Chanakya Niti: ಆಚಾರ್ಯ ಚಾಣಕ್ಯ ತನ್ನ ಚಾಣಕ್ಯ ನೀತಿ ಪುಸ್ತಕದಲ್ಲಿ ಇಂತಹ 4 ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಅದನ್ನು ಯಾವಾಗಲೂ ಪತಿಯಾದವನು ಗಮನದಲ್ಲಿಟ್ಟುಕೊಳ್ಳಬೇಕು. ಹೆಂಡತಿಗೆ ಇಂತಹ ಕೆಲ ವಿಷಯಗಳನ್ನು ಹೇಳುವುದರಿಂದ ಮುಂದೆ ದಾಂಪತ್ಯ ಕಲಹ ...
Wedding: ಮನಸ್ಸಿನಂತೆ ಮಹಾದೇವ ಎಂಬಂತೆ ಮನಸ್ಸು ಹೇಗಿದೆ ಎಂಬುದನ್ನ ಅರಿತು, ಮನುಷ್ಯ ಇಂತಹವನೇ ಎಂದು ನಿರ್ಧರಿಸಬಹುದು. ಕೆಲವೊಮ್ಮೆ ಕುಟುಂಬಸ್ಥರು ಬಲವಂತವಾಗಿ ಮದುವೆ ಮಾಡಿಸುತ್ತಾರೆ. ಆದರೆ ಬಾಳ ಸಂಗಾತಿಯ ಆಯ್ಕೆಗೆ ಮುನ್ನ ಮನ ಬಿಚ್ಚಿ, ...
ಯಾವುದೇ ವಿದ್ಯಾರ್ಥಿ ತನ್ನ ಜೀವನದಲ್ಲಿ ಆಲಸಿಯಾಗಿದ್ದರೆ ಏನನ್ನು ಸಾಧಿಸಲೂ ಕಷ್ಟ ಕಷ್ಟವಾದೀತು. ಆಲಸ್ಯವೇ ವಿದ್ಯಾರ್ಥಿಗೆ ಪರಮ ಶತೃ. ವಿದ್ಯಾರ್ಥಿಯೊಬ್ಬ ತಾನು ವಿದ್ಯಾರ್ಜನೆ ಮಾಡುವಾಗ ಆಲಸ್ಯ ತಾಳದಿದ್ದರೆ ಆತ ಯಾವುದೆ ಕೆಲಸಕ್ಕೆ ಕೈಹಾಕಿದರೂ ಯಶಸ್ಸು ಸಾಧಿಸಬಲ್ಲ. ...
Donation: ಆಚಾರ್ಯ ಚಾಣಕ್ಯನ ಪ್ರಕಾರ ಜಗತ್ತಿನಲ್ಲಿ ಅತ್ಯಂತ ದೊಡ್ಡ ಧರ್ಮವೆಂದರೆ ಅದು ದಾನದ ಧರ್ಮ. ಅರ್ಹರಿಗೆ, ಅಗತ್ಯ ಇರುವವರಿಗೆ ದಾನ ಮಾಡುವುದು ಅತ್ಯಂತ ದೊಡ್ಡ ಧರ್ಮ. ಇದು ಅತ್ಯಂತ ಅಮೂಲ್ಯ. ನಾವು ಮಾಡುವ ದಾನ ...
Chanakya Niti: ಆಚಾರ್ಯ ಚಾಣಕ್ಯರು ಹೇಳಿರುವ ಜೀವನ ಪಾಠಗಳು ಎಂದಿಗೂ ಜೀವನಕ್ಕೆ ದಿಕ್ಸೂಚಿಯಾಗಬಲ್ಲವು. ಅವರು ಹೇಳಿರುವಂತೆ ಈ ಕೆಲಸಗಳು ನಮ್ಮನ್ನು ಶ್ರೇಷ್ಠರಾಗಿಸುತ್ತವೆ. ಮೊದಲು ಅಗತ್ಯವಿರುವವರಿಗೆ ಆಹಾರ ನೀಡಿ ನಂತರ ನೀವು ತಿನ್ನುವುದು, ಪ್ರೀತಿಯಲ್ಲಿ- ದಾನದಲ್ಲಿ ...
ಚಾಣಕ್ಯ ನೀತಿ ಪ್ರಕಾರ ಯೋಚಿಸಿ, ತರ್ಕಿಸಿದ ಬಳಿಕವಷ್ಟೇ ಹಣ ಖರ್ಚು ಮಾಡಬೇಕು. ನಿಮ್ಮನ್ನು ಕಷ್ಟ ಕಾಲದಲ್ಲಿ ಕೈಹಿಡಿಯಲು ಹಣದ ಅವಶ್ಯಕತೆ ಬಹಳಷ್ಟು ಇರುತ್ತದೆ. ಕಷ್ಟ ಕಾಲದಲ್ಲಿ ಯಾರೇ ಕೈಬಿಟ್ಟರೂ ಹಣ ನಿಮ್ಮ ಕೈಹಿಡಿಯಬಲ್ಲದು. ಅದುವೇ ...
ಉಪವಾಸ ವ್ರತ ಆಚರಣೆ ಮಾಡುವುದು ಶ್ರೇಷ್ಠವೆಂದು ಹೇಳುವ ಆಚಾರ್ಯ ಚಾಣಕ್ಯ ಅದೇ ಧಾಟಿಯಲ್ಲಿ ಅನ್ನದಾನ ಮಹಾದಾನ ಎನ್ನುತ್ತಾರೆ. ಹಸಿದುಕೊಂಡಿರುವ ಯಾವುದೇ ವ್ಯಕ್ತಿಗೆ ಭೋಜನ ಉಣಬಡಿಸಿದರೆ, ಬಾಯಾರಿದವನಿಗೆ ಕುಡಿಯಲು ನೀರು ನೀಡಿದರೆ ಅದಕ್ಕಿಂತ ದೊಡ್ಡ ಸೇವೆ ...
ಹಣ ಬಂತು ಅಂದರೆ ಸಾಮಾನ್ಯವಾಗಿ ಜನರ ಜೀವನಶೈಲಿಯೇ ಬದಲಾಗಿಬಿಡುತ್ತದೆ. ಅವರ ಹಮ್ಮುಬಿಮ್ಮು ಹೆಚ್ಚಾಗುತ್ತದೆ. ಮಾತು ಸಹ ಬದಲಾಗಿಬಿಡುತ್ತದೆ. ಆದರೆ ಚಾಣಕ್ಯ ಇಂತಹ ವಿಷಯದಲ್ಲಿಯೇ ಜನರನ್ನು ಎಚ್ಚರಿಸುವುದು. ಸಿರಿ ಬಂದಾಗ ಯಾರನ್ನೂ ಅಪಮಾನ ಮಾಡಬೇಡಿ. ಅಪ್ಪಿತಪ್ಪಿಯೂ ...
ಅತ್ಯಂತ ಬಲಷ್ಠ ವ್ಯಕ್ತಿಗಳ ಜೊತೆ ಆಚಾರ್ಯ ಚಾಣಕ್ಯ ಹೇಳುವಂತೆ ನೀವು ತುಂಬಾ ದೂರವೂ ಉಳಿಯಬಾರದು; ಮತ್ತು ಅತ್ಯಂತ ನಿಕಟವೂ ಇರಬಾರದು. ಎಕೆಂದರೆ ಒಂದು ವೇಳೆ ನೀವು ಅವರ ಸಮೀಪ ತೆರಳಿದರೆ ಅಂದರೆ ಅವರೊಂದಿಗೆ ನಿಕಟ ...
ಆಚಾರ್ಯ ಚಾಣಕ್ಯ ಹೇಳುವುದೇನೆಂದರೆ ನೀವು ಯಾರಿಗಾದರೂ ಸಾಲ ಕೊಟ್ಟಿದ್ದರೆ ಅದನ್ನು ವಾಪಸ್ ಪಡೆಯುವ ಪ್ರಯತ್ನದಲ್ಲಿ ಸಾಲ ಪಡೆದವರಿಗೆ ಯಾವುದೇ ರೀತಿಯಲ್ಲಿ ಅಪಮಾನ ಮಾಡಬೇಡಿ. ಹಾಗೊಮ್ಮೆ ನೀವು ಮಾಡಿದರೆ ಅದರ ನಷ್ಟ ನಿಮಗೇ ಆಗುವುದು ಕಟ್ಟಿಟ್ಟಬುತ್ತಿ. ...