Kannada News Photo gallery Pragathi Shetty Shares cute photos on social media with Jr NTR Family cinema News
ಪ್ರಕೃತಿ ಮಧ್ಯೆ ಪೋಸ್ ಕೊಟ್ಟ ಜೂ. ಎನ್ಟಿಆರ್, ರಿಷಬ್, ಪ್ರಶಾಂತ್ ನೀಲ್
ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಎಲ್ಲರೂ ಪ್ರಕೃತಿ ಮಧ್ಯೆ ನಿಂತು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.