Elon Musk: ಕೆಲ ಸಮಯಗಳ ಮೊದಲು ಸುಮಾರು 88 ಮಿಲಿಯನ್ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದ ಡೊನಾಲ್ಡ್ ಟ್ರಂಪ್ ಖಾತೆಯನ್ನು ಟ್ವಿಟರ್ನಿಂದ ತೆಗೆದುಹಾಕಲಾಗಿತ್ತು. ಇದೀಗ ಎಲಾನ್ ಮಸ್ಕ್ ಟ್ರಂಪ್ ಮೇಲಿನ ನಿರ್ಬಂಧ ತೆಗೆಯುವುದಾಗಿ ಘೋಷಿಸಿದ್ದಾರೆ. ...
ಮಸ್ಕ್ ಅವರು ಟ್ವಿಟರ್ (Twitter) ಅನ್ನು ತಮ್ಮ ಹಿಡಿತಕ್ಕೆ ಪಡೆದುಕೊಂಡ ನಂತರ ಟ್ರಂಪ್ ಅವರಿಗೆ ಮತ್ತೆ ಅವಕಾಶ ಸಿಗಲಿದೆಯೇ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೆ ರಿಪಬ್ಲಿಕನ್ ಪಕ್ಷದ ಸಂಸದರು 'ಡೊನಾಲ್ಡ್ ಟ್ರಂಪ್ (Donald Trump) ...
ನೀವು ಸೂಕ್ಷ್ಮವಾಗಿ ಭಾವಿಸುವ ಜನರು, ವಿಷಯಗಳನ್ನು ನಿರ್ಬಂಧಿಸುತ್ತೀರಿ. ಪ್ರಪಂಚದ ಇತರ ಪ್ರದೇಶಗಳಲ್ಲಿ, ಜನಾಂಗೀಯತೆಗಳ ಇತರ ಜನರ ಸಂವೇದನೆಗಳ ಬಗ್ಗೆ ನೀವು ತಲೆಕೆಡಿಸಿಕೊಂಡಿಲ್ಲ. ಇನ್ನೊಂದು ಧರ್ಮಕ್ಕೆ ಸಂಬಂಧಿಸಿದಂತೆ ಈ ರೀತಿಯ ಕೆಲಸಗಳನ್ನು ಮಾಡಿದ್ದರೆ, ನೀವು ಹೆಚ್ಚು ...
"ಎಲ್ಲರಿಗೂ ತಿಳಿದಿರುವಂತೆ, ನಮ್ಮ ಚುನಾವಣೆಯನ್ನು ಅಕ್ರಮ ಮಾಡದಿದ್ದರೆ ಈ ಭಯಾನಕ ಅನಾಹುತ ಎಂದಿಗೂ ಸಂಭವಿಸುತ್ತಿರಲಿಲ್ಲ" ಎಂದು ಟ್ರಂಪ್ ಹೇಳಿದರು. ...
Explained: ಟ್ರಂಪ್ 2024 ರಲ್ಲಿ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಈಗಾಗಲೇ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರುಥ್ ಸೋಷಿಯಲ್ (Truth Social) ಟ್ರಂಪ್ ತನ್ನ ಬೆಂಬಲಿಗರೊಂದಿಗೆ ಸಂವಾದಿಸಲು ಬಳಸುವ ಅಧಿಕೃತ ಆಪ್ ಆಗಿ ಹೊರಹೊಮ್ಮಲಿದೆ ...
ಟ್ರಂಪ್ ಅವರ ಬದುಕಿನ ಮೇಲೆ, ‘ದಿ ಕಾನ್ಫಿಡೆನ್ಸ್ ಮ್ಯಾನ್’ ಎಂಬ ಪುಸ್ತಕ ಬರೆಯುತ್ತಿರುವ ನ್ಯೂಯಾರ್ಕ್ ಟೈಮ್ಸ್ ವರದಿಗಾರ್ತಿ ಮ್ಯಾಗಿ ಹ್ಯಾಬರ್ಮನ್ ಅವರು ಸಿಎನ್ಎನ್ ಗೆ ನೀಡಿರುವ ಒಂದು ಸಂದರ್ಶನದಲ್ಲಿ, ‘ನನಗೆ ಗೊತ್ತಿರುವ ಹಾಗೆ ಅವರು ...
2018ರ ವರ್ಜಿನಿಯಾ ಱಲಿಯಲ್ಲಿ ಡೊನಾಲ್ಡ್ ಟ್ರಂಪ್ ಅವರು ತನ್ನ ಮತ್ತು ಕಿಮ್ ನಡುವಿನ ಅತಿರಂಜಿತ ಮತ್ತು ಚರ್ಚಿತ ಸ್ನೇಹದ ಬಗ್ಗೆ ಹೀಗೆ ಹೇಳಿದ್ದರು: ‘ನಾವು ಪ್ರೇಮಪಾಶದಲ್ಲಿ ಸಿಲುಕಿದ್ದೇವೆ. ನನ್ನನ್ನು ಅಪಾರ್ಥ ಮಾಡಿಕೊಳ್ಳಬೇಡಿ. ಅವರು ನನಗೆ ...
ಅಮೆರಿಕದ ರಾಷ್ಟ್ರೀಯ ಸಾಲ 30 ಲಕ್ಷ ಕೋಟಿ ಡಾಲರ್ ತಲುಪಿದೆ. ಅದನ್ನು ಭಾರತದ ರೂಪಾಯಿಗೆ ಬದಲಿಸಿ ನೋಡುವುದಾದರೆ ಈ ಬಾರಿ ಮಂಡಿಸಿದ ಬಜೆಟ್ಗಿಂತ 66 ಪಟ್ಟು ಹೆಚ್ಚಾಗುತ್ತದೆ. ...
ವೆಲ್ನಿಕಿ ನ್ಯೂಯಾರ್ಕ್ನ ರಾಕ್ವೇ ಬೀಚ್ನ ನಿವಾಸಿಯಾಗಿದ್ದು, ಒಂದು ಬಾರಿ ಟ್ರಂಪ್ರನ್ನು ಹಿಟ್ಲರ್ ಎಂದೂ ಕರೆದಿದ್ದ. ಟ್ರಂಪ್ ಸಾಯುವುದಾದರೆ ನಾನು ಏನು ಮಾಡಲೂ ಸಿದ್ಧ ಎಂಬುದನ್ನು ಒತ್ತಿಒತ್ತಿ ಹೇಳುತ್ತಿದ್ದ. ...
ಚೀನಾದ ಶತಕೋಟ್ಯಧಿಪತಿ ಜಾಕ್ ಮಾ ಅವರ ವೈಫಲ್ಯಕ್ಕೆ ಡೊನಾಲ್ಡ್ ಟ್ರಂಪ್ ಜತೆಗಿನ ಭೇಟಿ ಹಾಗೂ ಕ್ಸಿ ಜಿನ್ಪಿಂಗ್ ಜತೆಗಿನ ತಿಕ್ಕಾಟ ಹೇಗೆ ಕಾರಣ ಆಯಿತು ಎಂಬುದರ ವಿಶ್ಲೇಷಣೆ ಇಲ್ಲಿದೆ. ...