Happy Birthday Srujan Lokesh: ಸಿನಿಮಾ ರಂಗದಲ್ಲಿ ಯಶಸ್ಸಿಗಾಗಿ ಕಾದು ಕೂತಿದ್ದಾಗ ಸೃಜನ್ ಕಿರುತೆರೆಯತ್ತ ಆಕರ್ಷಿತರಾದರು. ಮೊದಲ ಬಾರಿಗೆ 2011ರಲ್ಲಿ ‘ಮಜಾ ವಿತ್ ಸೃಜ’ ಶೋ ನಡೆಸಿಕೊಡುವ ಮೂಲಕ ಅವರು ಜನಪ್ರಿಯರಾದರು. ...
ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಲು ಪೊಲೀಸರು ನಿರ್ಧರಿಸಿದ್ದರು. ಆದರೆ, ರಶ್ಮಿರೇಖಾ ತಂದೆ ಮಾಡಿದ ಗಂಭೀರ ಆರೋಪದಿಂದ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿ ತನಿಖೆ ಆರಂಭಿಸಿದ್ದಾರೆ. ...
ಸಂತ್ರಸ್ತೆಯೊಬ್ಬರು ಮಹಾರಾಷ್ಟ್ರದ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಅವರು ದೂರಿರುವ ಪ್ರಕಾರ, ಕರಣವೀರ್ಗೆ ಈ ಮಹಿಳೆ ಹಣ ನೀಡಿದ್ದರು. ಇದಕ್ಕೆ ಶೇ.2.5 ಬಡ್ಡಿ ನೀಡುವುದಾಗಿ ಕರಣ್ವೀರ್ ಮಾತು ನೀಡಿದ್ದರು. ...
Siri Kannada: ಸಿರಿ ಕನ್ನಡ ವಾಹಿನಿಯಲ್ಲಿ ‘ಯುಗಾಂತರ’, ‘ರಜಿಯಾ ರಾಮ್’ ಮತ್ತು ‘ಮರೆತು ಹೋದವರು’ ಧಾರಾವಾಹಿಗಳು ಪ್ರಸಾರ ಆರಂಭಿಸಲಿವೆ. ಮೇ 23ರಿಂದ ಬಿತ್ತರ ಆಗಲಿರುವ ಈ ಸೀರಿಯಲ್ಗಳಲ್ಲಿ ಡಿಫರೆಂಟ್ ಕಥಾಹಂದರ ಇದೆ. ...
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗಲಿರುವ ‘ಅರ್ಧಾಂಗಿ’ ಧಾರಾವಾಹಿಯಲ್ಲಿ ವಿಶೇಷವಾದ ಕಥೆ ಇದೆ. ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಈ ಸೀರಿಯಲ್ ಬಿತ್ತರ ಆಗಲಿದೆ. ...
ಅವೈಜ್ಞಾನಿಕ ಹಂಪ್ ಮತ್ತು ರಸ್ತೆ ಗುಂಡಿ ಕಾರಣದಿಂದ ಆ್ಯಕ್ಸಿಡೆಂಟ್ ಆಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಆ ಕ್ಷೇತ್ರದ ಶಾಸಕ ರವಿ ಸುಬ್ರಮಣ್ಯ ಮಾತನಾಡಿದ್ದಾರೆ. ...
ಈ ನಿಶ್ಚಿತಾರ್ಥ ತುಂಬಾನೇ ಗುಟ್ಟಾಗಿ ನಡೆದಿದೆ. ಕುಟುಂಬದ ಕೆಲವೇ ಕೆಲವು ಸದಸ್ಯರು ಹಾಗೂ ಗೆಳೆಯರು ಈ ಸಮಾರಂಭದಲ್ಲಿ ಭಾಗಿ ಆಗಿದ್ದರು. ಕೆಲ ದಿನಗಳಿಂದ ಈ ವಿಚಾರದ ಬಗ್ಗೆ ಸುದ್ದಿ ಹರಿದಾಡುತ್ತಲೇ ಇತ್ತು. ...
‘ನಾನೇ ನರರಾಕ್ಷಸ’ ಚಿತ್ರದಲ್ಲಿ ಡಾ. ರಾಜ್ಕುಮಾರ್ ಕುರಿತ ಒಂದು ಹಾಡು ಇದೆ. ಅದನ್ನು ಅವರ ಜನ್ಮದಿನದ ಪ್ರಯುಕ್ತ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ...
ಸದ್ಯ, ‘ಕನ್ನಡತಿ’ ಧಾರಾವಾಹಿಯ ಕಥೆ ಹಸಿರುಪೇಟೆಯಲ್ಲಿ ನಡೆಯುತ್ತಿದೆ. ಹರ್ಷ, ಅವನ ತಾಯಿ ರತ್ನಮಾಲಾ, ಭುವಿ, ಅವಳ ತಂಗಿ ಬಿಂದು, ವರುಧಿನಿ ಎಲ್ಲರೂ ಹಸಿರುಪೇಟೆಯಲ್ಲಿದ್ದಾರೆ. ...
ರತ್ನಮಾಲಾ ಮನೆಯ ಆಸ್ತಿ ಸೌಪರ್ಣಿಕಾ ಹೆಸರಲ್ಲಿದೆ. ಈ ಹೆಸರಿನ ಮತ್ತೊಂದು ಯುವತಿಯನ್ನು ಹರ್ಷ ಕರೆತಂದಿದ್ದ. ಆ ಸಂದರ್ಭದಲ್ಲಿ ನಕಲಿ ಸೌಪರ್ಣಿಕಾಳನ್ನು ನಿಜವಾದ ಸೌಪರ್ಣಿಕ ಎಂದು ತಿಳಿದು ಕೊಲೆ ಮಾಡೋಕೆ ಸುಪಾರಿ ಕೊಟ್ಟಿದ್ದು ಇದೇ ಸಾನಿಯಾ. ...