ಪತಿ ಉಪೇಂದ್ರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾಂಕಾ ಉಪೇಂದ್ರ

Priyanka Upendra: ನಟಿ ಪ್ರಿಯಾಂಕಾ ಉಪೇಂದ್ರ ಕುಟುಂಬದವರೊಟ್ಟಿಗೆ, ಅಭಿಮಾನಿಗಳೊಟ್ಟಿಗೆ ಹಾಗೂ ತಮ್ಮ ಸಿನಿಮಾ ತಂಡದೊಂದಿಗೆ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ.

|

Updated on: Nov 12, 2023 | 4:30 PM

ಇಂದು ನಟಿ ಪ್ರಿಯಾಂಕಾ ಉಪೇಂದ್ರ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕುಟುಂಬದೊಂದಿಗೆ, ಅಭಿಮಾನಿಗಳೊಟ್ಟಿಗೆ ಹಾಗೂ ಸಿನಿಮಾ ತಂಡದೊಟ್ಟಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

1 / 8
ಪ್ರಿಯಾಂಕಾ ಹುಟ್ಟುಹಬ್ಬಕ್ಕೆ 'ಕ್ಯಾಪ್ಚರ್'  ತಂಡದಿಂದ ಸರ್ಪ್ರೈಸ್ ಒಂದನ್ನು ನೀಡಿದೆ ಡ್ರೋನ್ 'ಕ್ಯಾಪ್ಚರ್' ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.

2 / 8
ವಿಭಿನ್ನವಾಗಿ ತಯಾರಿಸಲಾಗಿದ್ದ ಕೇಕ್ ಅನ್ನು ಪತಿ ಉಪೇಂದ್ರ ಜೊತೆ ಸೇರಿ ಕತ್ತರಿಸಿದ ಪ್ರಿಯಾಂಕಾ. ಪತಿಗೆ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ.

3 / 8
ಉಪೇಂದ್ರ ಅವರ ಬರ್ತಡೇ ಗಣೇಶ ಹಬ್ಬಕ್ಕೆ ಬರುತ್ತೆ. ತುಂಬಾ ವಿಶೇಷವಿದು.  ನನಗೆ ಸಿನಿಮಾ ಅಂದ್ರೆ ತುಂಬಾ ಇಷ್ಟ, ಮದುವೆ ಅದ್ಮೇಲೂ ನನ್ನ ಗ್ರಾಫ್ ಹೀಗೆ ಹೋಗುತ್ತೆ ಅಂತ ಅಂದ್ಕೊಂಡಿರಲಿಲ್ಲ. ಒಳ್ಳೆ ಸಿನಿಮಾಗೆ ಆಡಿಯನ್ಸ್ ಸಪೋರ್ಟ್ ಇದ್ದೇ ಇರುತ್ತೆ, ಇದು ನನ್ನ ಟೀಂ ಎಫರ್ಟ್' ಎಂದರು ಪ್ರಿಯಾಂಕಾ.

4 / 8
ರಾಧಿಕಾ ಕುಮಾರಸ್ವಾಮಿ ಸಹ ಹುಟ್ಟು ಆಚರಿಸಿಕೊಳ್ಳುತ್ತಿದ್ದು ಅವರಿಗೂ ಸಹ ಶುಭಾಶಯ ಕೋರಿದರು. 'ನನ್ನ ಜೀವನದ ಬಗ್ಗೆ ನಾನು ಯಾವುದೇ ಪ್ಲಾನ್ ಮಾಡಿಲ್ಲ. ಈ ಕ್ಷಣವನ್ನು ಎಂಜಾಯ್ ಮಾಡುತ್ತೇನೆ ಅಷ್ಟೇ. ನನ್ನಿಂದ ಸ್ವಲ್ಪ ಜನಕ್ಕೆ ಪ್ರೇರಣೆ ಸಿಕ್ಕದ್ರು ನನಗೆ ಅದು ತುಂಬಾ ಖುಷಿ' ಎಂದರು.

5 / 8
ಪ್ರಿಯಾಂಕಾ ನಟನೆಯ ‘ಕ್ಯಾಪ್ಚರ್’ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾದ ನಿರ್ದೇಶನವನ್ನು ಲೋಹಿತ್ ಮಾಡಿದ್ದಾರೆ. ಕ್ಯಾಪ್ಚರ್ ಸಿನಿಮಾ ಡಿಸೆಂಬರ್​ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

6 / 8
‘ಕ್ಯಾಪ್ಚರ್’ ಸಿನಿಮಾಕ್ಕೆ ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿರಾಜ್ ಅವರು ತಮ್ಮ ಶ್ರೀ ದುರ್ಗಾಪರಮೇಶ್ವರಿ ಬ್ಯಾನರ್ ಮೂಲಕ ಬಂಡವಾಳ ಹೂಡಿದ್ದಾರೆ. ಸಿಸಿಟಿವಿ ಕಾನ್ಸೆಪ್ಟ್ ನಲ್ಲಿ ‘ಕ್ಯಾಪ್ಚರ್’ಸಿನಿಮಾ ಮೂಡಿ ಬಂದಿದೆ.

7 / 8
ನಟಿ ಪ್ರಿಯಾಂಕಾ ಉಪೇಂದ್ರ ಕುಟುಂಬದವರೊಟ್ಟಿಗೆ, ಅಭಿಮಾನಿಗಳೊಟ್ಟಿಗೆ ಹಾಗೂ ತಮ್ಮ ಸಿನಿಮಾ ತಂಡದೊಂದಿಗೆ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ.

8 / 8
Follow us
ಮಂಡ್ಯ ಜಿಲ್ಲೆಯ ರೈತರಲ್ಲಿ ಸಂತೋಷ, ಉತ್ಸಾಹ, ಭರ್ತಿಯಾಗುವತ್ತ ಕೆಆರ್​​ಎಸ್!

ನಾಯ್ಸ್​ಫಿಟ್ ಜಾವೆಲಿನ್ ಸೂಪರ್ ಸ್ಮಾರ್ಟ್​ವಾಚ್ ಲಾಂಚ್

ಚಲಿಸುತ್ತಿದ್ದ ಖಾಸಗಿ ಬಸ್ಸಿನ ಹಿಂದಿನ ಚಕ್ರ ಕಳಚಿದರೂ ಪ್ರಯಾಣಿಕರೆಲ್ಲ ಸೇಫ್

ಕಾರವಾರ: ಗುಡ್ಡ ಕುಸಿತದಿಂದ ಸತ್ತವರು 20 ಕ್ಕೂ ಹೆಚ್ಚು ಜನ, 5 ದೇಹಗಳು ಪತ್ತೆ

ಕಳಚಿ ಬಿದ್ದ ಚಲಿಸುತ್ತಿದ್ದ ಖಾಸಗಿ ಬಸ್ ಟೈರ್​; ಕೂದಲೆಳೆ ಅಂತರದಲ್ಲಿ ಬಚಾವ್

ಕಾವೇರಿ ನದಿ ಪ್ರವಾಹದಿಂದ ಕೊಡಗು ಜಿಲ್ಲೆಯ ಹಲವು ರಾಜ್ಯ ಹೆದ್ದಾರಿ ಬಂದ್​​

ಶೃಂಗೇರಿ ಶಾರದಾ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್​

‘ಬಿಗ್ ಬಾಸ್​ ಕನ್ನಡ ಸೀಸನ್ 11’ರಲ್ಲಿ ಕನ್ನಡದ ಖ್ಯಾತ ಕಾಮಿಡಿಯನ್?

ಈ ಕಾರ್ಯ ಮಾಡಿದರೆ ಗೃಹಿಣಿಯರು ಬೇಗ ಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗುತ್ತಾರೆ

ಆಷಾಢ ಬುಧವಾರದ ರಾಶಿ ಭವಿಷ್ಯ ತಿಳಿಯಲು ಈ ವಿಡಿಯೋ ನೋಡಿ