True 48MP Quad Cam ಹೊಂದಿರುವ ಹೊಸ Galaxy F12, ಜತೆ ಸೋಷಿಯಲ್ ಮಿಡಿಯಾ ಗೇಮಿಂಗ್​ನಲ್ಲಿ ಕಾಲ ಕಳೆಯಿರಿ

Samsung’s ನ ಹೊಸ FullOnFab Galaxy F12 ನೊಂದಿಗೆ ಸೋಷಿಯಲ್ ಮೀಡಿಯಾದ ಸ್ಟಾರ್ ಆಗಿ. ಈ ಫೋನ್ True 48MP camera at Rs 9,999 ದರದಲ್ಲಿ ನಿಮ್ಮ ಕೈಸೇರಲಿದೆ. ಜತೆಗೆ ಸುಗಮ ಸ್ಕ್ರೋಲಿಂಗ್ ವ್ಯವಸ್ಥೆ ಹೊಂದಿರುವ 90Hz displayಯನ್ನು ಮರೆಯಬೇಡಿ!

  • TV9 Web Team
  • Published On - 18:01 PM, 10 Apr 2021
True 48MP Quad Cam ಹೊಂದಿರುವ ಹೊಸ Galaxy F12, ಜತೆ ಸೋಷಿಯಲ್ ಮಿಡಿಯಾ ಗೇಮಿಂಗ್​ನಲ್ಲಿ ಕಾಲ ಕಳೆಯಿರಿ
Samsung Galaxy F12

ವಿಶೇಷವಾಗಿ ಇಂದಿನ ಯುವ ಪೀಳಿಗೆಗೆ ಸೋಷಿಯಲ್ ಮೀಡಿಯಾ ಉಪಸ್ಥಿತಿ ಯಶಸ್ಸಿನ ಹೊಸ ಮಾರ್ಕರ್ ಆಗಿ ಪರಿಣಮಿಸಿದೆ, ಈ ನಿರ್ಭೀತ ಯುವ ಪೀಳಿಗೆ ನೋಡಲು ಮತ್ತು ಕೇಳಲು ಇಷ್ಟಪಡುವುದು ಮಾತ್ರವಲ್ಲ, ಅವರು ತಮ್ಮ ಮನಸ್ಸಿನಿಂದ ಕೂಡ ಮಾತನಾಡಬಲ್ಲರು! ಅದಕ್ಕಾಗಿಯೇ ಅವರು ಇಷ್ಟಪಡುವ ರೀತಿಯಲ್ಲಿಯೇ ಕಂಟೆಂಟ್ ರೂಪಿಸಲು ಸಹಾಯಕವಾಗುವ ಫೋನ್ ಅವರಿಗೆ ಬೇಕಾಗುತ್ತದೆ! Samsung Galaxy F12 ಜತೆಗಿದ್ದರೆ, ಇದು  ನಿರ್ದಿಷ್ಟವಾಗಿ #FullOnFab ಲೈಫ್ ಜತೆಗೆ ಬದುಕಲು ಬಯಸುವವರಿಗೆ ಬೇಕಾದುದನ್ನು ಪೂರೈಸುತ್ತದೆ.

ಜತೆಗೆ ಇನ್ನೊಂದು ಮುಖ್ಯ ವಿಷಯವನ್ನು ನಾವು ನಿಮಗೆ ಹೇಳುವುದನ್ನು ಮರೆತಿದ್ದೇವೆ. ಈ ಆಲ್ ರೌಂಡರ್ ಫೋನ್ ಊಹಿಸಲಸಾಧ್ಯವಾದ ಆರಂಭಿಕ ಬೆಲೆ ರೂ. 9999ರಲ್ಲಿ ನಿಮ್ಮ ಕೈಸೇರಲಿದೆ. ಇದು ನಂಬಲಾರ್ಹ ಆರಂಭಿಕ ಬೆಲೆ ರೂ. 9,999ಕ್ಕೆ, ಜತೆಗೆ ರೂ. 1,000 ಇನ್ ಸ್ಟಾಂಟ್ ಕ್ಯಾಶ್ ಬ್ಯಾಕ್ ಆಫರ್ ಪ್ರೀಪೇಯ್ಡ್ ವಹಿವಾಟುಗಳಿಗೆ ಸಿಗಲಿದೆ.

True 48MP camera ಹೊಂದಿರುವ Galaxy F12 ಫೋನ್ ನಗರದ ಅತ್ಯಂತ ಸುಂದರವಾದ ಕ್ಷಣಗಳನ್ನು ಸೆರೆ ಹಿಡಿಯಲು ಸಹಾಯಕವಾಗಿದೆ. ಜತೆಗೆ ಇದು 90Hz buttery-smooth display ಹೊಂದಿದ್ದು, ಇದನ್ನು ಖರೀದಿಸದಿರಲು ನಿಮಗೆ ಕಾರಣಗಳೇ ಇರುವುದಿಲ್ಲ. ಅದು ಹಗಲಿರಲಿ, ಇರುಳಿರಲಿ, ಈ ಫೋನ್​ನಲ್ಲಿ ನೀವು ಸ್ಕ್ರೋಲಿಂಗ್ ಮಾಡುವುದನ್ನು ಕೂಡ ನಿಲ್ಲಿಸುವುದಿಲ್ಲ. ಹಾಗಾಗಿ ನೀವು ಯಾತಕ್ಕಾಗಿ ಕಾಯುತ್ತಿದ್ದೀರಿ? #FullOnFab ಲೈಫ್ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ತಯಾರಾಗಿ! #FullOnFab ಕ್ಯಾಮೆರಾದಲ್ಲಿ ಸೆರೆಹಿಡಿಯುವ ಶಾಟ್​ಗಳು ಶಾಶ್ವತ ಪ್ರಭಾವ ಬೀರುತ್ತವೆ.

True 48MP main quad camera ನೋಡಿದರೆ, ಮೊದಲ ನೋಟದಲ್ಲೇ ಪ್ರೀತಿ ಉಕ್ಕುತ್ತದೆ. ಯಾವುದೇ ಶ್ರಮ ಇಲ್ಲದೆ ಅತ್ಯಂತ ವೃತ್ತಿಪರ ಫೋಟೋಗಳನ್ನು ಇದರಲ್ಲಿ ಕ್ಲಿಕ್ಕಿಸಬಹುದು. ನೀವು ಪ್ರತಿ ಬಾರಿ ಕ್ಲಿಕ್ ಮಾಡಿದಾಗಲೆಲ್ಲಾ ತೀಕ್ಷ್ಣವಾದ, ಸ್ಪಷ್ಟವಾದ ಮತ್ತು ಪ್ರಕಾಶಮಾನವಾದ ಚಿತ್ರಗಳ ಕುರಿತು ಯೋಚಿಸಿ! ಅತ್ಯಂತ ಸುಂದರವಾದ ಚಿತ್ರಸಹಿತ ಕತೆಗಳು ಅಥವಾ ಗಮನ ಸೆಳೆಯುವ ಪೋಸ್ಟ್ ಗಳನ್ನು ಅಪ್ಲೋಡ್ ಮಾಡಿ, ಸೌಂದರ್ಯಯುತವಾದ ಸೋಷಿಯಲ್ ಮಿಡಿಯಾ ಫೀಡ್​ನಿಂದ ನಿಮ್ಮ ಸ್ನೇಹಿತರ ಸಮೂಹ ಹುಚ್ಚೆಬ್ಬಿಸುವಂತೆ ಮಾಡಿ.

ಇನ್ನಷ್ಟು  ತಿಳಿಯಲು ಈ ವಿಡಿಯೋ ನೋಡಿ.

ಈ ಬೆರಗುಗೊಳಿಸುವ ಫೋನ್‌ ಅನ್ನು ನಿಮ್ಮ ಸ್ನೇಹಿತರು ಮುಟ್ಟಲು ಬಯಸಿದರೆ ನಮ್ಮನ್ನು ದೂಷಿಸಬೇಡಿ. Samsung Galaxy F12 ನಿಮ್ಮೊಂದಿಗಿದ್ದರೆ, #FullOnFab ಲೈಫ್ ಜತೆ ಬದುಕುವುದು ಕನಸಾಗಿ ಉಳಿಯದು!

ಅಷ್ಟೇ ಅಲ್ಲ – ಈ ಫೋನ್ ನಿಮಗೆ ಬೆರಗು ಹುಟ್ಟಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಈ ಫೋನ್ 5MP camera ಜತೆ ultra-wide lens, ಪೋಟ್ರೈಟ್ ಶಾಟ್ ಕ್ಲಿಕ್ಕಿಸಲು 2MP camera ಮತ್ತು ಮ್ಯಾಕ್ರೋ ಶಾಟ್ ಗಾಗಿ 2MP camera ಫೀಚರ್ಸ್ ಹೊಂದಿದೆ. ಆದ್ದರಿಂದ ನೀವು ಇಷ್ಟಪಡುವಷ್ಟು ಪ್ರಯೋಗಗಳನ್ನು ಇದರಲ್ಲಿ ಮಾಡಬಹುದು. ನಿಮ್ಮ ಸೃಜನಶೀಲ ಮೆದುಳಿಗೆ ಕೆಲಸ ನೀಡಿ ಮತ್ತು ಶಾಶ್ವತವಾದ ಪರಿಣಾಮ ಬೀರುವ ಕೆಲಸವನ್ನು ಮಾಡಿ. ಏನೇ ಇದ್ದರೂ ನಿಮ್ಮ ಸೋಷಿಯಲ್ ಮಿಡಿಯಾ ಸ್ನೇಹಿತರು ನಿಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಉಪಸ್ಥಿತಿಯನ್ನು ಅನುಭವಿಸಲು ಬಯಸುವಿರಾ? ಒಳ್ಳೆಯದು. ಸೆಲ್ಫಿ ಕ್ಲಿಕ್​ಗಳು ಯಾವಾಗಲೂ ಈ ಫೋನ್ ನಲ್ಲಿ ಟ್ರಿಕ್ ಮಾಡುತ್ತವೆ ಮತ್ತು ನಿಮಗೆ ತಂಗಾಳಿಯ ಅನುಭವವನ್ನು ನೀಡುತ್ತವೆ. ಇದು 8MP front cameraವನ್ನು ಹೊಂದಿದ್ದು, ಅದು ನಿಮ್ಮ ಸೆಲ್ಫಿಯನ್ನು ಉತ್ತಮವಾಗಿ ತೋರಿಸುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ನಿಮ್ಮ ಮೆಚ್ಚಿನ ಉಡುಪು ಧರಿಸಿ ಪ್ರಕಾಶಮಾನವಾದ ಸ್ಮೈಲ್ ಬೀರಿ ಮತ್ತು ನಿಮ್ಮ ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಇಷ್ಟಗಳು  ಉಲ್ಬಣಗೊಳ್ಳುವುದನ್ನು ಗಮನಿಸಿ, ಹಾಗೆಯೇ ನಿಮ್ಮ ಸೆಲ್ಫಿ ಫೀಡ್‌ಗಳನ್ನು ಅಪ್ ಲೋಡ್ ಮಾಡಿ.

Buttery-smooth ಸ್ಕ್ರೋಲಿಂಗ್ ಜತೆಗೆ #FullOnFab ಡಿಸ್ ಪ್ಲೇ
ಇದಕ್ಕಿಂತ ಹೆಚ್ಚಾಗಿ, ಸುಗಮ ಮತ್ತು ತಡೆರಹಿತ ಸ್ಕ್ರೋಲಿಂಗ್ ಅನುಭವದೊಂದಿಗೆ ಈ ಫೋನ್  ನಿಮಗೆ ಸಿಗಲಿದೆ. ಅದರ 6.5″ HD+ Infinity V Display ಮತ್ತು 90Hz refresh rateಗೆ ನಿಜಕ್ಕೂ ಧನ್ಯವಾದಗಳು. ಇದು ನಿಮ್ಮ ಸಮಯವನ್ನು ಸೋಷಿಯಲ್ ಮೀಡಿಯಾ, ಗೇಮಿಂಗ್ ಅಥವಾ ನಿಮ್ಮ ನೆಚ್ಚಿನ ಫೇವರಿಟ್ ಶೋಗಳನ್ನು ವೀಕ್ಷಿಸುತ್ತಿರಲಿ, ಎಲ್ಲವೂ ನಿಮಗೆ ಹಿತಾನುಭವನ್ನು ನೀಡುತ್ತದೆ.

ಮುಂದಿನ ಬಾರಿ ನಿಮ್ಮ ಸ್ನೇಹಿತರನ್ನು ಭೇಟಿಯಾದಾಗ ನೀವು ಏನು ಮಾಡುತ್ತೀರಿ ಎಂದು ಯೋಚಿಸುತ್ತಿದ್ದೀರಾ? ಸರಿ, ನಾವು ಅನಿಯಮಿತ ಗೇಮಿಂಗ್ ಸೆಷನ್ ಅನ್ನು ನಿಮಗೆ ಸೂಚಿಸುತ್ತೇವೆ. ನಾವು ಅದನ್ನು ಅನಿಯಮಿತ ಎಂದು ಹೇಳುತ್ತೇವೆ, ಏಕೆಂದರೆ ಒಮ್ಮೆ ನೀವು ಈ ಫೋನ್ ಅನ್ನು ಕೈಗೆತ್ತಿಕೊಂಡರೆ ಅದನ್ನು ಬಿಟ್ಟುಬಿಡುವುದು ನಿಮಗೆ ಕಷ್ಟ. ನಮ್ಮನ್ನು ನಂಬಿರಿ, Galaxy F12, ನೊಂದಿಗೆ, ನೀವು ಲ್ಯಾಗ್ ಫ್ರೀ ಗೇಮಿಂಗ್ ಅನುಭವ ಪಡೆಯುವಿರಿ. ಆದ್ದರಿಂದ, ನೀವು ಈ ಫೋನ್​ಗೆ ವ್ಯಸನಿಯಾದರೆ ನಮ್ಮನ್ನು ದೂಷಿಸಬೇಡಿ!

ನೀವು ಮನೆಯಿಂದ ಕೆಲಸ ಮಾಡುತ್ತಿದ್ದೀರಿ, ವಿರಾಮದ ಸಮಯದಲ್ಲಿ ನಿಮ್ಮ ಫೇವರಿಟ್ ಶೋಗಳನ್ನು ನೋಡಲು ಇಷ್ಟಪಡುತ್ತೀರಾ? ಒಳ್ಳೆಯದು, Samsung Galaxy F12 ಯಾವಾಗಲೂ ನಿಮ್ಮ ಬೆನ್ನಿಗೆ ನಿಲ್ಲುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾದಲ್ಲಿ ಅಂತ್ಯವಿಲ್ಲದ ಸ್ಕ್ರೋಲಿಂಗ್ ನಿಮಗೆ ನಿಜವಾದ ಫನ್ ಆಗಿರುತ್ತದೆ. ಏಕೆಂದರೆ ಸ್ಕ್ರೋಲಿಂಗ್ ತುಂಬಾ ಮೃದುವಾಗಿರುತ್ತದೆ. ನೀವು ಹಿಂದೆಂದೂ ನೋಡಿರಷ್ಟು ಮೃದು ಸ್ಕ್ರೋಲಿಂಗ್ ಅನುಭವವನ್ನು ನೀಡುತ್ತದೆ.
ಮತ್ತಿನ್ನೇನು? ಹಲವು ವೈಶಿಷ್ಟ್ಯಗಳ ಪಡೆ!

Samsung Galaxy F12 Battery backup

ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್​12 ದೀರ್ಘ ಬಾಳಿಕೆ ಬ್ಯಾಟರಿ

Samsung Galaxy F12 ಪವರ್-ಪ್ಯಾಕ್ಡ್ 6000 mAh batteryಯೊಂದಿಗೆ ಸಿಗುತ್ತದೆ. ಬ್ಯಾಟರಿ ಬ್ಯಾಕಪ್ ನಿಮಗೆ ಒಂದು ದಿನಕ್ಕಿಂತ ಹೆಚ್ಚು ಕಾಲ ಸಿಗುತ್ತದೆ! ನೀವು ಈ ಫೋನ್ ವೈಶಿಷ್ಠ್ಯ ಕುರಿತು ಇನ್ನಷ್ಟು ಹೇಳುವವರೆಗೆ ಕಾಯಿರಿ. ಒಂದೇ ಚಾರ್ಜ್‌ನಲ್ಲಿ, Galaxy F12 ನಿಮಗೆ 29 ಗಂಟೆಗಳ ವಿಡಿಯೋ ಪ್ಲೇಬ್ಯಾಕ್, 49 ಗಂಟೆಗಳ ಕಾಲ ಕರೆಗಳು ಮತ್ತು 131 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ನೀಡುತ್ತದೆ!

ಇನ್ನೇನು ಹೆಚ್ಚಿಗೆ ಇದೆ, ಈ ಫೋನ್ 15W adaptive charging ಹೊಂದಿದೆ. ಇದರರ್ಥ ಬ್ಯಾಟರಿ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ನಿಮ್ಮ ಸದಾ ಕಾಲದ ಅತ್ಮೀಯ ಸ್ನೇಹಿತನಾಗಿ ಇರುತ್ತದೆ! ಮನೆಗೆ ಹಿಂದಿರುಗುವ ಮುಂಚೆ ನಿಮ್ಮ ಸ್ನೇಹಿತರ ಜತೆ ಸುತ್ತಾಡಿ, ಹಾಗೆಯೇ ನಿಮಗಿಷ್ಟವಾದ ದೃಶ್ಯಗಳನ್ನು ಸೆರೆ ಹಿಡಿಯಿರಿ. ಪ್ರಯಾಣದಲ್ಲಿರುವಾಗ ನಿಮಗಿಷ್ಟವಾದ ಸಂಗೀತವನ್ನು ಆಲಿಸಿ ಅಥವಾ ನಿಮ್ಮ ನೆಚ್ಚಿನ ಶೋಗಳನ್ನು ವೀಕ್ಷಿಸಿ. ನೀವು ಏನೇ ಮಾಡಿದರೂ ಈ ಪವರ್​ಫುಲ್ ಬ್ಯಾಟರಿ ನಿಮ್ಮ ಕೈ ಬಿಡುವುದಿಲ್ಲ!

ಫ್ಯಾಬ್ ಪ್ರೊಸೆಸರ್ (ಮೈಕ್ರೋ ಇಲೆಕ್ಟ್ರಾನಿಕ್ ಸಾಧನ) ಕೂಡ ಈ ಫೋನ್​ನಲ್ಲಿದೆ, ಅದು ಬಹು-ಕಾರ್ಯವನ್ನು ಸುಲಭ ಮತ್ತು ತಡೆರಹಿತವಾಗಿಸುತ್ತದೆ. ಪವರ್ ಎಫೀಷಿಯೆಂಟ್ 8nm Exynos 850 processor ನಿಮ್ಮ ಬ್ಯಾಟರಿಯು ಹೆಚ್ಚು ಕಾಲ ಉಳಿಯುವುದನ್ನು ಖಚಿತಪಡಿಸುತ್ತದೆ!

Samsung Galaxy F12

ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್​12 ಬ್ಯಾಟರಿ ಬ್ಯಾಕ್​ಅಪ್

Samsung Galaxy F12 ಎರಡು ವಿಧದಲ್ಲಿ ಲಭ್ಯವಿದೆ. – 4GB RAM+64GB internal storage ಮತ್ತು 4GB RAM+128GB internal storage (expandable up to 512GB). ಇದಲ್ಲದೆ LPDDR4x RAM ಸಹ ಇದೆ, ಅದು ಮಲ್ಟಿಟಾಸ್ಕಿಂಗ್ ಜಾಯ್‌ರೈಡ್ ಅನುಭವ ನೀಡುತ್ತದೆ. ಜೊತೆಗೆ, ಇದು two dedicated SIM slotsಗಳನ್ನು ಹೊಂದಿದೆ. ನಮಗೆ ಈ ಫೋನ್ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ, ನಿಮಗೆ?
ಸೈಡ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮತ್ತು ಫಾಸ್ಟ್ ಫೇಸ್ ಅನ್ ಲಾಕ್ ನಂತಹ ಹೆಚ್ಚುವರಿ ಸುರಕ್ಷತೆ ಸೇರಿದಂತೆ ಇತರ ಫ್ಯಾಬ್ ವೈಶಿಷ್ಟ್ಯಗಳನ್ನು ಈ ಫೋನ್ ಹೊಂದಿದೆ. ಸುಗಮ, ಸಂವಾದಾತ್ಮಕ ಅನುಭವಕ್ಕಾಗಿ, Samsung Galaxy F12 , Android 11ರ One UI 3.1 ಅನುಭವದೊಂದಿಗೆ ಸಿಗುತ್ತದೆ.
ಪ್ರಯಾಣದಲ್ಲಿರುವಾಗ ನೀವು ಮನರಂಜನೆ ಬಯಸುತ್ತೀರಾ? ನಿಮ್ಮ ಹೆಡ್‌ಫೋನ್‌ಗಳನ್ನು ಪ್ಲಗ್ ಇನ್ ಮಾಡಿ ಮತ್ತು Dolby Atmosನೊಂದಿಗೆ ಹೊಸ ಮಟ್ಟದಲ್ಲಿ ಆಡಿಯೋವನ್ನು ಆನಂದಿಸಿ. ಇದು ನೆನಪಿನಲ್ಲಿಡುವ ಅನುಭವವನ್ನು ನೀಡಲಿದೆ!

Samsung Galaxy F12

ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್​12 ಬಣ್ಣಗಳು

ಕಣ್ಣಿಗೆ ಕಟ್ಟುವ ಮೂರು ಬಣ್ಣಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿರಿ – Sea Green, Sky Blue, and Celestial Black.
#FullOnFab  ಲೈಫ್ ನಿಮ್ಮ ವ್ಯಾಪ್ತಿಯಲ್ಲಿದೆ

 

ಪ್ರಿಪೇಯ್ಡ್ ವಹಿವಾಟಿನ ಮೇಲೆ ನಂಬಲಾರ್ಹ ಆರಂಭಿಕ ಬೆಲೆ ರೂ. 9,999, ಜತೆಗೆ ರೂ. 1,000 ಇನ್ ಸ್ಟಾಂಟ್ ಕ್ಯಾಶ್ ಬ್ಯಾಕ್​ಗೆ ಹೆಚ್ಚು ಮತ್ತು ಜಾಸ್ತಿಯನ್ನು ಪಡೆಯಿರಿ! ಫ್ಲಿಫ್ ಕಾರ್ಟ್ ಮತ್ತು Samsung.comಗೆ ಭೇಟಿ ನೀಡಿ ನಿಮ್ಮ ನೆಚ್ಚಿನ ಎಲ್ಲವನ್ನು ಒಳಗೊಂಡಿರುವ Samsung Galaxy F12 ತಮ್ಮದಾಗಿಸಿಕೊಳ್ಳಿ. ಫ್ಲಿಫ್ ಕಾರ್ಟ್ ಬಳಕೆದಾರರಿಗೆ ಸುಲಭ ಇಎಂಐ ಸೌಲಭ್ಯವಿದೆ. ಹಾಗೆಯೇ ಈ ಫೋನ್ ಮಾರುಕಟ್ಟೆಗೆ ಬಿಡುಗಡೆಗೊಂಡಾಗ ಇತರ ಆಫರ್​ಗಳು ಕೂಡ ಸಿಗಲಿದೆ.

ಇನ್ನು ಕೆಲವೇ ದಿನಗಳು ಬಾಕಿ ಇವೆ – April 12, 2021, ಮಧ್ಯಾಹ್ನ 12!