ಹೃದ್ರೋಗದಿಂದ ಬಳಲುತ್ತಿದ್ದ ಡಾ.ಪೃಥ್ವಿರಾಜ್ ಇದೇ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 11ನೇ ಮಹಡಿಯಿಂದ ಜಿಗಿದು ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ...
4 ಭಾರಿ ಗರ್ಭಪಾತವಾದ ಬಳಿಕ ಗಂಡು ಮಗುವಿಗೆ ಸಿಂಧು ಜನ್ಮ ನೀಡಿದ್ದಳು. ಗಂಡು ಮಗುವಿನ ಜನ್ಮ ನೀಡಿದ ಬಳಿಕ ಸಿಂಧು ಖಿನ್ನತೆಗೆ ಒಳಗಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ...
ಇಂಗ್ಲೆಂಡ್ನ ಈ ವ್ಯಕ್ತಿ ತನ್ನ ಮೂತ್ರವನ್ನು ಕುಡಿಯುವುದು ಮಾತ್ರವಲ್ಲದೆ ಮಾಯಿಶ್ಚರೈಸರ್ ಆಗಿ ದಿನವೂ ಮುಖಕ್ಕೆ ಮಸಾಜ್ ಮಾಡಿಕೊಳ್ಳುತ್ತಾರಂತೆ. ಇದರಿಂದ ಅವರ ಚರ್ಮ ಮೃದುವಾಗಿ, ಹೊಳೆಯುತ್ತಿದೆಯಂತೆ! ...
ಪೋಸ್ಟ್ ಪಾರ್ಟಮ್ ಖಿನ್ನತೆಗೂ ಮತ್ತು ಇತರೆ ಖಿನ್ನತೆಗೂ ವ್ಯತ್ಯಾಸವಿದೆ ಅಂತ ಡಾ.ಶೈಲಜಾ ತಿಳಿಸಿದರು. ಹೆರಿಗೆಯ ನಂತರ ಮೊದಲ ಎರಡು ತಿಂಗಳ ಒಳಗಾಗಿ ಖಿನ್ನತೆ ಕಾಣಿಸಿಕೊಳ್ಳುತ್ತದೆ. ಜೊತೆಗೆ ಇದು ದೀರ್ಘ ಕಾಲದವರೆಗೆ ಇರಲ್ಲ. ...
ಮಾನಸಿಕವಾಗಿ ಆರೋಗ್ಯವಾಗಿರುವ (Mental Health) ವ್ಯಕ್ತಿಯು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಕಾರ್ಯಕ್ಷಮತೆಯನ್ನು ನೀಡಲು ಸಾಧ್ಯವಾಗುತ್ತದೆ. ಒತ್ತಡ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಂದ ನಮ್ಮನ್ನು ನಾವು ಸುಲಭವಾಗಿ ದೂರವಿಡುವುದು ಹೇಗೆ ಎಂಬುದನ್ನು ತಿಳಿಯಿರಿ. ...