AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical illusion: ಚಿತ್ರದಲ್ಲಿ ಸಂಖ್ಯೆ 9ರ ಮಧ್ಯೆ ಅಡಗಿರುವ 6ರನ್ನು ಕಂಡು ಹುಡುಕಲು ಸಾಧ್ಯವೇ?

ಇಂದಿನ ಆಪ್ಟಿಕಲ್ ಇಲ್ಯೂಷನ್ ಸವಾಲಿನ ಆಟದಲ್ಲಿ ನೀವು 9ರ ಮಧ್ಯೆ ಅಡಗಿರುವ ಸಂಖ್ಯೆ 6ರನ್ನು ಪತ್ತೆಹಚ್ಚಬೇಕಿದೆ. ಕೇವಲ 6 ಸೆಕೆಂಡುಗಳಲ್ಲಿ ಪತ್ತೆ ಹಚ್ಚಬೇಕಾಗಿರುವುದು ನಿಮ್ಮ ಕೆಲಸ. ಆದರೆ ಎಷ್ಟೇ ಹುಡುಕಿದರೂ ಸಂಖ್ಯೆ 6ರನ್ನು ಪತ್ತೆ ಹಚ್ಚಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೆಂದಾದರೆ ಲೇಖನದ ಕೊನೆಯಲ್ಲಿ ಸಂಖ್ಯೆ 6 ಎಲ್ಲಿದೆ ಎಂಬುದನ್ನು ಗುರುತಿಸಲಾಗಿದೆ.

Optical illusion: ಚಿತ್ರದಲ್ಲಿ ಸಂಖ್ಯೆ 9ರ ಮಧ್ಯೆ ಅಡಗಿರುವ 6ರನ್ನು ಕಂಡು ಹುಡುಕಲು ಸಾಧ್ಯವೇ?
Optical illusion
ಅಕ್ಷತಾ ವರ್ಕಾಡಿ
|

Updated on: Jun 26, 2024 | 10:41 AM

Share

ಕಣ್ಣಿಗೆ ಸವಾಲು ನೀಡುವ ಇಂದಿನ ಆಪ್ಟಿಕಲ್ ಇಲ್ಯೂಷನ್(Optical illusion) ಆಟದಲ್ಲಿ ನೀವು 9ರ ಮಧ್ಯೆ ಅಡಗಿರುವ ಸಂಖ್ಯೆ 6ರನ್ನು ಪತ್ತೆಹಚ್ಚಬೇಕಿದೆ. ಎಲ್ಲ ಸಂಖ್ಯೆಗಳು ನಿಮಗೆ 9ರಂತೆ ಕಂಡರೂ ಸಹ ಅವುಗಳ ಮಧ್ಯೆ ಇರುವ ಒಂದೇ ಒಂದು ಸಂಖ್ಯೆ 6ರನ್ನು ಕಂಡು ಹಿಡಿಯಬೇಕು. ಈ ಆಟ ನಿಮ್ಮ ಕಣ್ಣಿಗೆ ಸವಾಲು ನೀಡುವುದರ ಜೊತೆಗೆ ನಿಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ. ಸವಾಲು ಸ್ವೀಕರಿಸಲು ನೀವು ಸಿದ್ಧರಿದ್ದೀರಾ? ಹಾಗಿದ್ರೆ ಕೇವಲ ಕೆಲವೇ ಸೆಕೆಂಡುಗಳಲ್ಲಿ ಸಂಖ್ಯೆ 9ರ ಮಧ್ಯೆ ಅಡಗಿರುವ 6 ಎಲ್ಲಿದೆ ಎಂದು ತಿಳಿಸಿ.

ಮೇಲಿನ ಫೋಟೋವನ್ನು ನೋಡಿದಾಗ, ಸಂಖ್ಯೆ ‘9’ ಇರುವುದನ್ನು ನೋಡಬಹುದು. ಆದರೆ ಇವುಗಳ ಮಧ್ಯೆ ಎಲ್ಲಿಯೋ ಸಂಖ್ಯೆ 6 ಅಡಗಿದೆ. ಅದನ್ನು ಗುರುತಿಸುವುದೇ ಈ ಒಗಟಿನ ಮುಖ್ಯ ಉದ್ದೇಶ. ನೀವು ಸಂಖ್ಯೆಯನ್ನು ಗುರುತಿಸಬಹುದೇ ಎಂದು ನೋಡಲು ಒಮ್ಮೆ ಪ್ರಯತ್ನಿಸಿ. ನೀವು ಹತ್ತಿರದಿಂದ ನೋಡಿದರೆ, ಮಾತ್ರ ಪತ್ತೆ ಹಚ್ಚಲು ಸಾಧ್ಯ.

ಇದನ್ನೂ ಓದಿ: ಇದೆಂಥಾ ಕ್ರೂರ ವರ್ತನೆ? ವೃದ್ಧ ರೋಗಿಗೆ ಮನಬಂದಂತೆ ಥಳಿಸಿದ ಆಸ್ಪತ್ರೆ ಸಿಬ್ಬಂದಿ

ಆದರೆ ನೀವು ಕೇವಲ 6 ಸೆಕೆಂಡುಗಳಲ್ಲಿ ಈ ಸಂಖ್ಯೆಯನ್ನು ಕಂಡುಕೊಂಡರೆ ನಿಮ್ಮ ಕಣ್ಣಿನ ದೃಷ್ಟಿ ಹಾಗೂ ಮೆದುಳು ಚುರುಕಾಗಿದೆ ಎಂದರ್ಥ. ನೀವು ಇನ್ನೂ ಸಂಖ್ಯೆ 6 ಅನ್ನು ಕಂಡುಹಿಡಿಯಲು ಕಷ್ಟವಾಗುತ್ತಿದೆಯೇ? ಎಷ್ಟೇ ಪ್ರಯತ್ನಿಸಿದರೂ ಕಾಣಿಸುತ್ತಿಲ್ಲವೇ? ಹಾಗಿದ್ರೆ ಕೊನೆಯ ಸಾಲಿನ ನಾಲ್ಕನೇ ಸಾಲನ್ನು ನೋಡಿ, ಆಗ ಸಂಖ್ಯೆ 6 ಅಂಕೆಗಳು ಗೋಚರಿಸುತ್ತವೆ. ಕಣ್ಣುಗಳನ್ನು ಮೂರ್ಖರನ್ನಾಗಿಸುವ ಈ ಆಪ್ಟಿಕಲ್ ಭ್ರಮೆ ಫೋಟೋವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಒಗಟು ಪರಿಹರಿಸಲು ಅವರಿಗೆ ಸವಾಲು ಹಾಕಿ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಇಂದು ಈ ರಾಶಿಯವರಿಗೆ ಧನ ಯೋಗ!
ಇಂದು ಈ ರಾಶಿಯವರಿಗೆ ಧನ ಯೋಗ!
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ