ಪೆರೇಸಂದ್ರದಲ್ಲಿ ವೈದ್ಯ ಪತ್ನಿ ಜೊತೆ ಬಂದು ವೋಟ್ ಮಾಡಿದ ಸುಧಾಕರ್
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಶುರುವಾಗಿದ್ದು, ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ತಮ್ಮ ಹಕ್ಕು ಚಲಾಯಿಸಿದ್ದಾರೆ. ಪತ್ನಿ ಡಾ. ಪ್ರೀತಿ ಜೊತೆ ಆಗಮಿಸಿ ಪೆರೇಸಂದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಡಾ. ಕೆ.ಸುಧಾಕರ್ ಮತದಾನ ಮಾಡಿದ್ದಾರೆ.

Published On - 7:47 am, Thu, 5 December 19