚ್ಚಿದೆ. 24 ಕ್ಯಾರಟ್ ಚಿನ್ನದ ಬೆಲೆ 12,656 ರೂ ಇದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 175 ರೂ ಇದೆ. ಚೆನ್ನೈ ಮೊದಲಾದೆಡೆಯೂ ಬೆಲೆ 175 ರೂ ಇದೆ.

ನವದೆಹಲಿ, ನವೆಂಬರ್ 23: ಕಳೆದ ವಾರ ಒಂದು ಗ್ರಾಮ್ಗೆ ಸಾವಿರ ರೂಪಾಯಿಗೂ ಅಧಿಕ ಮೊತ್ತದಷ್ಟು ಕುಸಿತ ಕಂಡಿದ್ದ ಚಿನ್ನದ ಬೆಲೆ ಇವತ್ತು ಹೆಚ್ಚಳವಾಗಿದೆ. ಸೋಮವಾರ ಬಂಗಾರದ ಬೆಲೆ 148 ರೂವರೆಗೂ ಏರಿದೆ. ಎಂಸಿಎಕ್ಸ್ನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಏರಿವೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆಗಳು ಯಥಾಸ್ಥಿತಿಯಲ್ಲಿವೆ. ಕೆಲವೆಡೆ ತುಸು ಏರುಪೇರಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,16,000 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,26,560 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 17,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,16,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 17,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 17,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 23ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,656
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,600
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,491
- ಬೆಳ್ಳಿ ಬೆಲೆ 1 ಗ್ರಾಂಗೆ: 175 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 11,600 ರೂ
- ಚೆನ್ನೈ: 11,600 ರೂ
- ಮುಂಬೈ: 11,600 ರೂ
- ದೆಹಲಿ: 11,615
- ಕೋಲ್ಕತಾ: 11,600 ರೂ
- ಕೇರಳ: 11,600 ರೂ
- ಅಹ್ಮದಾಬಾದ್: 11,605 ರೂ
- ಜೈಪುರ್: 11,615
- ಲಕ್ನೋ: 11,615
- ಭುವನೇಶ್ವರ್: 11,600 ರೂ
ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)
- ಎಂಸಿಎಕ್ಸ್ ಚಿನ್ನ 1 ಗ್ರಾಮ್ಗೆ 12,484 ರೂ
- ಎಂಸಿಎಕ್ಸ್ ಬೆಳ್ಳಿ 1 ಗ್ರಾಮ್ಗೆ 151 ರೂ
ಭಾರತದಲ್ಲಿ ಸ್ಪಾಟ್ ದರಗಳು
- ಚಿನ್ನ 1 ಗ್ರಾಮ್ಗೆ 12,380 ರೂ
- ಬೆಳ್ಳಿ 1 ಗ್ರಾಮ್ಗೆ 153 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 116.15 ಡಾಲರ್ (10,795 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 1.360 ಡಾಲರ್ (126 ರುಪಾಯಿ)
ಇದನ್ನೂ ಓದಿ: ಚಿನ್ನದ ಬೆಲೆ ಭಾರೀ ಇಳಿಕೆ: ಬೆಂಗಳೂರಿನಲ್ಲಿ ಆಭರಣ ಖರೀದಿಗೆ ಮುಗಿಬಿದ್ದ ಜನ, ಗ್ರಾಹಕರಿಗೆ ಗೋಲ್ಡ್ ಅಸೋಸಿಯೇಷನ್ ಎಚ್ಚರಿಕೆ
ವಿಡಿಯೋ ನೋಡಿ
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 12,656 ರುಪಾಯಿ
- ಮಲೇಷ್ಯಾ: 490 ರಿಂಗಿಟ್ (11,035 ರುಪಾಯಿ)
- ದುಬೈ: 426.50 ಡಿರಾಮ್ (10,789 ರುಪಾಯಿ)
- ಅಮೆರಿಕ: 116.50 ಡಾಲರ್ (10,824 ರುಪಾಯಿ)
- ಸಿಂಗಾಪುರ: 158 ಸಿಂಗಾಪುರ್ ಡಾಲರ್ (11,372 ರುಪಾಯಿ)
- ಕತಾರ್: 429 ಕತಾರಿ ರಿಯಾಲ್ (10,936 ರೂ)
- ಸೌದಿ ಅರೇಬಿಯಾ: 440 ಸೌದಿ ರಿಯಾಲ್ (10,898 ರುಪಾಯಿ)
- ಓಮನ್: 45.25 ಒಮಾನಿ ರಿಯಾಲ್ (10,922 ರುಪಾಯಿ)
- ಕುವೇತ್: 36.01 ಕುವೇತಿ ದಿನಾರ್ (10,739 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 175 ರೂ
- ಚೆನ್ನೈ: 175 ರೂ
- ಮುಂಬೈ: 175 ರೂ
- ದೆಹಲಿ: 175 ರೂ
- ಕೋಲ್ಕತಾ: 175 ರೂ
- ಕೇರಳ: 175 ರೂ
- ಅಹ್ಮದಾಬಾದ್: 175 ರೂ
- ಜೈಪುರ್: 175 ರೂ
- ಲಕ್ನೋ: 175 ರೂ
- ಭುವನೇಶ್ವರ್: 175 ರೂ
- ಪುಣೆ: 175
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:10 am, Mon, 23 November 26




